Fonts Problem?

Downloads

Wallpapers

Vikrantakarnataka Weekly

ಪತ್ರಿಕೆ ಬಿಡುಗಡೆ

DU 17 gAz wP0i qUq igAs

Monday, 04 September 2006 04:45 PM

ಸೆರೆಮನೆ-ಕಚೇರಿ ಬಗ್ಗೆ ಒಂದು ಲೈಟ್‌ರೀಡಿಂಗ್

  • ಸೆರೆಮನೆಯಲ್ಲಿ ದಿನಕ್ಕೆ ಮೂರು ಬಾರಿ ಊಟ ಸಿಗುತ್ತದೆ

ಆಫೀಸ್‌ನಲ್ಲಿ ಒಮ್ಮೆ ಮಾತ್ರ ಬ್ರೇಕ್ ಸಿಗೋತ್ತೆ ಮತ್ತು ಅದಕ್ಕೆ ದುಡ್ಡುಕೊಡಬೇಕಾಗುತ್ತೆ

  • ಒಳ್ಳೆಯ ನಡತೆ ಇದ್ದರೆ ಸೆರೆಮನೆಯಿಂದ ಬೇಗ ಬಿಡುಗಡೆ ಸಿಗೋತ್ತೆ

ಒಳ್ಳೆಯ ನಡತೆಯಿಂದ ಆಫೀಸ್‌ನಲ್ಲಿ ಮಾನ್ಯತೆ ದೊರೆತರೂ ಕೆಲಸದ ಜವಾಬ್ದಾರಿ ಹೆಚ್ಚುತ್ತದೆ.

  • ಸೆರೆಮನೆಯಲ್ಲಿ ಕಾವಲುಗಾರ ಎಲ್ಲಾ ಬಾಗಿಲುಗಳ ಬೀಗ ಹಾಕುವ ತೆಗೆಯುವ ಕೆಲಸ ಮಾಡುತ್ತಾನೆ

ಆಫೀಸ್‌ನಲ್ಲಿ ನೀವು ಹೋಗೋ ಕಡೆ ಸುರಕ್ಷಿತ ಕಾರ್ಡ್‌ನಿಂದ ನೀವೇ ಬಾಗಿಲು ತೆಗೆದು ಹಾಕಿ ಮಾಡಬೇಕು

  • ಸೆರೆಮನೆಯಲ್ಲಿ ಟಿವಿ ನೋಡಬಹುದು ಮತ್ತು ಆಟ ಆಡಬಹುದು

ಆಫೀಸ್‌ನಲ್ಲಿ ಟಿವಿ ನೋಡೋದು, ಆಟ ಆಡೋದು ಮಾಡಿದರೆ ಕೆಲಸದಿಂದ ಹೊರಗೆ ಹಾಕುತ್ತಾರೆ

  • ಸೆರೆಮನೆಯಲ್ಲಿ ಪ್ರತ್ಯೇಕ ಶೌಚಾಲಯ ಇರುತ್ತದೆ.

ಆಫೀಸ್‌ನಲ್ಲಿ ಶೌಚಾಲಯವನ್ನು ಹಂಚಿಕೊಳ್ಳಬೇಕಾಗುತ್ತದೆ.

  • ಸೆರೆಮನೆಯಲ್ಲಿ ಕುಟುಂಬದ ಹಾಗೂ ಸ್ನೇಹಿತರನ್ನು ಭೇಟಿ ಮಾಡಲು ಅವಕಾಶವಿರುತ್ತದೆ.

ಆಫೀಸ್‌ನಲ್ಲಿದ್ದಾಗ ಹೊರಗಿನವರನ್ನು ಭೇಟಿ ಮಾಡೋದು ದುಸ್ತರ

  • ಸೆರೆಮನೆಯಲ್ಲಿ ನಿಮ್ಮ ಖರ್ಚು ವೆಚ್ಚವನ್ನು ತೆರಿಗೆದಾರರು ಕಟ್ಟುತ್ತಾರೆ

ಆಫೀಸಿನಲ್ಲಿ ನಿಮ್ಮ ವೆಚ್ಚವನ್ನು ನೀವೇ ಭರಿಸುವುದರ ಜೊತೆಗೆ ಸಂಬಳದ ಜೊತೆ ಸುಂಕವನ್ನು ಕಟ್ಟಬೇಕಾಗುತ್ತೆ

  • ಸೆರೆಮನೆಯಲ್ಲಿ ಜೋಕ್ ಓದೋದಕ್ಕೆ ನಿಮಗೆ ಬೇಕಾದಷ್ಟು ಸಮಯ ಸಿಗೋತ್ತೆ

ಆಫೀಸ್ ನಲ್ಲಿ ಜೋಕು ಓದುತ್ತಾ ಕುಳಿತರೆ ಕೆಲಸ ಕಳೆದುಕೊಳ್ಳುತ್ತಿರಾ

  • ಅದ್ದರಿಂದ ..... ನಿಮಗ್ಗೊತ್ತಲ್ಲಾ?

hPW

PW v

ܨÅi PÅ q

Copyright Vikranta Prakashana 2006. All rights reserved.
Site best viewed in 800x600 resolution.

Email : feedback@vikrantakarnataka.com