ಜಿ.ಎಸ್.ಶಿವರುದ್ರಪ್ಪರವರ ಮೆಚ್ಚಿನ ಹತ್ತು ಕವನಗಳು
೧. ದೇವರು ರುಜು ಮಾಡಿದನು -
ಕುವೆಂಪು
೨. ಕುರುಡು ಕಾಂಚಾಣ - ದ.ರಾ.ಬೇಂದ್ರೆ
೩. ಪ್ರತೀಕ್ಷೆ - ಪು.ತಿ.ನರಸಿಂಹಾಚಾರ್
೪. ಅವ್ವ - ಪಿ.ಲಂಕೇಶ್
೫. ಸಣ್ಣ ಸಂಗತಿ (ಸಾನೆಟ್) - ಕೆ.ಎಸ್.ನರಸಿಂಹ
ಸ್ವಾಮಿ
೬. ಏಳು ಸುತ್ತಿನ ಕೋಟೆ -
ಬಿ.ಸಿ.ರಾಮಚಂದ್ರ ಶರ್ಮ
೭. ಚಿಂತಾಮಣಿಯಲ್ಲಿ ಕಂಡ ಮುಖ -
ಗೋಪಾಲ ಕೃಷ್ಣ ಅಡಿಗ
೮. ಇಬ್ಬರು ರೈತರು - ಸು.ರಂ.ಎಕ್ಕುಂಡಿ
೯. ಲಾಲ್ ಬಹದ್ದೂರು - ಚೆನ್ನವೀರಕಣವಿ
೧೦. ರಾಮನ್ ಸತ್ತ ಸುದ್ದಿ - ಕೆ.ಎಸ್.ನಿಸಾರ್
ಅಹಮದ್