Fonts Problem?

Downloads

Wallpapers

Vikrantakarnataka Weekly

 

 

ಮುಖ ಪುಟ

ಸುದ್ದಿ-ಸದ್ದು

ಎನ್ನಾರೈ

ಸಾಹಿತ್ಯ-ಸಂದರ್ಭ

ಚಿತ್ರ ವಿಚಿತ್ರ

ಚಿತ್ರ ಶಾಲೆ

ಒಕ್ಕಲುತನ

ವೆಬ್ ಲಿಂಕ್ಸ್

ಪಾಕ ಶಾಲೆ

ಆಟ ಬೊಂಬಾಟ

ನಗೆ ಬುಗ್ಗೆ

ನಿಮ್ಮ ಓಲೆ

Google    

ವೆಬ್

ವಿಕ್ರಾಂತ ಕರ್ನಾಟಕ

Friday, 01 September 2006 03:31 PM

`ಟ್ವೆಂಟಿ-ಟ್ವೆಂಟಿ' ಕ್ರಿಕೆಟ್ ಪಂದ್ಯದಲ್ಲಿ ಪಾಕ್‌ಗೆ ಜಯ


ಬ್ರಿಸ್ಟೋಲ್, ಇಂಗ್ಲೆಂಡ್: ಬ್ರಿಸ್ಟೋಲ್ ನಲ್ಲಿ ನಡೆದ ಮೊದಲ ಇಪ್ಪತ್ತು-ಇಪ್ಪತ್ತು ಒವರ್‌ಗಳ ಅಂತರರಾಷ್ಟ್ರೀಯ ಪಂದ್ಯದಲ್ಲಿ ಪಾಕಿಸ್ತಾನವು ಜಯಗಳಿಸಿತು. ಗೆಲ್ಲಲು ಬೇಕಾಗಿದ್ದ ೧೪೫ ರನ್ ಬೆನ್ನು ಹತ್ತಿದ ಪಾಕಿಸ್ತಾನ ಇನ್ನೂ ೧೩ ಎಸೆತಗಳು ಬಾಕಿ ಇರುವಂತೆ ಇಂಗ್ಲೆಂಡ್ ತಂಡಕ್ಕೆ ಸೋಲುಣಿಸಿತು.


ಪಾಕಿಸ್ತಾನದ ಅಬ್ದುಲ್ ರಜಾಕ್ ಬೌಂಡರಿಯ ಮೂಲಕ ಗೆಲುವಿನ ಹೊಡೆತವನ್ನು ಬಾರಿಸಿದರು.
ಇದಕ್ಕೂ ಮುನ್ನ ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್ ತಂಡ ಪಾಕಿಸ್ತಾನದ ವೇಗಿ ಮಹಮದ್ ಆಸಿಫ್ ಧಾಳಿಗೆ ತತ್ತರಿಸಿದರೂ ನಂತರ ಚೇತರಿಸಿಕೊಂಡು ೧೪೪ಕ್ಕೆ ಏಳು ವಿಕೆಟ್ ಕಳೆದುಕೊಂಡು ಸ್ಪರ್ಧಾತ್ಮಕ ಮೊತ್ತವನ್ನು ದಾಖಲಿಸಿತ್ತು. ಪಾಕಿಸ್ತಾನದ ವೇಗಿ ಶೊಯಿಬ್ ಅಕ್ತರ್ ತಂಡಕ್ಕೆ ಮರಳಿದ್ದು ಈ ಪಂದ್ಯದಲ್ಲಿ ನಾಲ್ಕು ಒವರ್ ಎಸೆದು ಮೂವತ್ತೊಂದು ರನ್ ತೆತ್ತು ಒಂದು ವಿಕೆಟ್ ಮಾತ್ರ ಗಳಿಸುವಲ್ಲಿ ಸಫಲರಾದರು.


ಇಂಗ್ಲೆಂಡ್ ಮತ್ತು ಪಾಕಿಸ್ತಾನ ನಡುವಿನ ಐದು ಏಕದಿನ ಪಂದ್ಯಗಳ ಸರಣಿಯು ಬುಧವಾರದಿಂದ ಶುರುವಾಗಲಿದೆ.

 

Print This PagePrint this page

 

Email this Page

ಮುಖಪುಟ

Copyright Vikranta Prakashana 2006. All rights reserved.
Site best viewed in 800x600 resolution.

Email : feedback@vikrantakarnataka.com