Fonts Problem?

For Unicode version click here

For ANSI version click here

Downloads

Wallpapers

Vikrantakarnataka Weekly

 

 

ಮುಖ ಪುಟ

ಸುದ್ದಿ-ಸದ್ದು

ಎನ್ನಾರೈ

ಸಾಹಿತ್ಯ-ಸಂದರ್ಭ

ಚಿತ್ರ ವಿಚಿತ್ರ

ಚಿತ್ರ ಶಾಲೆ

ಒಕ್ಕಲುತನ

ವೆಬ್ ಲಿಂಕ್ಸ್

ಪಾಕ ಶಾಲೆ

ಆಟ ಬೊಂಬಾಟ

ನಗೆ ಬುಗ್ಗೆ

ನಿಮ್ಮ ಓಲೆ

Google    

ವೆಬ್

ವಿಕ್ರಾಂತ ಕರ್ನಾಟಕ

Sunday, 08 October 2006 05:37 PM

ಅಲನ್ಸೋ ಪಾಲಿಗೆ ಜಪಾನ್ ಗ್ರಾನ್ ಪ್ರೀ

ಜಪಾನ್: ಬ್ರೆಜಿಲ್ ಗ್ರಾನ್ ಪ್ರೀ ಇನ್ನೂ ಬಾಕಿ ಇರುವಂತೆಯೇ ಅಲಾನ್ಸೋ ಜಪಾನ್ ಗ್ರಾನ್ ಪ್ರೀ ಗೆಲ್ಲುವುದರ ಮೂಲಕ ಚಾಂಪಿಯನ್ ಶಿಪ್ ಪ್ರಶಸ್ತಿಗಳಿಸುವ ಹಾದಿಯನ್ನು ಸುಗಮ ಮಾಡಿಕೊಂಡಿದ್ದಾರೆ.

ಸುಜುಕದಲ್ಲಿ ಗೆಲ್ಲುವ ಹಾದಿಯಲ್ಲಿ ಮೈಕಲ್ ಶುಮಾಕರ್ ಮುಗ್ಗರಿಸಿದರು. ಶೂಮಾಕರ್ ೩೭ ನೇ ಲ್ಯಾಪ್(ಸುತ್ತು)ನ ತನಕ ಎಲ್ಲರಿಗಿಂತ ಮುಂದಿದ್ದರು. ನಂತರ ಅವರ ಕಾರಿನಲ್ಲಿ ಉಂಟಾದ ಇಂಜಿನ್ ತೊಂದರೆಯಿಂದ ಸ್ಪರ್ಧೆಯಿಂದ ಹೊರಗುಳಿಯಬೇಕಾಯಿತು.

೫ನೇ ಕ್ರಮಾಂಕದಿಂದ ರೇಸ್ ಪ್ರಾರಂಭಿಸಿದ ಅಲಾನ್ಸೋ ಫೆರಾರಿಯ ಮಾಸ್ಸರನ್ನು ಹಿಂದಿಕ್ಕಿ ರೇಸ್‌ನಲ್ಲಿ ವಿಜೇತರಾದರು. ಫಿಜಿಕೆಲ್ಲಾ ಮೂರನೇ ಸ್ಥಾನಗಳಿಸಿ ರಿನೊ ತಂಡಕ್ಕೆ ಚಾಂಪಿಯನ್‌ಶಿಪ್ ಅಂಕಗಳನ್ನು ಹೆಚ್ಚಿಸಿದರು.

ಇನ್ನಷ್ಟು

ಸುವರ್ಣ ಕರ್ನಾಟಕಕ್ಕಾಗಿ ಹೊಸ ಅಂಚೆ ಚೀಟಿ

ಪೈರಸಿ ತಡೆಯಲು ಗುಂಡಾ ಕಾಯ್ದೆ

ಬಗೆ ಹರಿದ ಭಾಷಾ ಕಲಿಕಾ ವಿವಾದ

ಮಂಗಳೂರಿನಲ್ಲಿ ಗಲಭೆ: ೨ ಬಲಿ

ಗ್ರಾಹಕರನ್ನು ಸೆಳೆಯಲು ಎಂಟಿಆರ್ ಮಾಡಿದೆ ಜಾದೂ

ಹುಂಡೈ ಸಂಸ್ಥೆಯಿಂದ ಹೊಸ ಕಾರು ಬಿಡುಗಡೆ

ಮಾಹಿತಿ ಸೋರಿಕೆ ತಡೆಗೆ ಕೇಂದ್ರ ನಿರ್ಧಾರ

ವರುಣ್‌ಗೆ ಟಿಕೇಟ್ ಕೊಡಲು ನಿರಾಕರಿಸಿದ ಬಿಜೆಪಿ

ಮತಾಂಧರಿಂದ ಹತ್ತಿ ಉರಿಯುತ್ತಿರುವ ಮಂಗಳೂರು

ಜೆಸ್ಸಿಕಾ ಪ್ರಕರಣ: ಹರಿಯಾಣ ಮಂತ್ರಿ ರಾಜಿನಾಮೆ

Print This PagePrint this page

Email this Page

ಮುಖಪುಟ

Copyright Vikranta Prakashana 2006. All rights reserved.
Site best viewed in 800x600 resolution.

Email : feedback@vikrantakarnataka.com