ಹಾಕಿ :ಕೊನೆ ಕ್ಷಣದಲ್ಲಿ ಪಂದ್ಯ ಬಿಟ್ಟುಕೊಟ್ಟ ಭಾರತ
ಜರ್ಮನಿ: ವಿಶ್ವಕಪ್ ಹಾಕಿಯ ಪ್ರಾರಂಭಿಕ
ಪಂದ್ಯದಲ್ಲಿ ಭಾರತ ತಂಡವು ತನ್ನ ರಕ್ಷಣಾ ವೈಫಲ್ಯದಿಂದಾಗಿ ಕೊನೆಯ
ಕ್ಷಣದಲ್ಲಿ ೩-೨ ಗೋಲುಗಳಿಂದ ಸೋಲು ಅನುಭವಿಸಿತು.
ಕೊನೆಯವರೆಗೂ ರೋಚಕವಾಗಿದ್ದ ಪಂದ್ಯದಲ್ಲಿ
ಎರಡೂ ತಂಡಗಳು ಉತ್ತರಾರ್ಧದ ವೇಳೆಗೆ ೨-೨ ಗೋಲು ಹೊಡೆದು
ಸಮಸ್ಥಿತಿಯಲ್ಲಿತ್ತು. ಭಾರತದ ಶಿವೇಂದ್ರ ಸಿಂಗ್ ಜರ್ಮನಿ ಹೊಡೆದ
ಗೋಲುಗಳಿಗೆ ಪ್ರತಿ ಗೋಲು ಹೊಡೆದು ಭಾರತಕ್ಕೆ ಪಂದ್ಯ ಸಮನಾಗಿಸುವ
ಆಸೆ ಮೂಡಿಸಿದ್ದರು.
ಪಂದ್ಯ ಮುಗಿಯಲು ಕೆಲವು ಕ್ಷಣ ಇರುವಾಗ
ಜರ್ಮನಿಯ ಕ್ರಿಸ್ಟೊಫರ್ ಜೆಲ್ಲರ್ ಜರ್ಮನಿಗೆ ೭೦ ನೇ ನಿಮಿಷದಲ್ಲಿ
ಜಯ ತಂದಿತ್ತರು. ಭಾರತ ತನ್ನ ಎರಡನೇ ಪಂದ್ಯವನ್ನು
ಇಂಗ್ಲೆಂಡ್ ವಿರುದ್ಧ ಗುರುವಾರ ಆಡಲಿದೆ.
ಇನ್ನಷ್ಟು
ಅಗಾಸ್ಸಿಯಿಂದ ಭಾವನಾತ್ಮಕ ನಿರ್ಗಮನ
ಸೌರವ್ ಗಂಗೂಲಿ ಕ್ರಿಕೆಟ್ ಜೀವನ ಅಂತ್ಯವಾಯಿತೆ?
ಮಲೇಷಿಯಾ
ತ್ರಿಕೋಣ ಸರಣಿಗೆ ಟೀಂ ಘೋಷಣೆ
`ಟ್ವೆಂಟಿ-ಟ್ವೆಂಟಿ' ಕ್ರಿಕೆಟ್ ಪಂದ್ಯದಲ್ಲಿ ಪಾಕ್‌ಗೆ ಜಯ
ಚೆಂಡುವಿರೂಪ ಪ್ರಕರಣ: ಗೊಂದಲದಲ್ಲಿ
ಇಂಗ್ಲೆಂಡ್
ಯುನಿಟೆಕ್ ಸರಣಿಯಿಂದ ದ.ಆಫ್ರಿಕಾ ಹೊರಕ್ಕೆ
ಯುವ ವಿಶ್ವ ಚೆಸ್ ಚಾಂಪಿಯನ್ ಆಗಿ ಹರಿಕೃಷ್ಣ
ಆ.೧೪ರಿಂದ ಯುನಿಟೆಕ್ ತ್ರಿಕೋಣ ಸರಣಿ