ಮಾರ್ಟಿನಾ ನವತ್ರಿಲೋವಾಗೆ ಮಿಶ್ರ ಡಬಲ್ಸ್ ಪ್ರಶಸ್ತಿ
ನ್ಯೂಯಾರ್ಕ್: ಅಮೇರಿಕಾ ಮುಕ್ತ ಟೆನ್ನಿಸ್‌ನ
ಮಿಶ್ರ ಡಬಲ್ಸ್‌ಪಂದ್ಯಾವಳಿಯಲ್ಲಿ ಪ್ರಶಸ್ತಿಯನ್ನು ಗೆದ್ದಿದ್ದಾರೆ. ಬಾಬ್
ಬ್ರಿಯಾನ್ ಜತೆಗೂಡಿ ಕ್ವೆತಾ ಪೆಸ್ಕೆ ಹಾಗೂ ಮಾರ್ಟಿನ್ ಡ್ಯಾಂ ವಿರುದ್ಧ
೬-೨, ೬-೩ರ ನೇರ ಸೆಟ್‌ಗಳಿಂದ ಜಯ ಸಾಧಿಸಿದರು.
೧.೦೫ ಲಕ್ಷ ಡಾಲರ್ ಮೊತ್ತದ ಪ್ರಶಸ್ತಿಯನ್ನು
ಪಡೆದ ಮಾರ್ಟಿನಾಗೆ ಇದು ೫೯ನೇ ಗ್ರ್ಯಾಂಡ್ಸ್ ಸ್ಲ್ಯಾಮ್ ಪ್ರಶಸ್ತಿಯಾಗಿದೆ.
೫೦ರ ಹೊಸ್ತಿಲಲ್ಲಿರುವ ಮಾರ್ಟಿನಾ ತಮ್ಮ ೩೧ ವರ್ಷದ ವೃತ್ತಿ ಜೀವನದಲ್ಲಿ
ಒಟ್ಟು ೧೬೭ ಸಿಂಗಲ್ಸ್ ಪ್ರಶಸ್ತಿಯನ್ನು, ೭ ವಿಂಬಲ್ಡನ್ ಪ್ರಶಸ್ತಿಯನ್ನು
ಗಳಿಸಿದ್ದಾರೆ. ಈ ಪಂದ್ಯ ಗೆಲ್ಲುವುದರೊಂದಿಗೆ ಟೆನ್ನಿಸ್ ಜೀವನಕ್ಕೆ ವಿದಾಯ
ಹೇಳಿದ್ದಾರೆ.
ಇನ್ನಷ್ಟು
ಹಾಕಿ :ಕೊನೆ ಕ್ಷಣದಲ್ಲಿ ಪಂದ್ಯ ಬಿಟ್ಟುಕೊಟ್ಟ ಭಾರತ
ವಿಶ್ವಕಪ್ ಹಾಕಿ: ಭಾರತದ
ಹಾದಿ ಕಠಿಣ
ಅಗಾಸ್ಸಿಯಿಂದ ಭಾವನಾತ್ಮಕ ನಿರ್ಗಮನ
ಸೌರವ್ ಗಂಗೂಲಿ ಕ್ರಿಕೆಟ್ ಜೀವನ ಅಂತ್ಯವಾಯಿತೆ?
ಮಲೇಷಿಯಾ
ತ್ರಿಕೋಣ ಸರಣಿಗೆ ಟೀಂ ಘೋಷಣೆ
`ಟ್ವೆಂಟಿ-ಟ್ವೆಂಟಿ' ಕ್ರಿಕೆಟ್ ಪಂದ್ಯದಲ್ಲಿ ಪಾಕ್‌ಗೆ ಜಯ
ಚೆಂಡುವಿರೂಪ ಪ್ರಕರಣ: ಗೊಂದಲದಲ್ಲಿ
ಇಂಗ್ಲೆಂಡ್