Fonts Problem?

For Unicode version click here

For ANSI version click here

Downloads

Wallpapers

Vikrantakarnataka Weekly

 

 

 

ಮುಖ ಪುಟ

ಸುದ್ದಿ-ಸದ್ದು

ಎನ್ನಾರೈ

ಸಾಹಿತ್ಯ-ಸಂದರ್ಭ

ಚಿತ್ರ ವಿಚಿತ್ರ

ಚಿತ್ರ ಶಾಲೆ

ಒಕ್ಕಲುತನ

ವೆಬ್ ಲಿಂಕ್ಸ್

ಪಾಕ ಶಾಲೆ

ಆಟ ಬೊಂಬಾಟ

ನಗೆ ಬುಗ್ಗೆ

ನಿಮ್ಮ ಓಲೆ

Google    

ವೆಬ್

ವಿಕ್ರಾಂತ ಕರ್ನಾಟಕ

Monday, 25 September 2006 10:37 AM

`ಗೋಲ್ಡ್ ಕಾರ್ಡ್' ಉಳ್ಳವರಿಗೆ ಸುವರ್ಣ ವೈಭವ

ಈ ಬಾರಿ ದಸರಾ ಹಬ್ಬದಲ್ಲಿ ಚಿನ್ನದ ಕಾರ್ಡ್ ಉಳ್ಳವರಿಗೆ ಲಭಿಸಲಿದೆ ಸುವರ್ಣ ವೈಭವದ ಸುಖ, `ಗೋಲ್ಡ್ ಕಾರ್ಡ್' ಉಳ್ಳವರಿಗೆ ಸಿಗುವ ಸೌಲಭ್ಯಗಳ ಪರಿಚಯ ಇಲ್ಲಿದೆ:

ಈ ಕೆಳಗಿನ ಸ್ಥಳಗಳಿಗೆ ಉಚಿತ ಪ್ರವೇಶ:

  •  ಮೈಸೂರು ಅರಮನೆ

  •  ಶ್ರೀ ಚಾಮರಾಜೇಂದ್ರ ಮೃಗಾಲಯ

  •  ರಂಗನತಿಟ್ಟು ಪಕ್ಷಿಧಾಮ

  •  ನಾಗರಹೊಳೆ ಅಭಯಾರಣ್ಯ

  •  ಕೃಷ್ಣರಾಜಸಾಗರ

  •  ದಸರಾ ವಸ್ತು ಪ್ರದರ್ಶನ

  •  ಜಿ.ಆರ್.ಎಸ್. ಮೋಜಿನ ಉದ್ಯಾನ (ಒಮ್ಮೆ ಮಾತ್ರ ಉಚಿತ ಪ್ರವೇಶ)

  •  ಚಾಮುಂಡಿ ದೇವಸ್ಥಾನ (ವಿಐಪಿ ದರ್ಶನ)

  •  ಅರಮನೆಯ ಸಂಗೀತೋತ್ಸವ (ಸೀಟುಗಳನ್ನು ಕಾಯ್ದಿರಿಸಲಾಗುತ್ತದೆ)

  •  ಜಗನ್ಮೋಹನ ಅರಮನೆಯಲ್ಲಿ ನಡೆಯುವ ನೃತ್ಯ ಪ್ರದರ್ಶನ

  •  ಚಲನಚಿತ್ರ ಮಹೋತ್ಸವ

  •  ಕಲಾಮಂದಿರದ ನಾಟಕೋತ್ಸವ

  •  ದಸರಾ ಕುಸ್ತಿ ಪಂದ್ಯಾವಳಿ

  •  ದಸರಾ ಕ್ರೀಡಾಕೂಟ

  •  ಫಲಪುಷ್ಪ ಪ್ರದರ್ಶನ

  •  ಆಹಾರ ಮೇಳ

  •  ಯುವ ದಸರಾ

  •  ವೈಮಾನಿಕ ಪ್ರದರ್ಶನ

  •  ಕಾರಂಜಿ ಕೆರೆ ವಿಹಾರಧಾಮ

  •  ಜಗನ್ಮೋಹನ ಕಲಾಗಾರ

  •  ರೈಲ್ವೇ ಮ್ಯೂಸಿಯಂ

ದಸರಾ ಮೆರವಣಿಗೆ

ದಿನಾಂಕ ೦೨/೧೦/೦೬

  • ಸೀಟುಗಳು ಕಾಯ್ದಿರಿಸಲಾಗುವುದು ಮತ್ತು ವಾಹನ ಪಾರ್ಕಿಂಗ್ ವ್ಯವಸ್ಥೆ

  • ಅರಮನೆಯ ಪೂರ್ವ ದ್ವಾರ -ಜಯಮಾರ್ತಾಂಡ ಗೇಟ್ ನಿಂದ ಪ್ರವೇಶ

  • ದೊಡ್ಡಕೆರೆ ಮೈದಾನದಲ್ಲಿ ವಾಹನ ನಿಲುಗಡೆಗೆ ವ್ಯವಸ್ಥೆ

ಪಂಜಿನ ಕವಾಯತು

  • ಸೀಟುಗಳ ಕಾಯ್ದಿರಿಸುವಿಕೆ ಮತ್ತು ವಾಹನ ನಿಲುಗಡೆ ವ್ಯವಸ್ಥೆ. ಗೇಟ್ ೧ ರ ಮೂಲಕ ಪ್ರವೇಶ.

ಸೂಚನೆ:

  • ಗೋಲ್ಡ್ ಕಾರ್ಡ್‌ನ ವೆಚ್ಚ ೫,೦೦೦ ರೂಗಳು

  • ಒಂದು ಕಾರ್ಡ್‌ನಿಂದ ಇಬ್ಬರಿಗೆ ಮಾತ್ರ ಪ್ರವೇಶ

  • ಪ್ರವೇಶ ದ್ವಾರಗಳಲ್ಲಿ ಕಾರ್ಡನ್ನು ತೋರಿಸತಕ್ಕದ್ದು

  • ವ್ಯಾಪಾರದಲ್ಲಿ ತೆರಿಗೆ ವಿನಾಯತಿಗೆ ಒಳಪಡುವುದಿಲ್ಲ

  • ಕ.ರಾ.ರ.ಸಾ.ಸಂಸ್ಥೆ ಬಸ್‌ಗಳಲ್ಲಿ ವಿಶೇಷ ಸೌಲಭ್ಯ

  • ಗೋಲ್ಡ್ ಕಾರ್ಡ್ ದಿನಾಂಕ ೨೩/೦೯/೦೬ ರಿಂದ ೦೨/೧೦/೦೬ ರವರೆಗೆ ಮಾತ್ರ ಚಲಾವಣೆಯಲ್ಲಿರುತ್ತದೆ.

ಹೆಚ್ಚಿನ ವಿವರಗಳಿಗಾಗಿ ಸಂಪರ್ಕಿಸಿ:

ವಿಶೇಷ ಅಧಿಕಾರಿ - ದಸರಾ ಮಹೋತ್ಸವ

ಮೈಸೂರು ನಗರ ಪಾಲಿಕೆ

ದೂರವಾಣಿ: ೦೮೨೧-೨೪೧೮೮೮೮,

ಈ ಮೈಲ್: comm_mcc@yahoo.co.in

Print This PagePrint this page

Email this Page

ಮುಖಪುಟ

Copyright Vikranta Prakashana 2006. All rights reserved.
Site best viewed in 800x600 resolution.

Email : feedback@vikrantakarnataka.com