|
ದಕ್ಷಿಣ ಅಫ್ರಿಕ ಸರಣಿಗೆ ಕುಂಬ್ಳೆ, ಜಾಫರ್, ಜಹೀರ್
ಮುಂಬಯಿ: ಐದು ಏಕದಿನ ಪಂದ್ಯಗಳ ಸರಣಿಗೆ ಭಾರತ
ತಂಡವನ್ನು ಪ್ರಕಟಿಸಲಾಗಿದೆ.
ರಾಹುಲ್ ದ್ರಾವಿಡ್ ಅವರನ್ನು ವಿಶ್ವಕಪ್ ೨೦೦೭ ರವರೆಗೂ
ನಾಯಕನನ್ನಾಗಿ ಆಯ್ಕೆ ಸಮಿತಿಯ ಮುಖ್ಯಸ್ಥ ದಿಲೀಪ್ ವೆಂಗ್‌ಸರ್ಕಾರ್
ಘೋಷಿಸಿದರು.
ಮುಂಬೈನ ವಾಸಿಂ ಜಾಫರ್, ಬರೋಡದ ಜಹೀರ್ ಖಾನ್ ಹಾಗೂ
ಕರ್ನಾಟಕದ ಅನಿಲ್ ಕುಂಬ್ಳೆ ತಂಡದಲ್ಲಿ ಮತ್ತೆ ಸ್ಥಾನ ಪಡೆಯುವಲ್ಲಿ
ಯಶಸ್ವಿಯಾಗಿದ್ದಾರೆ.
  
ಉಳಿದಂತೆ ತಂಡ ಹೀಗಿದೆ: ರಾಹುಲ್ ದ್ರಾವಿಡ್ (ನಾಯಕ), ವಿರೇಂದರ್
ಸೆಹ್ವಾಗ್, ಸಚಿನ್ ತೆಂಡೂಲ್ಕರ್, ದಿನೇಶ್ ಮೊಂಗಿಯಾ, ವಾಸಿಂ ಜಾಫರ್,
ಸುರೇಶ್ ರೈನಾ, ಮಹಮದ್ ಕೈಫ್, ಮುನಾಫ್ ಪಟೇಲ್,
ಶ್ರೀಶಾಂತ್, ಹರಭಜನ್ ಸಿಂಗ್, ಮಹೇಂದ್ರಸಿಂಗ್ ಧೋನಿ, ಇರ್ಫಾನ್
ಪಠಾಣ್.
ಅಜಿತ್ ಅಗರ್ ಕರ್ ಹಾಗೂ ಯುವರಾಜ್ ಸಿಂಗ್ ದೈಹಿಕ ಸಾಮರ್ಥ್ಯ
ಸಾಬೀತು ಪಡಿಸಿದ ಮೇಲೆ ಅವರ ಸ್ಥಾನ ಖಚಿತಕೊಳ್ಳಲಿದೆ.
ಇನ್ನಷ್ಟು
ಸೋನಿಯಾ ವಿರುದ್ಧ ತಿರುಗಿಬಿದ್ದ ನಟವರ್
ಜೋಗ ಆಗಲಿದೆ ಮೈಸೂರಿನ ಬೃಂದಾವನದಂತೆ!!
ಕನಕ ಪೀಠಕ್ಕೆ ಈಗ ಹೊಸ ಜಗದ್ಗುರು
ಆಸೀಸ್ ದಾಳಿಗೆ ಇಂಡಿಯಾ ಬಲಿ
ಇಂದು ಪೊಲೀಸ್ ಪೇದೆ ಹುದ್ದೆಗೆ ಲಿಖಿತ ಪರೀಕ್ಷೆ
ಕೌಟುಂಬಿಕ ಹಿಂಸಾ ಕಾಯಿದೆ ವಿರುದ್ಧ ಹೋರಾಟ
ಕೆಪಿಎಸ್‌ಸಿ ಫಲಿತಾಂಶ ನಾಳೆ ಪ್ರಕಟ
ನ.೩ರಿಂದ ೫ರವರೆಗೆ ಜಗತ್ಪ್ರಸಿದ್ಧ ಹಂಪಿ ಉತ್ಸವ
ಕೊಡಗಿನಲ್ಲಿ ಅಕ್ಟೋಬರ್ ೩೧ ರಂದು ಜಾನಪದ ಜಾತ್ರೆ
ವೀಣಾವಾದನದಿಂದ ಗಿನ್ನೆಸ್ ದಾಖಲೆ
ಪ್ರಧಾನಿಗೆ ಉಗ್ರರಿಂದ ಬೆದರಿಕೆ ಪತ್ರ
ವಿಕೃತ ಕಾಮಿ ಉಮೇಶನಿಗೆ ಮರಣದಂಡನೆ
ಕರ್ನಾಟಕದ ಮೇಲೆ ಭಯೋತ್ಪಾದನೆಯ ಕರಿ ಮೋಡ
೯ನೇ ಐಟಿ ಮೇಳಕ್ಕೆ ಸುರಕ್ಷತೆಯ ಚಿಂತೆ
ಮನೆಯಾಳುಗಳ ಗಣತಿಯಲ್ಲಿ ತಮಿಳುನಾಡು ಸರ್ಕಾರ
ಪಾಕ್‌ನೊಂದಿಗೆ ಸರಕು ನೌಕಾಸೇವೆ ಪುನರಾರಂಭ
ಒಂದೇ ಹೆಸರಲ್ಲಿ
ಬೇಕಾದಷ್ಟು ಸಿಮ್
ಶುಕ್ರವಾರ ರಾಷ್ಟ್ರೀಕೃತ ಬ್ಯಾಂಕ್ ನೌಕರರ ಮುಷ್ಕರ
ಪುದುಚೇರಿ ಶಾಲಾ ಮಕ್ಕಳಿಗೆ ಛತ್ರಿ ಕೊಡುಗೆ
ಶುಕ್ರವಾರದಿಂದ ೨೭ ನೇ ಶರಣ ಕಮ್ಮಟ
|