Fonts Problem?

For Unicode version click here

For ANSI version click here

Downloads

Wallpapers

Vikrantakarnataka Weekly

 

 

ಮುಖ ಪುಟ

ಸುದ್ದಿ-ಸದ್ದು

ಎನ್ನಾರೈ

ಸಾಹಿತ್ಯ-ಸಂದರ್ಭ

ಚಿತ್ರ ವಿಚಿತ್ರ

ಚಿತ್ರ ಶಾಲೆ

ಒಕ್ಕಲುತನ

ವೆಬ್ ಲಿಂಕ್ಸ್

ಪಾಕ ಶಾಲೆ

ಆಟ ಬೊಂಬಾಟ

ನಗೆ ಬುಗ್ಗೆ

ನಿಮ್ಮ ಓಲೆ

Google    

ವೆಬ್

ವಿಕ್ರಾಂತ ಕರ್ನಾಟಕ

Saturday, 23 December 2006 01:44 PM

೭೩ನೇ ಕನ್ನಡ ಸಾಹಿತ್ಯ ಸಮ್ಮೇಳನ

 

ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆಂದು ಸಡಗರ, ಸಂಭ್ರಮಗಳಿಂದ ಸಿಂಗಾರಗೊಂಡ ಶಿವಮೊಗ್ಗದಲ್ಲೀಗ ಹಬ್ಬದ ಸಡಗರ. ನಿಮಗಾಗಿ ಮೂರು ದಿನಗಳ ಕಾರ್ಯಕ್ರಮದ ವರದಿ ಹಾಗೂ ಚಿತ್ರಗಳನ್ನು ಗೆಳೆಯ ಮಹೇಶ್ ಮಲ್ನಾಡ್‌ರವರು ಒದಗಿಸುತ್ತಿದ್ದಾರೆ.

 

ಸಮಾರೋಪಕ್ಕೆ ಆಗಮಿಸಲಿರುವ ಮುಖ್ಯಮಂತ್ರಿ

 

ಸಾಹಿತ್ಯ ಸಮ್ಮೇಳನಕ್ಕೆ ಶನಿವಾರ ತೆರೆ

 

೭೩ನೇ ಕನ್ನಡ ಸಾಹಿತ್ಯ ಸಮ್ಮೇಳನದ ಮತ್ತಷ್ಟು ಚಿತ್ರಗಳು

 

ಸಾಹಿತ್ಯ ಸಮ್ಮೇಳನದಲ್ಲಿ ಗುರುವಾರ (ಡಿ.೨೧)ದ ಕಾರ್ಯಕ್ರಮಗಳು

ನೆಹರೂ ಕ್ರಿಡಾಂಗಣದ ಡಾ.ರಾಜಕುಮಾರ್ ವೇದಿಕೆಯಲ್ಲಿ ಬೆಳಿಗ್ಗೆ ೯.೩೦ಕ್ಕೆ ಸಮ್ಮೇಳನದ ಉದ್ಘಾಟನೆ, ಜಿಲ್ಲೆಯ ೭೩ ಗಾಯಕರಿಂದ ನಾಡಗೀತೆ. ಉಪಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಂದ ಸ್ವಾಗತ ಭಾಷಣ. . . ಹೆಚ್ಚಿನ ವರದಿ

ವೈಭವಯುತವಾಗಿ ನೆರವೇರಿದ ಸಮ್ಮೇಳನದ ಮೆರವಣಿಗೆ

ಸಾವಿರಾರು ಜನರನ್ನು ಒಳಗೊಂಡ `ಕನ್ನಡ ಭುವನೇಶ್ವರಿ ಮೆರವಣಿಗೆ' ಬುಧವಾರ ಮಧ್ಯಾಹ್ನ ೩ಗಂಟೆಗೆ ಹೊರಟಿತು. . . ಹೆಚ್ಚಿನ ವರದಿ

ಚಂಪಾ-ಸಿಎಂ ಆಹ್ವಾನ ಅವಾಂತರ

ನಿನ್ನೆ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಚಂದ್ರಶೇಖರ ಪಾಟೀಲ್ ಶಿವಮೊಗ್ಗದಲ್ಲಿ ಮುಖ್ಯಮಂತ್ರಿಗಳ ಆಹ್ವಾನದ ಗೊಂದಲದ ಬಗ್ಗೆ ವಿವರಿಸಲು ಪತ್ರಿಕಾಗೋಷ್ಠಿಯನ್ನು ಕರೆದಿದ್ದರು. . . ಹೆಚ್ಚಿನ ವರದಿ

೭೩ನೇ ಕನ್ನಡ ಸಾಹಿತ್ಯ ಸಮ್ಮೇಳನದ ಚಿತ್ರಗಳು

 

ಮಾಹಿತಿ ಕೊರತೆಯಿಂದ ಕಂಗಾಲಾದ ಪ್ರವಾಸಿಗರು

`ಹಲ್ಲಿದ್ದಾಗ ಕಡಲೆ ಇಲ್ಲ. ಕಡಲೆ ಇದ್ದಾಗ ಹಲ್ಲಿಲ್ಲ' ಎನ್ನುವಂತೆ ಬಸ್‌ಸ್ಟ್ಯಾಂಡ್, ರೈಲ್ವೆ ನಿಲ್ದಾಣಗಳಲ್ಲಿ ವಾಹನ ವ್ಯವಸ್ಥೆ ಇದ್ದರೂ ಮಾಹಿತಿಯ ಕೊರತೆಯಿಂದ ಹೇಗೆ, ಎಲ್ಲಿ ಹೋಗಬೇಕು ಎನ್ನುವ ಗೊಂದಲ ಪ್ರವಾಸಿಗರಲ್ಲಿ ಏರ್ಪಟ್ಟಿತ್ತು. ನಿತ್ಯ ಕರ್ಮಗಳಿಗೂ ಪರದಾಡುವ ಪರಿಸ್ಥಿತಿ ಉಂಟಾಗಿತ್ತು. ಎಲ್ಲೂ ಮಾಹಿತಿ ಕೇಂದ್ರವೇ ಇರಲಿಲ್ಲ. . . ಹೆಚ್ಚಿನ ವರದಿ

 

ಓದುಗರಿಗಾಗಿ ಸಮ್ಮೇಳನದ ಚಿತ್ರಗಳು

 

Nisar Ahamedಉದ್ಘಾಟನೆಗೊಂಡ ೭೩ನೇ ಸಾಹಿತ್ಯ ಸಮ್ಮೇಳನ

ಪ್ರೊ.ಚಂದ್ರಶೇಖರ ಪಾಟೀಲ್ ಕನ್ನಡ ಸಾಹಿತ್ಯ ಪರಿಷತ್‌ನ ಧ್ವಜಾರೋಹಣ ಮಾಡಿದರು. ಪ್ರೊ. ಕೆ.ಎಸ್. ನಿಸಾರ್ ಅಹಮ್ಮದ್ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದಾರೆ. ಹೆಚ್ಚಿನ ವರದಿ

 

 

ನಿಮ್ಮ ಅನಿಸಿಕೆಗಳನ್ನು ನಮಗೆ ಬರೆಯಿರಿ

ಹೆಸರು/ Name:

ಇ ಮೈಲ್/ Email:

ಅಭಿಪ್ರಾಯ / Comments:

Print This PagePrint this page

Email this Page

ಮುಖಪುಟ

Copyright Vikranta Prakashana 2006. All rights reserved.
Site best viewed in 800x600 resolution.

Email : feedback@vikrantakarnataka.com