|
ಸಚಿನ್ ತೆಂಡುಲ್ಕರ್
ಆಡಲು ಸಿದ್ಧ: ಬಿಸಿಸಿಐ
ಮುಂಬಯಿ:
ಕೌಂಟಿ ಕ್ರಿಕೆಟ್‌ನಲ್ಲಿ ಭರ್ಜರಿಯಾಗಿ ಆಡಿ ತಮ್ಮ ದೈಹಿಕ ಸಮರ್ಥನೆಯನ್ನು ಸಾಬೀತುಪಡಿಸಿರುವ
ಸಚಿನ್ ತೆಂಡುಲ್ಕರ್ ಮುಂದಿನ ಸರಣಿಗೆ ಲಭ್ಯವಾಗಲಿದ್ದಾರೆ ಎಂದು ಬಿಸಿಸಿಐ ಅಧಿಕೃತ ವಕ್ತಾರರು
ಹೇಳಿದ್ದಾರೆ.
ಶ್ರೀಲಂಕಾದಲ್ಲಿ ನಡೆಯಲಿರುವ
ಮುಂದಿನ ಸರಣಿಯಲ್ಲಿ ಭಾರತದ ಜೊತೆಗೆ ದಕ್ಷಿಣ ಆಫ್ರಿಕಾ ಕೂಡ ಆಡಲಿದೆ. ವಿಂಡೀಸ್‌ನಲ್ಲಿ
ಐತಿಹಾಸಿಕ ಟೆಸ್ಟ್ ಸರಣಿಯನ್ನು ಗೆದ್ದ ನಂತರ ಡ್ರಾವಿಡ್ ನಾಯಕತ್ವದ ತಂಡ ಆತ್ಮವಿಶ್ವಾಸದಿಂದ
ಬೀಗುತ್ತಿದೆ.
|