Fonts Problem?

For Unicode version click here

For ANSI version click here

Downloads

Wallpapers

Vikrantakarnataka Weekly

 

 

ಮುಖ ಪುಟ

ಸುದ್ದಿ-ಸದ್ದು

ಎನ್ನಾರೈ

ಸಾಹಿತ್ಯ-ಸಂದರ್ಭ

ಚಿತ್ರ ವಿಚಿತ್ರ

ಚಿತ್ರ ಶಾಲೆ

ಒಕ್ಕಲುತನ

ವೆಬ್ ಲಿಂಕ್ಸ್

ಪಾಕ ಶಾಲೆ

ಆಟ ಬೊಂಬಾಟ

ನಗೆ ಬುಗ್ಗೆ

ನಿಮ್ಮ ಓಲೆ

Google    

ವೆಬ್

ವಿಕ್ರಾಂತ ಕರ್ನಾಟಕ

Friday, 10 November 2006 11:57 AM

ದೂಮ ಕಂಡು ಹಿಡಿದ ಹೈಟೆಕ್ ವಿಷಯಗಳು

ದೂಮನಿಗೆ ಒಂದು ಸರ್ತಿ ದೇವರನ್ನು ಭೇಟಿ ಆದ.

ಒಂದು ಮಿಲಿಯನ್ ವರ್ಷ ನಿನಗೆ ಎಷ್ಟು ದೊಡ್ಡದು ನಿಂಗೇ

ದೇವರು ? ಒಂದು ನಿಮಿಷ ಅಷ್ಟೆ

ಮಿಲಿಯನ್ ಡಾಲರ್ ಎಂದರೆ ಎಷ್ಟು ?

ಒಂದು ರೂಪಾಯಿ !

ಹಾಗಾದರೆ ನಂಗೆ ಒಂದು ರುಪಾಯಿ ಕೊಡು.

ಒಂದ್ನಿಮಿಷ ಇರು ..

*

ದೂಮ ನಿನ್ನ ಅನ್ವೇಷಣೆಗಳೇನು ?

-ಅಂತ ಕೆಂಚಿ ಕೇಳಿದಳು.

ಓ. ತುಂಬಾ ಹೈಟೆಕ್ ವಿಷಯಗಳನ್ನು ಕಂಡು ಹಿಡಿದಿದ್ದೇನೆ. ವಾಟರ್ ಪ್ರೂಫ್ ಟವಲ್, ಸೋಲಾರ್ ಪವರ್‍ಡ್ ಟಾರ್ಚ್, ಮಳೆಬರುತ್ತಾ ಇಲ್ವಾ ಅಂತ ಕೊಡೆಯೊಳಗಿದ್ದು ಕೊಂಡೇ ನೋಬಹುದಾದ ಕೊಡೆ, ಪೆಡಲ್‌ಗಳಿರುವ ವ್ಹೀಲ್ ಚೇರ್....

 

ಹಳೆಯ ಜೋಕುಗಳು

ದೂಮನ ಡಬ್ಬಲ್ ಥ್ರಿಲ್ !

ಮೆಂಟಲ್ ಆಸ್ಪತ್ರೆಯಲ್ಲಿ ಧೂಮ

ಪ್ರೊ. ಧೂಮನ ಸಂಶೋಧನೆ

ಸೆರೆಮನೆ-ಕಚೇರಿ ಬಗ್ಗೆ ಒಂದು ಲೈಟ್‌ರೀಡಿಂಗ್

ಮರೆವು ಮತ್ತು ಪರೀಕ್ಷೆಗಳ ನಡುವೆ

ಸರ್ದಾರ್‌ಜಿ ಮತ್ತು ಕಲರ್ ಟೀವಿ ತಮಾಷೆ

Print This PagePrint this page

 

Email this Page

ಮುಖಪುಟ

Copyright ? Vikranta Prakashana 2006. All rights reserved.
Site best viewed in 800x600 resolution.

Email : feedback@vikrantakarnataka.com