Fonts Problem?

Downloads

Wallpapers

Vikrantakarnataka Weekly

ಪತ್ರಿಕೆ ಬಿಡುಗಡೆ

DU 17 gAz wP0i qUq igAs

Monday, 04 September 2006 04:45 PM

ಬೃಹತ್ ಮೊತ್ತದತ್ತ ಶ್ರೀಲಂಕಾ

ಶ್ರೀಲಂಕಾ: ಸಂಗಕ್ಕಾರ ಹಾಗೂ ಜಯವರ್ಧನೆ ದಾಖಲೆಯ ಜೊತೆಯಾಟದಿಂದ ಶ್ರೀಲಂಕಾ ಭಾರಿ ಮುನ್ನಡೆ ಸಾಧಿಸಿದೆ.

 

ಕೊಲೊಂಬೊದಲ್ಲಿ ನಡೆಯುತ್ತಿರುವ ದಕ್ಷಿಣ ಅಫ್ರಿಕಾ ನಡುವಿನ ಮೊದಲ ಟೆಸ್ಟ್ ಪಂದ್ಯದಲ್ಲಿ ಚಹಾ ವಿರಾಮದ ವೇಳೆಗೆ 720-3 ಮೊತ್ತದೊಂದಿಗೆ ಸುಸ್ಥಿತಿಯಲ್ಲಿತ್ತು. ಮೊದಲು ಬ್ಯಾಟ್ ಮಾಡಿದ ದಕ್ಷಿಣ ಆಫ್ರಿಕಾ 169 ರನ್‌ಗೆ ಆಲೌಟ್ ಆಗಿತ್ತು.

 

ಈಗಾಗಲೇ ಮೂರನೇ ವಿಕೆಟ್‌ನ ಜೊತೆಯಾಟದ ದಾಖಲೆಯನ್ನು ಮುರಿದಿರುವ ಜಯವರ್ಧನೆ ಹಾಗೂ ಸಂಗಕ್ಕಾರ ಜೋಡಿ ೫೮೫ ರನ್ ಕಲೆ ಹಾಕಿ ಮೊದಲ ದರ್ಜೆ ಆಟದ ದಾಖಲೆಯನ್ನು ಮುರಿದಿದ್ದಾರೆ. ಸಂಗಕ್ಕಾರ 287 ರನ್ ಹೊಡೆದು ಔಟ್ ಆದ ಹಾಗೂ ಜಯವರ್ಧನೆ 373 ರನ್ ಗಳಿಸಿ ಆಡುತ್ತಿದ್ದಾರೆ.

 

ಭೋಜನ ನಂತರ ಆಡಲು ಶುರು ಮಾಡಿದ ಶ್ರೀಲಂಕಾ 753 -4 ಮೊತ್ತ ಗಳಿಸಿದೆ.

Print This PagePrint this page

ಮುಖಪುಟ

Copyright Vikranta Prakashana 2006. All rights reserved.
Site best viewed in 800x600 resolution.

Email : feedback@vikrantakarnataka.com