Fonts Problem?

For Unicode version click here

For ANSI version click here

Downloads

Wallpapers

Vikrantakarnataka Weekly

 

 

ಮುಖ ಪುಟ

ಸುದ್ದಿ-ಸದ್ದು

ಎನ್ನಾರೈ

ಸಾಹಿತ್ಯ-ಸಂದರ್ಭ

ಚಿತ್ರ ವಿಚಿತ್ರ

ಚಿತ್ರ ಶಾಲೆ

ಒಕ್ಕಲುತನ

ವೆಬ್ ಲಿಂಕ್ಸ್

ಪಾಕ ಶಾಲೆ

ಆಟ ಬೊಂಬಾಟ

ನಗೆ ಬುಗ್ಗೆ

ನಿಮ್ಮ ಓಲೆ

Google    

ವೆಬ್

ವಿಕ್ರಾಂತ ಕರ್ನಾಟಕ

Saturday, 25 November 2006 05:11 PM

ಆಳ್ವಾಸ್ ನುಡಿಸಿರಿ- ೨೦೦೬ ರ ಪೂರ್ಣ ವರದಿಗಳು

ಒಂದೇ ದಿನ ಒಂದೇ ವೇದಿಕೆಯಲ್ಲಿ ಅಣ್ಣ- ತಮ್ಮ!

 

ವರದಿ : ಶ್ರೀನಿಧಿ.ಡಿ.ಎಸ್

 

ನುಡಿಸಿರಿಯ ಎರಡನೇ ದಿನ, ನವೆಂಬರ್೨೫ರಂದು ಒಂದು ವಿಶೇಷ ಜರುಗಿತು! ಬೇರೆ ಬೇರೆ ಸಮಯದಲ್ಲಿ ವೇದಿಕೆಯ ಮೇಲಿದ್ದ ಹಿರಿಯರಿಬ್ಬರು ಅಣ್ಣ ತಮ್ಮಂದಿರೂ ಹೌದು! ಬೆಳಗ್ಗೆ ಶೇಣಿ ಸಂಸ್ಮರಣೆಯನ್ನು ಮಾಡಿಕೊಟ್ಟ ಕುಂಬಳೆ ಸುಂದರ ರಾಯರು ಯಕ್ಷಗಾನ ಕಲಾವಿದರು, ರಾಜಕಾರಣಿ. ಕವಿಸಮಯ- ಕವಿ ನಮನದ ಡಾ. ನಾ. ದಾಮೋದರ ಶೆಟ್ಟಿ, ಕನ್ನಡ ನಾಡಿನ ಹಿರಿಯ ಸಾಹಿತಿ, ಕವಿ. ಇವರಿಬ್ಬರು ಅಣ್ಣ- ತಮ್ಮಂದಿರು! ಕುಂಬಳೆ ಸುಂದರ ರಾಯರು ಅಣ್ಣ, ದಾಮೋದರ ಶೆಟ್ಟಿ ತಮ್ಮ. ಈ ವಿಷಯ ಹೆಚ್ಚಿನವರಿಗೆ ತಿಳಿದಿರಲಾರದು!

 

ಪೂರಕ ಮಾಹಿತಿ

ಆಳ್ವಾಸ್ ನುಡಿಸಿರಿ- ೨೦೦೬

ನುಡಿಸಿರಿಯ ಮುಖ್ಯಾಂಶಗಳು

ಬಸದಿಗಳ ಬೀಡಲ್ಲಿ ಕನ್ನಡದ ಬಾವುಟ

ಸಾಹಿತಿ ಕಂಬಾರರಿಗೆ `ಆಳ್ವಾಸ್ ನುಡಿಸಿರಿ ೨೦೦೬' ಸಾರಥ್ಯ


 

Print This PagePrint this page

Email this Page

ಮುಖಪುಟ

Copyright Vikranta Prakashana 2006. All rights reserved.
Site best viewed in 800x600 resolution.

Email : feedback@vikrantakarnataka.com