Fonts Problem?

Downloads

Wallpapers

Vikrantakarnataka Weekly

ಪತ್ರಿಕೆ ಬಿಡುಗಡೆ

DU 17 gAz wP0i qUq igAs

Monday, 04 September 2006 04:45 PM

ಮೆಂಟಲ್ ಆಸ್ಪತ್ರೆಯಲ್ಲಿ ಧೂಮ

ಅಕಸ್ಮಾತ್ತಾಗಿ ಧೂಮ ಮತ್ತು ಸೋಮ ಮೆಂಟಲ್ ಆಸ್ಪತ್ರೆಗೆ ಸೇರಿದರು. ಒಂದು ದಿನ ಸೋಮ ಸ್ವಿಮ್ಮಿಂಗ್‌ಪೂಲ್ ಒಳಗೆ ಬಿದ್ದು ಬಿಟ್ಟ. ಇದನ್ನು ನೋಡಿದ ಧೂಮ ತಕ್ಷಣ ನೀರಿಗೆ ಹಾರಿ ಸೋಮನನ್ನು ಬದುಕಿಸಿದ. ವಿಷಯ ತಿಳಿದ ವೈದ್ಯಾಧಿಕಾರಿ ಧೂಮನ ಸಾಹಸದ ಬಗ್ಗೆ ಹೊಗಳಲು ಅವನ ಬಳಿ ಬಂದರು.

ನಿನಗೆ ಒಂದು ಒಳ್ಳೆಯ ಸುದ್ದಿ ಹಾಗೂ ಕೆಟ್ಟ ಸುದ್ದಿ ಇದೆ.

 

ಒಳ್ಳೆ ಸುದ್ದಿ ಏನಂದರೆ ನಿನ್ನನ್ನು ಅಸ್ಪತ್ರೆಯಿಂದ ಬಿಡುಗಡೆ ಮಾಡುತ್ತೇವೆ.

ನಿನಗೆ ನೀರಿಗೆ ಹಾರಲು ಮತ್ತು ಒಬ್ಬನ ಜೀವ ಉಳಿಸುವಷ್ಟು ಬುದ್ಧಿ ಬಂದಿದೆ.

ಕೆಟ್ಟ ಸುದ್ದಿ ಏನಂದರೆ ನೀನು ಬದುಕಿಸಿದ ವ್ಯಕ್ತಿ ಬಾತ್ ರೂಮ್ ನಲ್ಲಿ ನೇಣು ಹಾಕಿಕೊಂಡಿದ್ದಾನೆ.

 

ಧೂಮ ಸ್ವಲ್ಪನೂ ವಿಚಲಿತನಾಗದೆ ಹೇಳಿದ: ನಾನೇ ನೇಣು ಹಾಕಿದ್ದು ನೀರಿಗೆ ಬಿದ್ದಿದ್ದ ಅಲ್ವಾ ಅದಕ್ಕೆ ಒಣಗಲಿ ಅಂತಾ ತೂಗ್ಹಾಕ್ಕಿದ್ದೆ ಅಂದ.

hPW

ಪ್ರೊ. ಧೂಮನ ಸಂಶೋಧನೆ

ಸೆರೆಮನೆ-ಕಚೇರಿ ಬಗ್ಗೆ ಒಂದು ಲೈಟ್‌ರೀಡಿಂಗ್

PW v

ܨÅi PÅ q

Print This PagePrint this page

ಮುಖಪುಟ

Copyright Vikranta Prakashana 2006. All rights reserved.
Site best viewed in 800x600 resolution.

Email : feedback@vikrantakarnataka.com