ಸಾನಿಯಾ ಮಿರ್ಜಾ ಫೇಲು
ಸಿನ್ನಿನಾಟಿ :
ಡಬ್ಲ್ಯುಟಿಎ ಟೆನಿಸ್ ಪಂದ್ಯಾವಳಿಯ ಫೈನಲ್‌ನಲ್ಲಿ ಭಾರತದ ಸಾನಿಯಾ ಮತ್ತು ಪೊಲೆಂಡ್‌ನ
ಮಾರ್ಟಾಡೊಮಚೊವೆಸ್ಕ ಜೋಡಿ ಸೋಲನುಭವಿಸುವುದರೊಂದಿಗೆ, ಈ ವರ್ಷದ ಎರಡನೇ
ಡಬ್ಲ್ಯುಟಿಎ ಪ್ರಶಸ್ತಿ ಗೆಲ್ಲುವ ಭಾರತದ ಉದಯೋನ್ಮುಖ ಆಟಗಾರ್ತಿಯ ಕನಸು ಭಗ್ನಗೊಂಡಿತು.
ಅಗ್ರ ಶ್ರೇಯಾಂಕಿತ
ಜೋಡಿಯಾದ ಮಾರಿಯಾ ಎಲೆನಾ ಕಮೆರಿನ್ ಮತ್ತು ಗಿಲೆಸ ಡುಲ್ಕೊ ಸಾನಿಯಾ ಮಾರ್ಟಾ
ಜೋಡಿಯನ್ನು ೬-೪, ೩-೬, ೬-೨ ಅಂತರದಿಂದ ಸೋಲಿಸಿ ಗೆಲುವಿನ ಓಟಕ್ಕೆ ಕಡಿವಾಣ ಹಾಕಿದರು.
ಸಿಂಗಲ್ಸ್ ರ್‍ಯಾಂಕಿಂಗ್‌ನಲ್ಲಿ
ಎರಡು ಸ್ಥಾನ ಕುಸಿತ ಕಂಡಿದ್ದು ಸಾನಿಯಾ ಸದ್ಯದ ರ್‍ಯಾಂಕಿಂಗ್ ೪೨.