|
ಅಗಸನಕಟ್ಟೆಯವರಿಗೆ ಛಂದ ಪುಸ್ತಕ ಪ್ರಶಸ್ತಿ
ಬೆಂಗಳೂರು: ಕನ್ನಡದ ಉದಯೋನ್ಮುಖ ಕತೆಗಾರರನ್ನು
ಪ್ರೋತ್ಸಾಹಿಸುವ ಸಲುವಾಗಿ ನಡೆಸಲಾಗುವ ಕಥಾ ಸ್ಪರ್ಧೆಯಲ್ಲಿ
`ಛಂದ ಪುಸ್ತಕ' ಬಹುಮಾನವನ್ನು ಈ ವರ್ಷ ಲೋಕೇಶ
ಅಗಸನಕಟ್ಟೆಯವರು ತಮ್ಮ `ಮುಂಗಾರಿನ ಪೈರು' ಎಂಬ
ಕಥಾಸಂಕಲನಕ್ಕೆ ಪಡೆದಿದ್ದಾರೆ.
ಈ ಬಹುಮಾನವು ಪುಸ್ತಕ ಪ್ರಕಟಣೆಯೊಂದಿಗೆ ೫ ಸಾವಿರದ ನಗದು
ಮತ್ತು ಪ್ರಶಸ್ತಿಪತ್ರಗಳನ್ನು ಒಳಗೊಂಡಿರುತ್ತದೆ. ಜನವರಿ
೨೧ರಂದು ಬೆಂಗಳೂರಿನಲ್ಲಿ ಈ ಪುಸ್ತಕದ ಬಿಡುಗಡೆ ಸಮಾರಂಭ
ನಡೆಯಲಿದೆ.
ಈ ಸ್ಪರ್ಧೆಯಲ್ಲಿ ದೇಶ-ವಿದೇಶಗಳ ೮೦ ಕತೆಗಾರರು
ಭಾಗವಹಿಸಿದ್ದರು. ಈ ಸ್ಪರ್ಧೆಯ ನಿರ್ಣಾಯಕತ್ವವನ್ನು ಹಿರಿಯ
ಕತೆಗಾರ ಶ್ರೀ ಬೋಳುವಾರು ಮಹಮದ್ ಕುಂಞಿ ವಹಿಸಿದ್ದರು.
ಇನ್ನಷ್ಟು
ಚಾಮುಂಡೇಶ್ವರಿ ಉಪಚುನಾವಣೆ ವೇಳಾಪಟ್ಟಿ ಪ್ರಕಟ
ನವೆಂಬರ್ ೨೬ಕ್ಕೆ ಹಿಂದುಳಿದವರ ಬೃಹತ್ ರ್‍ಯಾಲಿ
ಪ್ರವಾಸೋದ್ಯಮಕ್ಕೆ ೨೫೦ ಕೋಟಿ ರೂ:ಡಿಸಿಎಂ
ಬೆಂಗಳೂರಿನ ಬಡ ಮಹಿಳೆಯರಿಗೆ ಚಿಕ್ಕ ಸಾಲ
ಆಂತರಿಕ ಸಮಸ್ಯೆ ಪರಿಹಾರಕ್ಕಾಗಿ ರಾಜ್ಯ ಬಿಜೆಪಿ ಸಭೆ
ಕಾಲೇಜು ಆವರಣಗಳಲ್ಲಿ
ತಂಬಾಕು ಉತ್ಪನ್ನಗಳಿಗೆ ಕೋಕ್
ಭಾಗ್ಯಲಕ್ಷ್ಮಿ ಯೋಜನೆಗೆ
ನವೆಂಬರ್ ೧೪ರಿಂದ ಜಾರಿಗೆ
ಸದ್ದಾಂ ಹುಸೇನ್‌ಗೆ ಗಲ್ಲು ಶಿಕ್ಷೆ
|