ದಾವಣಗೆರೆಯ ಹೊನ್ನೂರಲ್ಲಿ ಜಾನಪದಉತ್ಸವ
ದಾವಣಗೆರೆ: ದಾವಣಗೆರೆ ತಾಲ್ಲೂಕಿನ ಹೊನ್ನೂರಿನಲ್ಲಿ ಅಗಸ್ಟ್ ೨೧
ರಂದು ಜಾನಪದ ಉತ್ಸವವನ್ನು ಜಾನಪದ ಸಂಗಮ ಜ್ಞಾನ
ಗಂಗೋತ್ರಿ ಸಂಸ್ಥೆಯು ಆಯೋಜಿಸಿದೆ.
ಜಾನಪದ
ಹಾಗೂ ಯಕ್ಷಗಾನ ಆಕಾಡೆಮಿಯ ಸದಸ್ಯರಾದ ಚಿಕ್ಕಣ್ಣ ಎಣ್ಣೆಕಟ್ಟೆ
ಸಮ್ಮೇಳನವನ್ನು ಉದ್ಘಾಟಿಸಲಿದ್ದಾರೆ. ಹೇಮಾವತಿ ಪಂಪಾರುದ್ರ ಅಶ್ರಮದ
ಬಳಿ ೧೧.೩೦ ಕ್ಕೆ ಜಾನಪದ ಕಲೆಯ ಬಗ್ಗೆ ಸಂಶೋಧನೆ ಹಾಗೂ
ತರಬೇತಿ ಕೇಂದ್ರದ ಉದ್ಘಾಟನೆಯು ನೆರವೇರಲಿದೆ.
ಕುವೆಂಪು ವಿಶ್ವವಿದ್ಯಾಲಯದ ಡಾ. ಬಸವರಾಜ ನೆಲ್ಲಿಸರ `ಸಮಕಾಲೀನ
ಜಾನಪದ