ವಿಶ್ವಕಪ್ ಹಾಕಿ: ಭಾರತ ಹಾಗೂ ಜರ್ಮನಿ ಮೊದಲ
ಪಂದ್ಯ
ನವದೆಹಲಿ: ಜರ್ಮನಿಯ ಮೊನ್‌ಕುನ್‌ಗ್ಲಾಡ್‌ಬಾಖ್‌ನಲ್ಲಿ
ಶುರುವಾಗಲಿರುವ ವಿಶ್ವಕಪ್ ಹಾಕಿ ಪಂದ್ಯಾವಳಿಯ ಪ್ರಥಮ ಪಂದ್ಯದಲ್ಲಿ
ಅತಿಥೇಯ ಜರ್ಮನಿಯ ವಿರುದ್ಧ ಭಾರತ ತಂಡ ಸೆಣಸಲಿದೆ.
೧೯೭೫ರ ವಿಶ್ವಕಪ್‌ನಲ್ಲಿ ಚಾಂಪಿಯನ್ ಆಗಿದ್ದ ಭಾರತ
ಈ ಬಾರಿ ಕಠಿಣ ಸವಾಲನ್ನು ಎದುರಿಸಬೇಕಾಗಿದೆ. ಹೊಸ ಕೋಚ್ ವಿ. ಭಾಸ್ಕರನ್
ಹಾಗೂ ನಾಯಕ ದಿಲೀಪ್ ಟಿರ್ಕೆ ಉತ್ತಮ ಪ್ರದರ್ಶನ ನೀಡುವ ಭರವಸೆಯನ್ನು
ತೋರಿದ್ದಾರೆ.
ಆಕಸ್ಮಿಕ ಗುಂಡೇಟಿಂದ ಗಾಯಗೊಂಡು ಚಿಕಿತ್ಸೆ
ಪಡೆಯುತ್ತಿರುವ ಸಂದೀಪ್ ಸಿಂಗ್ ಬದಲು ಕರ್ನಾಟಕ ಪ್ರತಿಭೆ, ಕಾರ್ನರ್
ಸ್ಪೆಷಲಿಸ್ಟ್ ರಘುನಾಥ್ ಆಯ್ಕೆಯಾಗಿದ್ದಾರೆ.
ಬುಧವಾರ ನಡೆಯುವ ಇನ್ನೊಂದು ಪಂದ್ಯದಲ್ಲಿ
ಅರ್ಜೆಂಟಿನಾ ಚಾಂಪಿಯನ್ಸ್ ಟ್ರೋಫಿ ವಿಜೇತ ಹಾಲೆಂಡ್ ತಂಡವನ್ನು
ಎದುರಿಸಲಿದೆ.
ಇನ್ನಷ್ಟು
ಅಗಾಸ್ಸಿಯಿಂದ ಭಾವನಾತ್ಮಕ ನಿರ್ಗಮನ
ಸೌರವ್ ಗಂಗೂಲಿ ಕ್ರಿಕೆಟ್ ಜೀವನ ಅಂತ್ಯವಾಯಿತೆ?
ಮಲೇಷಿಯಾ
ತ್ರಿಕೋಣ ಸರಣಿಗೆ ಟೀಂ ಘೋಷಣೆ
`ಟ್ವೆಂಟಿ-ಟ್ವೆಂಟಿ' ಕ್ರಿಕೆಟ್ ಪಂದ್ಯದಲ್ಲಿ ಪಾಕ್‌ಗೆ ಜಯ
ಚೆಂಡುವಿರೂಪ ಪ್ರಕರಣ: ಗೊಂದಲದಲ್ಲಿ
ಇಂಗ್ಲೆಂಡ್
ಯುನಿಟೆಕ್ ಸರಣಿಯಿಂದ ದ.ಆಫ್ರಿಕಾ ಹೊರಕ್ಕೆ
ಯುವ ವಿಶ್ವ ಚೆಸ್ ಚಾಂಪಿಯನ್ ಆಗಿ ಹರಿಕೃಷ್ಣ
ಆ.೧೪ರಿಂದ ಯುನಿಟೆಕ್ ತ್ರಿಕೋಣ ಸರಣಿ