ನ್ಯೂಯಾರ್ಕ್: ರಷ್ಯಾದ ಮರಿಯಾ ಶರಪೋವಾ
ಅಮೇರಿಕನ್ ಮುಕ್ತ ಟೆನ್ನಿಸ್‌ನ ಮಹಿಳೆಯ ಅಂತಿಮ ಪಂದ್ಯದಲ್ಲಿ ಬೆಲ್ಜಿಯಂನ
ಜಸ್ಟಿನ್ ಹೆನ್ನಿನ್ ವಿರುದ್ಧ ೬-೪, ೬-೪ರ ನೇರ ಸೆಟ್‌ಗಳಿಂದ
ಜಯಗಳಿಸಿದರು.
ಎರಡು ವರ್ಷಗಳ ನಂತರ ಗ್ರ್ಯಾಂಡ್ ಸ್ಲ್ಯಾಮ್
ಪ್ರಶಸ್ತಿಯನ್ನು ಗೆಲ್ಲುತ್ತಿರುವ ಶರಪೋವಾ ಅತೀವ ಸಂತಸ ವ್ಯಕ್ತಪಡಿಸಿದ್ದಾರೆ.