|
ನುಡಿಸಿರಿಯ ಸಂಜೆಯಲ್ಲಿ ಜನಪದ ಕಂಪು...
ವರದಿ : ಶ್ರೀನಿಧಿ.ಡಿ.ಎಸ್
ಹೊತ್ತು ಮುಳುಗುವ ಸಮಯ ಗಂಭೀರ ಗೋಷ್ಠಿಗಳು
ಮುಗಿದಿವೆ. ಬೆಳಗಿಂದ ಮನದ ತುಂಬಾ ಗಹನ ವಿಚಾರ ತುಂಬಿಕೊಂಡ
ಕನ್ನಡ ಮನಸ್ಸುಗಳಿಗೆ, ಇದೀಗ ಜನಪದ ಗೀತೆಗಳನ್ನು
ಕೇಳಿಸಿಕೊಂಡು ಹಗುರಾಗುವ ಸಮಯ.
ಹುಸೇನ್ ಸಾಬ್ ಕನಕ ಗಿರಿಯವರು ಈಗಾಗಲೆ ಸುಗಮ
ಸಂಗೀತದಿಂದ ನೆರೆದ ಜನರನ್ನು ರಂಜಿಸಿದ್ದಾರೆ. ಸಂಜೆಯ ಸೊಬಗನ್ನ
ಸವಿಯಲು ಮೂಡುಬಿದಿರೆಯ ಜನಸ್ತೋಮ ಆಳ್ವಾಸ್ ಕಡೆಗೆ ಹರಿದು
ಬರುತ್ತಿದೆ.
ಅಪ್ಪಗೆರೆ ತಿಮ್ಮರಾಜು ಹಾಡುತ್ತಿದಾರೆ.. ಚೆಲ್ಲಿದರೂ ಮಲ್ಲಿಗೆಯಾ. . .
. ಕನ್ನಡದ ಕಂಪು ಸುತ್ತೆಲ್ಲ ಹಬ್ಬಿದೆ.
ಪೂರಕ ಮಾಹಿತಿ
ನುಡಿಸಿರಿಯ ಮುಖ್ಯಾಂಶಗಳು
ಬಸದಿಗಳ ಬೀಡಲ್ಲಿ ಕನ್ನಡದ ಬಾವುಟ
ಸಾಹಿತಿ ಕಂಬಾರರಿಗೆ `ಆಳ್ವಾಸ್ ನುಡಿಸಿರಿ ೨೦೦೬' ಸಾರಥ್ಯ
|