ನ್ಯೂಯಾರ್ಕ್: ವಿಶ್ವದ ೬ನೇ ಶ್ರೇಯಾಂಕಿರ
ಆಟಗಾರರಾದ ಭಾರತ- ಜೆಕ್ ಜೋಡಿ ಸ್ವೀಡನ್‌ನ ಜೋನಸ್ ಮತ್ತು ಬೆಲಾರೂಸ್‌ನ
ಮ್ಯಾಕ್ ಮಿರ್ನಿ ಜೋಡಿಯನ್ನು ೬-೭, ೬-೪, ೬-೩ರ ಸೆಟ್‌ಗಳಿಂದ ಸೋಲಿಸಿ
ಈ ಬಾರಿಯ ಡಬಲ್ಸ್ ಕೀರಟವನ್ನು ಧರಿಸಿದ್ದಾರೆ.
ಐದು ವರ್ಷದ ನಂತರ ಪ್ರಶಸ್ತಿ ಗೆದ್ದ ಸಂತಸದಿಂದ
ಪೇಸ್ ಬೀಗುತ್ತಿದ್ದಾರೆ. ಈ ಜೋಡಿ ಇದೇ ಮೊದಲ ಬಾರಿಗೆ ಅಮೇರಿಕನ್ ಮುಕ್ತ
ಟೆನ್ನಿಸ್‌ನ ಪುರುಷರ ಡಬಲ್ಸ್ ಪ್ರಶಸ್ತಿ ಗೆದ್ದಿದ್ದಾರೆ.