Fonts Problem?

For Unicode version click here

For ANSI version click here

Downloads

Wallpapers

Vikrantakarnataka Weekly

 

 

ಮುಖ ಪುಟ

ಸುದ್ದಿ-ಸದ್ದು

ಎನ್ನಾರೈ

ಸಾಹಿತ್ಯ-ಸಂದರ್ಭ

ಚಿತ್ರ ವಿಚಿತ್ರ

ಚಿತ್ರ ಶಾಲೆ

ಒಕ್ಕಲುತನ

ವೆಬ್ ಲಿಂಕ್ಸ್

ಪಾಕ ಶಾಲೆ

ಆಟ ಬೊಂಬಾಟ

ನಗೆ ಬುಗ್ಗೆ

ನಿಮ್ಮ ಓಲೆ

Google    

ವೆಬ್

ವಿಕ್ರಾಂತ ಕರ್ನಾಟಕ

Monday, 18 September 2006 04:37 PM

ಇಂಡೀಸ್‌ಗೆ ೨೭೪ ರನ್‌ಗಳ ಸವಾಲು: ಡಿಎಲ್‌ಎಫ್ ಕಪ್

ಕೌಲಾಲಂಪುರ: ಡಿಎಲ್‌ಎಫ್ ತ್ರಿಕೋಣ ಸರಣಿಯ ಇಂದಿನ ಪಂದ್ಯದಲ್ಲಿ ವೆಸ್ಟ್‌ಇಂಡೀಸ್ ತಂಡಕ್ಕೆ ಬೃಹತ್ ಮೊತ್ತದ ಸವಾಲನ್ನು ಅಸ್ಟ್ರೇಲಿಯಾ ತಂಡ ಹಾಕಿದೆ. ಮೊದಲು ಬ್ಯಾಟ್ ಮಾಡಿದ ಆಸ್ಟ್ರೇಲಿಯಾ ತಂಡ ನಿಯಮಿತ ಅವಧಿಯಲ್ಲಿ ವಿಕೆಟ್‌ಗಳನ್ನು ಕಳೆದುಕೊಂಡು ದು:ಸ್ಥಿತಿಯಲ್ಲಿತ್ತು. ಆರಂಭಿಕ ಆಟಗಾರ ಹೇಡನ್ ೪೯ ರನ್ ಹೊಡೆದು ಸುಧಾರಿಸಿದ ನಂತರ ಇಂದಿನ ಪಂದ್ಯಕ್ಕೆ ನಾಯಕರಾದ ಮೈಕಲ್ ಹಸ್ಸೆ ಚೊಚ್ಚಲ ಶತಕ ಸಿಡಿಸಿ ತಂಡದ ಮೊತ್ತವನ್ನು ಹೆಚ್ಚಿಸಿದರು. ನಾಯಕ ಹಸ್ಸೆ ಜೊತೆಗೆ ಹಡ್ಡಿನ್ ಕೂಡ ಉತ್ತಮ ಆಟ ಪ್ರದರ್ಶಿಸಿ ೭೬ ಎಸೆತದಲ್ಲಿ ೭೦ ರನ್ ಹೊಡೆದರು. ವೆಸ್ಟ್ ಇಂಡೀಸ್ ಪರ ಬ್ರಾಡ್‌ಷಾ ೩೨ ರನ್ನಿತು ೨ ವಿಕೆಟ್ ಪಡೆದರು.

ಇತ್ತೀಚಿನ ವರದಿ ಬಂದಾಗ ವೆಸ್ಟ್ ಇಂಡೀಸ್ ತಂಡ ೨ ವಿಕೆಟ್ ಕಳೆದುಕೊಂಡು ೯೫ ರನ್ ಗಳಿಸಿತ್ತು. ನಾಯಕ ಲಾರ(೪) ಹಾಗೂ ಕ್ರೀಸ್ ಗೇಲ್ (೩೬)ಆಡುತ್ತಿದ್ದರು.

ಇನ್ನಷ್ಟು

ಬೆಳಗಾವಿಯಲ್ಲಿ ಎಂಇಎಸ್ ಮಹಾ ಮೇಳ

ರಾಜ್ಯದಲ್ಲಿ ೧, ೪೧೬ ಶಾಲೆಗಳ ಪರವಾನಿಗೆ ರದ್ದು

ವಿಪತ್ತುಗಳ ದತ್ತಸಂಚಯ ತಯಾರಿಕೆಯಲ್ಲಿ ಇಸ್ರೋ

ವಿಮೋಚನಾ ದಿನಕ್ಕೆ ಸಿಪಿಐ(ಎಂ)ನಿಂದ ಬಹಿಷ್ಕಾರ

ಕೆ.ಕೆ.ಎನ್.ಸಿ ಗಣೇಶೋತ್ಸವದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು

ದಸರಾಕ್ಕೆ ಸಿಂಗಾರ ಗೊಂಡ ಮೈಸೂರು

ಮಾಜಿ ಕಾನೂನು ಸಚಿವ ಹಾವನೂರು ಇನ್ನಿಲ್ಲ

ಪೋಪ್ ಹೇಳಿಕೆಗೆ ಮುಸ್ಲಿಂ ಸಮುದಾಯ ಖಂಡನೆ

ಚಿಕ್ಕಮಗಳೂರಿನಲ್ಲಿ ಕೊಂಕಣಿ ಮಹೋತ್ಸವ

 

Print This PagePrint this page

Email this Page

ಮುಖಪುಟ

Copyright Vikranta Prakashana 2006. All rights reserved.
Site best viewed in 800x600 resolution.

Email : feedback@vikrantakarnataka.com