|
ಟರ್ಬನ್ ಧರಿಸದಿದ್ದುಕ್ಕೆ ಕ್ಷಮಾಪಣೆ ಕೇಳಿದ ಹರ್‌ಭಜನ್
ಚಂಡೀಗಢ್: `ಸಿಖ್ ಸಮುದಾಯಕ್ಕೆ ತಮ್ಮಿಂದ ನೋವಾಗಿದ್ದರೆ ದಯವಿಟ್ಟು
ಕ್ಷಮಿಸಬೇಕು' ಎಂದು ಹರಭಜನ್ ಸಿಂಗ್ ಶನಿವಾರ ಶಿರೋಮಣಿ
ಗುರುದ್ವಾರ ಪ್ರಭಂದಕ ಸಮಿತಿ(ಎಸ್‌ಜಿಪಿಸಿ)ಯಲ್ಲಿ ಕ್ಷಮಾಪಣೆ
ಕೋರಿದ್ದಾರೆ. `ನಾನು ನನ್ನ ಸ್ವಜನರ ಭಾವನೆಯನ್ನು
ಗೌರವಿಸುತ್ತೇನೆ. ಮುಂದೆಂದೂ ಇದು ಪುನರ್ ವರ್ತಿಸದಂತೆ
ನೋಡಿಕೊಳ್ಳುತ್ತೇನೆ' ಎಂದು ಹೇಳಿದ್ದಾರೆ.
ಹಿನ್ನೆಲೆ: ಹರಭಜನ್ ಜಾಹೀರಾತು ಒಂದರಲ್ಲಿ ತಮ್ಮ ತಲೆ ಗೂದಲನ್ನು
ತೋರಿಸಿದ್ದು ಎಸ್‌ಜಿಪಿಸಿಯ ಕೆಂಗಣ್ಣಿಗೆ ಗುರಿಯಾಗಿತ್ತು. `ನಾವು
ಹರಭಜನ್ ಅವರ ವರ್ತನೆಯನ್ನು ಖಂಡಿಸುತ್ತೇವೆ. ಅವರು
ತಾವೊಬ್ಬ ಸಿಖ್ ಎಂದು ತಿಳಿದಿದ್ದಲ್ಲಿ ಕ್ಷಮೆ ಕೇಳಬೇಕು' ಎಂದು ಎಸ್‌ಜಿಪಿಸಿ
ಶುಕ್ರವಾರ ಆಗ್ರಹಿಸಿತ್ತು.
ಇನ್ನಷ್ಟು
ಮಾಹಿತಿ ಸೋರಿಕೆ ತಡೆಗೆ ಕೇಂದ್ರ ನಿರ್ಧಾರ
ವರುಣ್‌ಗೆ ಟಿಕೇಟ್ ಕೊಡಲು ನಿರಾಕರಿಸಿದ ಬಿಜೆಪಿ
ಮತಾಂಧರಿಂದ ಹತ್ತಿ ಉರಿಯುತ್ತಿರುವ
ಮಂಗಳೂರು
ಜೆಸ್ಸಿಕಾ ಪ್ರಕರಣ: ಹರಿಯಾಣ ಮಂತ್ರಿ ರಾಜಿನಾಮೆ
ಎಓಎಲ್ ಸಂಸ್ಥೆಯಿಂದ ಹೊಸ ಬ್ರೌಸರ್ ಬಿಡುಗಡೆ
ಬರಹೇನ್‌ನಲ್ಲಿ ೩ನೇ ವಿಶ್ವ ಕನ್ನಡ ಸಂಸ್ಕೃತಿ
ಸಮ್ಮೇಳನ
ಕೃಷಿಗಾಗಿ ಮಹೀಂದ್ರಾ ಯಿಂದ ೪೦೦ ಕೋ. ಹೂಡಿಕೆ
ಕೇಂದ್ರದಿಂದ ಹೊಸ ಇಪ್ಪತ್ತು ಅಂಶಗಳ
ಕಾರ್ಯಕ್ರಮ
ಶಿಕ್ಷಣ ಇಲಾಖೆಗೂ ಇ-ಆಡಳಿತ
|