Fonts Problem?

For Unicode version click here

For ANSI version click here

Downloads

Wallpapers

Vikrantakarnataka Weekly

 

 

ಮುಖ ಪುಟ

ಸುದ್ದಿ-ಸದ್ದು

ಎನ್ನಾರೈ

ಸಾಹಿತ್ಯ-ಸಂದರ್ಭ

ಚಿತ್ರ ವಿಚಿತ್ರ

ಚಿತ್ರ ಶಾಲೆ

ಒಕ್ಕಲುತನ

ವೆಬ್ ಲಿಂಕ್ಸ್

ಪಾಕ ಶಾಲೆ

ಆಟ ಬೊಂಬಾಟ

ನಗೆ ಬುಗ್ಗೆ

ನಿಮ್ಮ ಓಲೆ

Google    

ವೆಬ್

ವಿಕ್ರಾಂತ ಕರ್ನಾಟಕ

Thursday, 23 November 2006 12:14 PM

ಆಷಸ್ ಸರಣಿ: ಪಾಂಟಿಂಗ್ ಭರ್ಜರಿ ಬ್ಯಾಟಿಂಗ್

 

ಬ್ರಿಸ್ಬೇನ್: ಅಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್ ನಡುವಣ ಆಷಸ್ ಟೆಸ್ಟ್ ಸರಣಿ ಪ್ರಾರಂಭವಾಗಿದೆ. ಬ್ಯಾಟಿಂಗ್ ಪ್ರಾರಂಭಿಸಿದ ಆಸ್ಟ್ರೇಲಿಯಾ ನಾಯಕ ರಿಕಿ ಪಾಂಟಿಂಗ್ ಅRickyರ ಶತಕದ ನೆರವಿನಿಂದ ಉತ್ತಮ ಮೊತ್ತ ದಾಖಲಿಸುವತ್ತ ಸಾಗಿದೆ.
 

ಮೊದಲ ಇನ್ನಿಂಗ್ಸ್ ನಲ್ಲಿ ಅಸ್ಟ್ರೇಲಿಯಾದ ಆರಂಭಿಕ ಆಟಗಾರ ಹೇಡನ್ ೨೧ ರನ್‌ಗೆ ಔಟ್ ಆದ ಮೇಲೆ ಜಸ್ಟಿನ್ ಲ್ಯಾಂಗರ್ ಅರ್ಧಶತಕ (೮೨) ರನ್ ಗಳಿಸಿ ಔಟಾದರು. ಮಾರ್ಟಿನ್ ೨೯ ರನ್ ಮಾತ್ರ ಗಳಿಸಿದರು. ಇತ್ತೀಚಿನ ವರದಿ ಬಂದಾಗ ರಿಕಿ ಪಾಂಟಿಂಗ್ ಶತಕ(೧೧೯*) ಹಾಗೂ ಹುಸ್ಸೆ(೪೯*) ಗಳಿಸಿ ಆಡುತ್ತಿದ್ದಾರೆ.
 

ಆಸ್ಟ್ರೇಲಿಯಾ ತಂಡ ೩ ವಿಕೆಟ್ ನಷ್ಟಕ್ಕೆ ೩೧೪ ಗಳಿಸಿದೆ.
 

ಕಳೆದ ವರ್ಷ ಅಸ್ಟ್ರೇಲಿಯಾ ವಿರುದ್ಧ ಜಯಗಳಿಸಿದ್ದ ಇಂಗ್ಲೆಂಡ್ ತಂಡ ಫ್ಲಿಂಟಾಫ್ ನಾಯಕತ್ವದಲ್ಲಿ ಗೆಲುವಿನ ನಿರೀಕ್ಷೆ ಹೊಂದಿದೆ.

 

ಇನ್ನಷ್ಟು

ಸುವರ್ಣ ಕಾಯಕ ಯೋಜನೆಗೆ ಚಾಲನೆ

ಕಾಲಿಸ್ ಶ್ರೇಷ್ಠ ಪ್ರದರ್ಶನ; ಭಾರತಕ್ಕೆ ಸೋಲು

ಡಿಸೆಂಬರ್ ೧: ಮಂಗಳೂರಲ್ಲಿ ಕೊಂಕಣಿ ಹಬ್ಬ

ಪುನರ್ವಿವಾಹವಾದರೂ ಮಗುವಿನ ಹಕ್ಕು ತಾಯಿ ಪಾಲಿಗೆ

ಕರಾವಳಿ ಉತ್ಸವಕ್ಕೆ ತೀವ್ರಗೊಂಡ ತಯಾರಿ

`ಬಹುರೂಪಿ'ಯನ್ನು ಉದ್ಘಾಟಿಸಲಿರುವ ಕಾರ್ನಾಡ್

ಪೆಪ್ಸಿ ಹಾಗೂ ಕೋಕ್‌ಗೆ ಎದುರಾಳಿ ಇರಾನ್ ಪೇಯ

ಜಿಎಂ ಮೋಟರ್‍ಸ್‌ನಿಂದ ಪವರ್ ಟೈನ್ ಘಟಕ

Print This PagePrint this page

Email this Page

ಮುಖಪುಟ

Copyright Vikranta Prakashana 2006. All rights reserved.
Site best viewed in 800x600 resolution.

Email : feedback@vikrantakarnataka.com