Fonts Problem?

For Unicode version click here

For ANSI version click here

Downloads

Wallpapers

Vikrantakarnataka Weekly

 

 

ಮುಖ ಪುಟ

ಸುದ್ದಿ-ಸದ್ದು

ಎನ್ನಾರೈ

ಸಾಹಿತ್ಯ-ಸಂದರ್ಭ

ಚಿತ್ರ ವಿಚಿತ್ರ

ಚಿತ್ರ ಶಾಲೆ

ಒಕ್ಕಲುತನ

ವೆಬ್ ಲಿಂಕ್ಸ್

ಪಾಕ ಶಾಲೆ

ಆಟ ಬೊಂಬಾಟ

ನಗೆ ಬುಗ್ಗೆ

ನಿಮ್ಮ ಓಲೆ

Google    

ವೆಬ್

ವಿಕ್ರಾಂತ ಕರ್ನಾಟಕ

Saturday, 04 November 2006 03:46 PM

ಐಸಿಸಿ ಪ್ರಶಸ್ತಿ: ವಿಶ್ವ ಟೆಸ್ಟ್ ತಂಡಕ್ಕೆ ದ್ರಾವಿಡ್ ನಾಯಕ

 

ಮುಂಬಯಿ: ಭಾರತ ಕ್ರಿಕೆಟ್ ತಂಡದ ನಾಯಕ ರಾಹುಲ್ ದ್ರಾವಿಡ್ `ವಿಶ್ವ ಟೆಸ್ಟ್ ತಂಡಕ್ಕೆ ನಾಯಕ'ನೆಂದು ಪ್ರಶಸ್ತಿ ಸ್ವೀಕರಿಸಿದರು.
 

ಶ್ರೀಲಂಕಾದ ಮಹೇಲಾ ಜಯವರ್ಧನೆ ಏಕದಿನ ತಂಡದ ಅತ್ಯುತ್ತಮ ನಾಯಕನಾಗಿ ಹೊರಹೊಮ್ಮಿದ್ದಾರೆ. ಮುಂಬಯಿಯಲ್ಲಿ ನಡೆದ ವರ್ಣರಂಜಿತ ಕಾರ್ಯಕ್ರಮದಲ್ಲಿ ಈ ಪ್ರಶಸ್ತಿ ಪ್ರದಾನ ಮಾಡಲಾಯಿತು.
 

ಇಂಗ್ಲೆಂಡ್‌ನ ಇಯಾನ್ ಬೆಲ್ ಅವರನ್ನು ವರ್ಷದ ಉದಯೋನ್ಮುಖ ಆಟಗಾರರೆಂದು ಆರಿಸಲಾಗಿದೆ.

ಉಳಿದಂತೆ ಪ್ರಶಸ್ತಿ ಪಡೆದವರ ವಿವರ ಹೀಗಿದೆ:
ಮೈಕಲ್ ಹಸ್ಸಿ -ಆಸ್ಟ್ರೇಲಿಯಾ- ಅತ್ಯುತ್ತಮ ಏಕದಿನ ಆಟಗಾರ
ರಿಕಿ ಪಾಂಟಿಂಗ್-ಆಸ್ಟ್ರೇಲಿಯಾ- ವರ್ಷದ ಅತ್ಯುತ್ತಮ ಆಟಗಾರ
ಸೈಮನ್ ಟೌಫಲ್-ಆಸ್ಟ್ರೇಲಿಯಾ- ವರ್ಷದ ಶ್ರೇಷ್ಠ ಅಂಪೈರ್( ಸತತ ೩ ನೇ ಬಾರಿ)
ಕರೆನ್ ರಾಲ್ಟನ್ --ಆಸ್ಟ್ರೇಲಿಯಾ- ವರ್ಷದ ಅತ್ಯುತ್ತಮ ಆಟಗಾರ್ತಿ(ಮೊದಲ ಬಾರಿಗೆ ನೀಡಲಾಗುತ್ತಿದೆ)
ಇಂಗ್ಲೆಂಡ್- ಕ್ರಿಕೆಟ್ ಸ್ಫೂರ್ತಿ ಮೆರೆದ ತಂಡ
 

ಐಸಿಸಿ ವಿಶ್ವ ಟೆಸ್ಟ್ ತಂಡ: ಮಾಥ್ಯೂ ಹೇಡನ್, ಮೈಕಲ್ ಹುಸ್ಸೆ, ರಿಕಿ ಪಾಂಟಿಂಗ್, ಶೇನ್ ವಾರ್ನೆ, ಗ್ಲೆನ್ ಮಾಗ್ರಾಥ್, ಬ್ರೆಟ್ ಲೀ(೧೨ನೇ ಆಟಗಾರ)(ಎಲ್ಲರೂ ಅಸ್ಟ್ರೇಲಿಯಾ)ರಾಹುಲ್ ದ್ರಾವಿಡ್ (ನಾಯಕ) (ಭಾರತ), ಮಹಮದ್ ಯೂಸಫ್ (ಪಾಕಿಸ್ತಾನ), ಕುಮಾರ ಸಂಗಕ್ಕಾರ(ಶ್ರೀಲಂಕಾ), ಫ್ಲಿನ್ ಟಾಫ್(ಇಂಗ್ಲೆಂಡ್), ಮಕಾಯ ನಿಟಿನಿ(ದಕ್ಷಿಣ ಆಫ್ರಿಕಾ), ಮುರಳಿಧರನ್(ಶ್ರೀಲಂಕಾ)
 

ಐಸಿಸಿ ವಿಶ್ವ ಏಕದಿನ ತಂಡ: ಆಡಂ ಗಿಲ್ ಕ್ರಿಸ್ಟ್ (ಅಸ್ಟ್ರೇಲಿಯಾ), ಮಹೇಂದರ್ ಸಿಂಗ್ ಧೋನಿ(ಭಾರತ), ಪಾಂಟಿಂಗ್(ಅಸ್ಟ್ರೇಲಿಯಾ), ಮಹೇಲಾ ಜಯವರ್ಧನೆ(ಶ್ರೀಲಂಕಾ), ಯುವರಾಜ್ ಸಿಂಗ್(ಭಾರತ), ಹುಸ್ಸೆ(ಅಸ್ಟ್ರೇಲಿಯಾ), ಫ್ಲಿಂಟಾಫ್(ಇಂಗ್ಲೆಂಡ್), ಇರ್ಫಾನ್ ಪಠಾಣ್ (ಭಾರತ), ಬ್ರೆಟ್ ಲೀ(ಅಸ್ಟ್ರೇಲಿಯಾ), ಶೇನ್ ಬಾಂಡ್(ನ್ಯೂಜಿಲ್ಯಾಂಡ್), ಮುರಳಿಧರನ್(ಶ್ರೀಲಂಕಾ), ಸೈಮಂಡ್ಸ್(ಅಸ್ಟ್ರೇಲಿಯಾ)-೧೨ನೇ ಆಟಗಾರ.

 

ಇನ್ನಷ್ಟು

ಕರ್ನಾಟಕದಲ್ಲಿನ್ನು ಕನ್ನಡದಲ್ಲೇ ಸಮನ್ಸ್

ಉಗ್ರರಿಗೆ ನೆರವಾದ ಇಬ್ಬರು ಏಜೆಂಟರ ಸೆರೆ

ಸರ್ಫ್ ಸಾಮಾಜಿಕ ದೇಣಿಗೆ ಅಭಿಯಾನ ಪ್ರಾರಂಭ

ಮದ್ದು ಸೇವಿಸಿ ನಿಷೇಧಕ್ಕೊಳಗಾದ ಅಖ್ತರ್, ಆಸೀಫ್

ನ. ೯ರಂದು ಹೊಸ ಕೃಷಿನೀತಿಗೆ ಒಪ್ಪಿಗೆ

`ಸಾಣೆಹಳ್ಳಿಯ ರಂಗ ಸುಗ್ಗಿ' ಗೆ ಚಾಲನೆ

ನ.೧೬ರಿಂದ ಹೆಲ್ಮೆಟ್ ಕಡ್ಡಾಯ

ರಾಜ್ಯದಲ್ಲಿ ಸುವರ್ಣ ಸಂಭ್ರಮದ ಆಚರಣೆ

ಹೈ-ಕ ಗಡಿಯಲ್ಲಿ ನ.೧ರಂದು ಕಪ್ಪು ದಿನಾಚರಣೆ

ಸನ್ ಟಿವಿ ಯಿಂದ ೩ ಹೊಸ ಎಫ್‌ಎಂ ವಾಹಿನಿ

ರಾಜ್ಯದಲ್ಲಿ ನಾಲ್ಕು ಆರ್ಥಿಕ ವಲಯಗಳ ಸ್ಥಾಪನೆ

Print This PagePrint this page

Email this Page

ಮುಖಪುಟ

Copyright Vikranta Prakashana 2006. All rights reserved.
Site best viewed in 800x600 resolution.

Email : feedback@vikrantakarnataka.com