ಮಳೆಯೊಂದಿಗೆ ಯುವ ದಸರಾ ಜುಗಲ್‌ಬಂದಿ
ಶ್ರೀನಿಧಿ
ಓಡಿಲ್ನಾಳ
haninidhi@yahoo.com
ನಟ ರಿಯಲ್ ಸ್ಟಾರ್ ಉಪ್ಪಿ ದೀಪ ಬೆಳಗಿಸಿ
ಉದ್ಘಾಟಿಸಿ, ನಮ್ಮ ರಾಜಧಾನಿ ಬೆಂಗಳೂರಾಗಿದ್ದರೂ ಮೈಸೂರು ನಿಜವಾದ
ರಾಜಧಾನಿಯಾಗಿದೆ. ಕಲೆ ಸಂಸ್ಕೃತಿಯ ಸೊಗಡು ಇಲ್ಲಿ ಇನ್ನೂ
ಜೀವಂತವಾಗಿದೆ. ಇದು ಅಕ್ಷರಶಃ ಸತ್ಯ ಎಂದು ಹೇಳಿದರು. ಉಪ್ಪಿ ವೇದಿಕೆಗೆ
ಆಗಮಿಸುತ್ತಿದ್ದಂತೆ ಅಭಿಮಾನಿಗಳ ಹರ್ಷೋದ್ಗಾರ ಸಿಳ್ಳೆ ಚಪ್ಪಾಳೆಗಳ
ಮಾರ್ದನಿ ಮುಗಿಲು ಮುಟ್ಟಿತು.
ಬನ್ರೀ ಎಲ್ರೂ ಬನ್ನೀ...
ಉಪ್ಪಿ `mtv
ಸುಬ್ಬುಲಕ್ಷ್ಮೀ
ಹಾಗೂ `ಪ್ರೀತ್ಸೆ
ಗೀತೆ ಹಾಡಿ ಎಲ್ಲರನ್ನೂ ರಂಜಿಸಿದರಲ್ಲದೇ, ಅಭಿಮಾನಿಗಳನ್ನು
ಕುಣಿಯುವಂತೆ ಪ್ರೇರೇಪಿಸಿದರು.
ನಾನೂ ಹಾಡ್ತೀನಿ ನೀವು ಡ್ಯಾನ್ಸ್ ಮಾಡಿ ಬನ್ನಿ ವಿಸಿ
ಅವರೇ ಎಂದು ವೇದಿಕೆಯ ಮೇಲಿದ್ದ ವಿಸಿಜೆ. ಶಶಿಧರ್ ಪ್ರಸಾದ್,
ಜಿಲ್ಲಾಧಿಕಾರಿ ಸೆಲ್ವಕುಮಾರ್, ಸಂಸದ ಸಿ.ಎಸ್. ವಿಜಯ ಶಂಕರ್, ಎಂ.
ಶಿವಣ್ಣ, ಪೊಲೀಸ್ ಆಯುಕ್ತ ಪ್ರವೀಣ್ ಸೂದ್ ಇವರೆಲ್ಲರನ್ನೂ ಉಪ್ಪಿ ವೇದಿಕೆಗೆ
ಆಹ್ವಾನಿಸಿದರು. ಎಲ್ಲರೂ ನಗುವಿನ ಸಂಕೇತ ನೀಡಿ ಆಹ್ವಾನಕ್ಕೆ ವಂದನೆಯನ್ನು
ಮನದಲ್ಲೇ ವ್ಯಕ್ತಪಡಿಸಿದರು.
ಯುವ ದಸರಾ ಮೊದಲನೇ ದಿನದಂದು ಮೈಸೂರಿನ
`ನೃತ್ಯಗಿರಿ ಸಂಸ್ಥೆಯ
ಯುವತಿಯರಿಂದ ಡೊಳ್ಳುಕುಣಿತ, ಕಂಸಾಳೆ, ಪೆಟ್ಟಿಕುಣಿತ
ಇದಲ್ಲದೆ VIVA
pop nignt ಕಾರ್ಯಕ್ರಮ ಹಾಗೂ ಪಂಜಾಬ್ ರಾಜ್ಯದವರಿಂದ
`ಬಲ್ಲೇ ಬಲ್ಲೇ ನೃತ್ಯ
ಪ್ರದರ್ಶನ ಕೂಡಾ ನಡೆಯಿತು.
ಸೆ.೨೬ ರಿಂದ ಪ್ರತಿಷ್ಠಿತ
ರಾಜ್ಯ ಮಟ್ಟದ ದಸರಾ ಕ್ರೀಡಾಕೂಟ
೨೬ ರಂದು ಬೆಳಗ್ಗೆ ೧೦.೦೦ ಗಂಟೆಗೆ
ರಾಜ್ಯದಲ್ಲಿ ದಸರಾ ಕ್ರೀಡಾ ಕೂಟವನ್ನು ಅಂತಾರಾಷ್ಟ್ರೀಯ ಕ್ರೀಡಾ ಪಟು
ಅಶ್ವಿನಿ ನಾಚಪ್ಪ ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಸಚಿವರಾದ
ಆಲ್ಕೋಡ್ ಹನುಮಂತಪ್ಪ, ಡಿ.ಟಿ. ಜಯಕುಮಾರ್, ಸಂಸದ ಶಿವಣ್ಣ,
ಕ್ರೀಡಾ ಇಲಾಖೆ ಆಯುಕ್ತ ಕೆ.ಸಿ. ರಾಮಮೂರ್ತಿ ಇತರರು
ಉಪಸ್ಥಿತರಿದ್ದರು. ಈ ಬಾರಿ ಕ್ರೀಡಾಕೂಟದಲ್ಲಿ ೧೬೦೦ ಕ್ಕೂ ಹೆಚ್ಚು
ಕ್ರೀಡಾಪಟುಗಳು ಭಾಗವಹಿಸುವ ನಿರೀಕ್ಷೆ ಇದೆ.
ಇನ್ನಷ್ಟು
ದಸರಾದಲ್ಲಿ ಮೊದಲಬಾರಿಗೆ ಹಾಸ್ಯದ ಹೊನಲು
ರಂಗು
ರಂಗಾಗಿ ಆರಂಭಗೊಂಡ ಮೈಸೂರು ದಸರಾ
`ಗೋಲ್ಡ್
ಕಾರ್ಡ್' ಉಳ್ಳವರಿಗೆ ಸುವರ್ಣ ವೈಭವ
ನವರಾತ್ರಿ-
ತಳುಕು ಶ್ರೀನಿವಾಸ್‌ರವರಿಂದ ಲೇಖನ
ಸುಂದರ ಮೈಸೂರಿಗೆ ಶೋಭೆಯ ದಸರಾ