|
ಆಳ್ವಾಸ್ ನುಡಿಸಿರಿ - ೨೦೦೬

ಯಶಸ್ವೀ ತೃತೀಯ ವರ್ಷದ ನುಡಿಸಿರಿ ಕಾರ್ಯಕ್ರಮಕ್ಕೆ ವೇದಿಕೆ
ಸಜ್ಜಾಗಿದ್ದು, `ಕನ್ನಡ ಮನಸ್ಸು- ಪ್ರಚಲಿತ ಪ್ರಶ್ನೆಗಳು'
ಪರಿಕಲ್ಪನೆಯಲ್ಲಿ ಸಂಪೂರ್ಣ ಮೂರುದಿನಗಳ ಕಾಲ ಸಮ್ಮೇಳನ
ಮೂಡಿಬರಲಿದೆ. ಸಮ್ಮೇಳನದ ಸಾರಥ್ಯವನ್ನು ಡಾ.ಚಂದ್ರಶೇಖರ
ಕಂಬಾರ ವಹಿಸಲಿದ್ದಾರೆ. ಈ ಕಾರ್ಯಕ್ರಮದ ಸಂಪೂರ್ಣ
ವರದಿಯನ್ನು ಪತ್ರಕರ್ತರಾದ ಹರೀಶ್ ಕೆ. ಆದೂರು ಮತ್ತು
ಪತ್ರಿಕೋದ್ಯಮ ವಿದ್ಯಾರ್ಥಿಗಳು ಕಲೆ ಹಾಕಿ ಕಳಿಸಲಿದ್ದಾರೆ.
ವರದಿ : ಹರೀಶ್ ಕೆ. ಆದೂರು
ವರದಿ : ಶ್ರೀನಿಧಿ. ಡಿ. ಎಸ್
ಚಿತ್ರ ಕೃಪೆ :
ಪ್ರಕಾಶಕ.ಕಾಂ
ನುಡಿಸಿರಿ
ಸಮಾಪನ - ಕನ್ನಡ ಮನಸ್ಸುಗಳಿಗೆ ನಮನ
ಆಳ್ವಾಸ್ ನುಡಿಸಿರಿ ೨೦೦೬, ಇಂದಿಲ್ಲಿ
ಯಶಸ್ವಿಯಾಗಿ ಸಮಾಪನಗೊಂಡಿತು. `ಕನ್ನಡ ಮನಸ್ಸು-
ಪ್ರಚಲಿತ ಪ್ರಶ್ನೆಗಳು' ಎಂಬ ಪರಿಕಲ್ಪನೆಯ ಸಮ್ಮೇಳನ ಇದು. ೩
ದಿನಗಳ ಸಾಹಿತ್ಯ ಜಾತ್ರೆಗೆ ಭಾರವಾರ ಮನಸ್ಸಿಂದ ವಿದಾಯ ಹೇಳುವ
ಸಂದರ್ಭ. . . ಹೆಚ್ಚಿನ ವರದಿ
ಆಟೊಗ್ರಾಫ್
ಪ್ಲೀಸ್
ಪಾಟೀಲ ಪುಟ್ಟಪ್ಪನವರ ಬಳಿ ಹಸ್ತಾಕ್ಷರಕ್ಕಾಗಿ
ನುಡಿಸಿರಿಯ ಸಾಹಿತ್ಯಾಸಕ್ತರು...ಹೆಚ್ಚಿನ
ವರದಿ>>>
ರಾಜಧಾನಿ
ಬೇರೆಡೆಯಲ್ಲಾಗಲಿ : ಪಾಟೀಲ ಪುಟ್ಟಪ್ಪ
ಕರ್ನಾಟಕದ ರಾಜಧಾನಿ ಬೆಂಗಳೂರು ಬಿಟ್ಟು
ಬೇರೆ ಆಗಲೇಬೇಕಾಗಿದೆ. ರಾಜಧಾನಿಯಾಗಲು ದೊಡ್ಡ
ನಗರವಾಗಿರಬೇಕೆಂಬ ಭ್ರಮೆ ಬೇಕಾಗಿಲ್ಲ ಎಂದು ಹಿರಿಯ ಪತ್ರಕರ್ತ
ಪಾಟೀಲ ಪುಟ್ಟಪ್ಪ ನೇರ ನುಡಿಗಳನ್ನಾಡಿದರು. . .
ಹೆಚ್ಚಿನ ವರದಿ>>>
ಇಂದು ನುಡಿಸಿರಿಗೆ
ಸಂಭ್ರಮದ ತೆರೆ
ಕಳೆದ ಎರಡು ದಿನಗಳಿಂದ
ನಡೆಯುತ್ತಿರುವ ನಾಡು ನುಡಿಯ ಸಮ್ಮೇಳನ ಆಳ್ವಾಸ್ ನುಡಿಸಿರಿ
-೨೦೦೬ಇಂದು ಸಮಾರೋಪಗೊಳ್ಳಿಲಿದೆ.
ಹೆಚ್ಚಿನ ವರದಿ>>>
ನುಡಿಸಿರಿಯ
೨ನೇ ದಿನ-ಜನಪದ ಕಂಪಿನ ಸಾಂಸ್ಕೃತಿಕ ಸಂಜೆ
ಮನಸ್ಸು ತುಂಬಾ ಬಣ್ಣ ಬಣ್ಣದ ಕನ್ನಡ
ಸಂಸ್ಕೃತಿ ತುಂಬಿಕೊಂಡು ನಿದ್ದೆ ಹೋಗಿರಬೇಕು, ನುಡಿಸಿರಿಯ
ಜನಸಾಗರ! . . .ಹೆಚ್ಚಿನ
ವರದಿ>>>
ಸಾರ್ಥಕ್ಯವೆನಿಸಿದ
ಕವಿ ಸಮಯ-ಕವಿನಮನ
ಮನಬಿಚ್ಚಿ ಮಾತನಾಡಿದ ಕನ್ನಡದ
ಕವಿವರ್ಯರು... ಹೆಚ್ಚಿನ ವರದಿ>>>
ನುಡಿಸಿರಿ-೨೦೦೬
ಇದರ ದ್ವಿತೀಯ ದಿನದ ಪ್ರಥಮ ಗೋಷ್ಠಿ
ಆಳ್ವಾಸ್ ನುಡಿಸಿರಿ-೨೦೦೬ ಇದರ ದ್ವಿತೀಯ
ದಿನದ ಪ್ರಥಮ ಗೋಷ್ಠಿ ಗಡಿಭಾಗದ ಕನ್ನಡಿಗರ ಸಮಸ್ಯೆಗಳನ್ನು
ತೆರೆದಿಡುವಲ್ಲಿಯಶಸ್ವಿಯಾಯಿತು. ಹಲವು ಸಂದೇಹಗಳಿಗೆ
ಉತ್ತರದೊರಕಿಸುವಲ್ಲಿ ಯಶಸ್ವಿಗಳಿಸಿತು ಎಂದರೆ ತಪ್ಪಾಗಲಾರದು. .
. .ಹೆಚ್ಚಿನ ವರದಿ>>>
ನುಡಿಸಿರಿಯ
ಸಂಜೆಯಲ್ಲಿ ಜನಪದ ಕಂಪು...
ಹೊತ್ತು ಮುಳುಗುವ ಸಮಯ
ಗಂಭೀರ ಗೋಷ್ಠಿಗಳು ಮುಗಿದಿವೆ. ಬೆಳಗಿಂದ ಮನದ ತುಂಬಾ
ಗಹನ ವಿಚಾರ ತುಂಬಿಕೊಂಡ ಕನ್ನಡ ಮನಸ್ಸುಗಳಿಗೆ, ಇದೀಗ
ಜನಪದ ಗೀತೆಗಳನ್ನು ಕೇಳಿಸಿಕೊಂಡು ಹಗುರಾಗುವ ಸಮಯ. .
. . ಹೆಚ್ಚಿನ ವರದಿ>>>
ಒಂದೇ
ದಿನ ಒಂದೇ ವೇದಿಕೆಯಲ್ಲಿ ಅಣ್ಣ- ತಮ್ಮ!
ನುಡಿಸಿರಿಯ ಎರಡನೇ ದಿನ,
ನವೆಂಬರ್೨೫ರಂದು ಒಂದು ವಿಶೇಷ ಜರುಗಿತು! ಬೇರೆ ಬೇರೆ
ಸಮಯದಲ್ಲಿ ವೇದಿಕೆಯ ಮೇಲಿದ್ದ ಹಿರಿಯರಿಬ್ಬರು ಅಣ್ಣ
ತಮ್ಮಂದಿರೂ ಹೌದು! ಬೆಳಗ್ಗೆ ಶೇಣಿ ಸಂಸ್ಮರಣೆಯನ್ನು
ಮಾಡಿಕೊಟ್ಟ ಕುಂಬಳೆ ಸುಂದರ ರಾಯರು ಯಕ್ಷಗಾನ
ಕಲಾವಿದರು, ರಾಜಕಾರಣಿ. ಹೆಚ್ಚಿನ
ವರದಿ>>>
ಕುಂಬ್ಳೆ
ಸುಂದರರಾಯರಿಂದ ಶೇಣಿ ಸಂಸ್ಮರಣೆ
ಹರಿದಾನ ವೃತ್ತಿಯಿಂದ ತಮ್ಮ ಬದುಕನ್ನ
ಆರಂಭಿಸಿದ ಶೇಣಿಯವರು ಯಕ್ಷ ಪ್ರಪಂಚದಲ್ಲಿ ತಮ್ಮ ಛಾಪನ್ನ
ಮೂಡಿಸಿ ಅಜರಾಮರರಾದರು . . . ಹೆಚ್ಚಿನ
ವರದಿ>>>
ಆಧುನಿಕ ವಿದ್ಯಮಾನಗಳ ನಡುವೆ ಶಿಕ್ಷಣದ ಸವಾಲುಗಳು
ಪ್ರಥಮಗೋಷ್ಠಿಂiಲ್ಲಿ ಪರಿಣಾಮಕಾರಿ ಚರ್ಚೆ
ಆಧುನಿಕ ವಿದ್ಯಮಾನಗಳ ನಡುವೆ ಶಿಕ್ಷಣದ ಸವಾಲುಗಳು ಎಂಬ
ಪ್ರಥಮ ದಿನದ ಪ್ರಥಮ ಗೋಷ್ಠಿ ಅತ್ಯಂತ ಪರಿಣಾಮಕಾರಿಯಾಗಿ
ಮೂಡಿಬಂತು. ಮೊದಲ ಗೋಷ್ಠಿಯಲ್ಲಿ ಅಧ್ಯಕ್ಷಾಧಿಯಾಗಿ ಪ್ರಬಂಧ
ಮಂಡಿಸಿದ ಎಲ್ಲರೂ ಇಂಗ್ಲಿಷ್ ಕಲಿಕೆಯ ಬಗ್ಗೆ ವಿರೋಧ
ವ್ಯಕ್ತಪಡಿಸಿದರಲ್ಲದೆ ಸರಕಾರದ ನಿಲುವಿಗೆ ತೀವ್ರ ಆಕ್ಷೇಪ
ವ್ಯಕ್ತಪಡಿಸಿದರು. . . . ಹೆಚ್ಚಿನ ವರದಿ>>>
 ರಾಜಕಾರಣಿಗಳು
ಐಟಿ, ಬಿಟಿ ವಕ್ತಾರರಾಗುತ್ತಿದ್ದಾರೆ, ಕನ್ನಡದ ಹೆಸರಿನಲ್ಲಿ
ದುಡ್ಡು ಪೋಲು ಮಾಡದಿರಿ- ಕಂಬಾರ
ಕನ್ನಡದ ಹೆಸರಿನಲ್ಲಿ
ದುಡ್ಡು ಪೋಲು ಮಾಡುವುದು ಸರಿಯಲ್ಲ.
ಭಾಷೆಯ ಬೆಳವಣಿಗೆ ದೃಷ್ಠಿಯಿಂದ ಉಪಯುಕ್ತ
ಕೆಲಸಮಾಡಬೇಕಾಗಿದೆ. ಈ ನಿಟ್ಟಿನಲ್ಲಿ ಸರಕಾರ, ಸಾಹಿತ್ಯ
ಪರಿಷತ್ತು, ಪ್ರಾಧಿಕಾರಗಳು ಚಿಂತನೆ ನಡೆಸಬೇಕಾಗಿದೆ
ಎಂದು `ನುಡಿಸಿರಿ-೨೦೦೬'ರ ಅಧ್ಯಕ್ಷ ಡಾ.ಚಂದ್ರಶೇಖರ
ಕಂಬಾರ ಅಭಿಪ್ರಾಯಿಸಿದ್ದಾರೆ. . . .
ಹೆಚ್ಚಿನ ವರದಿ>>>
ಹಿಂದೀ
ವಿಶೇಷಣ, ಇಂಗ್ಲಿಷ್ ನಾಮಪದ
ಇಂದು ಮಾಧ್ಯಮಗಳಲ್ಲಿ ಬಳಸುವ ಭಾಷೆ
ಅತ್ಯಂತ ಅಪಾಯಕಾರಿಯಾಗಿದೆ. ಈ ಮಾತು ಸ್ಪಷ್ಟವಾಗಬೇಕಾದರೆ
ಬೆಂಗಳೂರಿನ ಎಫ್.ಎಂ ರೇಡಿಯೋ ಕೇಳಬೇಕು. ಹಿಂದೀ
ವಿಶೇಷಣಗಳು, ಇಂಗ್ಲಿಷ್ ನಾಮಪದ, ಕನ್ನಡ ಕ್ರಿಯಾಪದ! ಈ ಭಾಷೆ
ಇಂಗ್ಲಿಷೋ? ಕನ್ನಡವೋ? ಅಥವಾ ಇನ್ಯಾವುದೋ ಭಾಷೆಯೋ ಎಂಬ
ಸಂದೇಹ ಉಂಟಾಗುತ್ತದೆ. ಕನ್ನಡದ ಹೆಸರಲ್ಲಿ ಇನ್ಯಾವುದೋ
ಅಂತಾರಾಷ್ಟ್ರೀಯ ಭಾಷೆಯನ್ನು ಬಳಸಾಗುತ್ತಿದೆ ಎಂದು ಕಂಬಾರರು
ವಿಷಾಧ ವ್ಯಕ್ತಪಡಿಸಿದರು. . . .
ಹೆಚ್ಚಿನ ವರದಿ>>>
ನುಡಿಸಿರಿಯ ಮುಖ್ಯಾಂಶಗಳು
ಎಲ್ಲವೂ ಅಚ್ಚುಕಟ್ಟು
ಸಮ್ಮೇಳನ ಅಂದ್ರೆ ಹೀಗಿರಬೇಕು. ಈ
ಮಾತು ಸಭೆಯಲ್ಲಿ ಕುಳಿತಿದ್ದ ಪ್ರತಿಯೊಬ್ಬರ ಬಾಯಲ್ಲೂ
ಕೇಳಿಬರುತ್ತಿತ್ತು. ಕಾರಣ ಅಷ್ಟೊಂದು ಅಚ್ಚುಕಟ್ಟು. . .
ಹೆಚ್ಚಿನ ವರದಿ>>>
ಸುಸಜ್ಜಿತ ಮಾಧ್ಯಮ ಕೇಂದ್ರ
ಸಮ್ಮೇಳನಕ್ಕಾಗಮಿಸಿದ
ಮಾಧ್ಯಮದವರಿಗೆ ಅನುಕೂಲವಾಗುವಂತೆ ಆಧುನಿಕ ರೀತಿಯಲ್ಲಿ
ಸುಸಜ್ಜಿತ ಮಾಧ್ಯಮ ಕೇಂದ್ರ ವ್ಯವಸ್ಥೆಗೊಳಿಸಲಾಗಿತ್ತು. . . .
ಹೆಚ್ಚಿನ ವರದಿ>>>
ನುಡಿಸಿರಿಯ ಕಾರ್ಯಕ್ರಮಗಳು
ದ್ವಿತೀಯ ದಿನವಾದ ಶನಿವಾರ ಗಡಿನಾಡು, ಹೊರನಾಡುಗಳಲ್ಲಿ ಕನ್ನಡ
ಮತ್ತು ಕನ್ನಡ ಸಂಸ್ಕೃತಿ ಹಾಗೂ ಪ್ರದರ್ಶನ ಕಲೆಗಳ
ಮುಂದಿರುವ ಪ್ರಶ್ನೆಗಳು ಎಂಬ ಮಹತ್ವದ ಎರಡು ಗೋಷ್ಠಿಗಳು
ನಡೆಯಲಿದೆ. ಮೊದಲ ಗೋಷ್ಠಿಯಲ್ಲಿ ಕಾಸರಗೋಡು, ಬೆಳಗಾವಿ,
ಹೊರನಾಡುಗಳ . . .
ಹೆಚ್ಚಿನ ವರದಿ>>>
ಬಸದಿಗಳ ಬೀಡಲ್ಲಿ ಕನ್ನಡದ ಬಾವುಟ
ಕಲೆ ಸಾಹಿತ್ಯ ಸಂಸ್ಕೃತಿಯ ನೆಲವೀಡಾಗಿ,
ಅಗ್ರಗಣ್ಯ ಸಾಹಿತಿಗಳಿಗೆ ಸಾಹಿತ್ಯದ ಸ್ಪೂರ್ತಿ ನೀಡಿದ್ದ ಜೈನಕಾಶಿಯೆಂದೇ
ಪ್ರಸಿದ್ಧಿ ಪಡೆದ ಮೂಡಬಿದ್ರೆಯಲ್ಲಿ ಕನ್ನಡದ
ಆರಾಧನೆಯಾಗುತ್ತಿದೆ. ಕಲ್ಲು ಕಲ್ಲುಗಳಲ್ಲೂ ಗತ ಇತಿಹಾಸದ
ಸೆಲೆಯನ್ನು ಕಾಣುವ ಈ ಪುಣ್ಯಭೂಮಿಯಲ್ಲಿ ಮತ್ತೊಮ್ಮೆ
ಕನ್ನಡಾಂಬೆಗೆ ಆರತಿ ಬೆಳಗಲಾಗುತ್ತಿದೆ. . . .
ಹೆಚ್ಚಿನ ವರದಿ>>>
ಸಾಹಿತಿ ಕಂಬಾರರಿಗೆ `ಆಳ್ವಾಸ್ ನುಡಿಸಿರಿ ೨೦೦೬' ಸಾರಥ್ಯ
ಮೂಡಬಿದಿರೆ : ನವೆಂಬರ್ ೨೪ರಿಂದ
೨೬ರ ತನಕ ಇಲ್ಲಿನ ವಿದ್ಯಾ ಗಿರಿಯ ಸುಂದರಿ ಆನಂದ ಆಳ್ವ ಕ್ಯಾಂಪಸ್‌ನಲ್ಲಿ
ನಡೆಯಲಿರುವ `ಆಳ್ವಾಸ್ ನುಡಿಸಿರಿ-೨೦೦೬' ಸಮ್ಮೇಳನದ ಸರ್ವಾಧ್ಯಕ್ಷರಾಗಿ
ಹಿರಿಯ ಕವಿ, ನಾಟಕಕಾರ, ಜಾನಪದ ವಿದ್ವಾಂಸ ಡಾ. ಚಂದ್ರಶೇಖರ
ಕಂಬಾರ ಅವರು ಆಯ್ಕೆಮಾಡಲಾಗಿದೆ ಎಂದು ಆಳ್ವಾಸ್ ಪ್ರತಿಷ್ಠಾನದ
ಅಧ್ಯಕ್ಷ ಡಾ| ಎಂ. ಮೋಹನ ಆಳ್ವ ಅವರು ತಿಳಿಸಿದ್ದಾರೆ. . . .
ಹೆಚ್ಚಿನ ವರದಿ>>>
|