Fonts Problem?

For Unicode version click here

For ANSI version click here

Downloads

Wallpapers

Vikrantakarnataka Weekly

 

 

ಮುಖ ಪುಟ

ಸುದ್ದಿ-ಸದ್ದು

ಎನ್ನಾರೈ

ಸಾಹಿತ್ಯ-ಸಂದರ್ಭ

ಚಿತ್ರ ವಿಚಿತ್ರ

ಚಿತ್ರ ಶಾಲೆ

ಒಕ್ಕಲುತನ

ವೆಬ್ ಲಿಂಕ್ಸ್

ಪಾಕ ಶಾಲೆ

ಆಟ ಬೊಂಬಾಟ

ನಗೆ ಬುಗ್ಗೆ

ನಿಮ್ಮ ಓಲೆ

Google    

ವೆಬ್

ವಿಕ್ರಾಂತ ಕರ್ನಾಟಕ

Monday, 11 September 2006 12:06 PM

ಫೆಡರರ್‌ಗೆ ಯುಸ್ ಮುಕ್ತ ಟೆನ್ನಿಸ್‌ನಲ್ಲಿ ಹ್ಯಾಟ್ರಿಕ್

ನ್ಯೂಯಾರ್ಕ್: ಸ್ವಿಜರ್‌ಲ್ಯಾಂಡ್‌ನ ರೋಜರ್ ಫೆಡರರ್ ಅಮೇರಿಕಾ ಮುಕ್ತ ಟೆನ್ನಿಸ್‌ನ ಪುರುಷರ ಅಂತಿಮ ಹಣಾಹಣಿಯಲ್ಲಿ ಅಮೇರಿಕಾದ ಆಂಡಿ ರೋಡಿಕ್‌ರನ್ನು ೬-೨, ೪-೬. ೭-೫. ೬-೧ ರಿಂದ ಸೋಲಿಸುವುದರ ಮೂಲಕ ಸತತವಾಗಿ ಮೂರನೇ ಬಾರಿ ಪ್ರಶಸ್ತಿ ಗಳಿಸಿದ್ದಾರೆ.

ಇಪ್ಪತೈದು ವರ್ಷದ ಫೆಡರರ್‌ಗೆ ಇದು ೯ನೇ ಗ್ರ್ಯಾಂಡ್ ಸ್ಲ್ಯಾಮ್ ಪ್ರಶಸ್ತಿ ಆಗಿದೆ. ಯುಎಸ್ ಮುಕ್ತ ಟೆನ್ನಿಸ್ ಪ್ರಶಸ್ತಿಯನ್ನು ಸತತವಾಗಿ ಮೂರು ಬಾರಿ ಗೆದ್ದವರಲ್ಲಿ ಫೆಡರರ್ ಮೊದಲಿಗರಾಗಿದ್ದಾರೆ.

 

ಇನ್ನಷ್ಟು

ಹಾಕಿ :ಕೊನೆ ಕ್ಷಣದಲ್ಲಿ ಪಂದ್ಯ ಬಿಟ್ಟುಕೊಟ್ಟ ಭಾರತ

ವಿಶ್ವಕಪ್ ಹಾಕಿ: ಭಾರತದ ಹಾದಿ ಕಠಿಣ

ಅಗಾಸ್ಸಿಯಿಂದ ಭಾವನಾತ್ಮಕ ನಿರ್ಗಮನ

ಸೌರವ್ ಗಂಗೂಲಿ ಕ್ರಿಕೆಟ್ ಜೀವನ ಅಂತ್ಯವಾಯಿತೆ?

ಮಲೇಷಿಯಾ ತ್ರಿಕೋಣ ಸರಣಿಗೆ ಟೀಂ ಘೋಷಣೆ

`ಟ್ವೆಂಟಿ-ಟ್ವೆಂಟಿ' ಕ್ರಿಕೆಟ್ ಪಂದ್ಯದಲ್ಲಿ ಪಾಕ್‌ಗೆ ಜಯ

ಚೆಂಡುವಿರೂಪ ಪ್ರಕರಣ: ಗೊಂದಲದಲ್ಲಿ ಇಂಗ್ಲೆಂಡ್

 

Print This PagePrint this page

Email this Page

ಮುಖಪುಟ

Copyright Vikranta Prakashana 2006. All rights reserved.
Site best viewed in 800x600 resolution.

Email : feedback@vikrantakarnataka.com