Fonts Problem?

Downloads

? Wallpapers

? Vikrantakarnataka Weekly

ಪತ್ರಿಕೆ ಬಿಡುಗಡೆ

DU8? 17 g?z? ????i? ?q?U??/span> ?*????s?/a>

Tuesday, 12 September 2006 10:59 PM

ವೆಬ್‌ಸೈಟ್ ಕುರಿತು ಅಬ್ದುಲ್ ರಶೀದ್ ಮತ್ತು ಶೇಖರ್‌ಪೂರ್ಣ

ರ್ನೋಗ್ರಫಿ ಇಲ್ಲಾಂದ್ರೆ ಹೇಗೆ ?

-ಅಬ್ದುಲ್ ರಶೀದ್,

ಕತೆಗಾರ

 

ಇಂಟರ್‌ನೆಟ್ ಹೆಚ್ಚಾಗಿ ಬಳಕೆಯಾಗುತ್ತಿರುವುದು ಪೋರ್ನೋಗ್ರಫಿಗೆ. ಅದಿಲ್ಲದೇ ಇದ್ದರೆ ವೆಬ್‌ಸೈಟ್ ಶೇಕಡಾ ೫೦ರಷ್ಟೇ ಯಶಸ್ಸು ಕಾಣಬಹುದು.

 

ಓದುಗರನ್ನು ತಪ್ಪು ದಾರಿಗೆ ಎಳೆಯಬಾರದು

-ಶೇಖರ್‌ಪೂರ್ಣ,

ಕನ್ನಡಸಾಹಿತ್ಯ.ಕಾಂ ನಿರ್ವಾಹಕರು

 

ಇತ್ತೀಚೆಗೆ ಬ್ಲಾಗ್‌ಗಳೆಲ್ಲ ಸಾಕಷ್ಟು ಬಂದಿವೆ. ಪೇಪರ್‌ಗಳಿವೆ. ಡಾಟ್‌ಕಾಮ್‌ಗಳಿವೆ. ಇದೆಲ್ಲವನ್ನೂ ಒಳಗೊಳ್ಳಬಹುದಾದ ಒಂದು ವೆಬ್‌ಸೈಟ್ ಇದ್ದರೆ ಚೆನ್ನಾಗಿರುತ್ತೆ. ಬ್ಲಾಗ್ ಸ್ಪಾಟ್‌ಗಳಿಗೆ ಹೊಸ ರೂಪು ಕೊಡುವಂತಹ, ಎನ್‌ಆರ್‌ಐಗಳೇ ಮುಖ್ಯ ಎಂದುಕೊಂಡು ಅವರಿಗೆ ಮಣೆ ಹಾಕದೇ ಇರುವಂತಹ ಪೋರ್ಟಲ್ ಬೇಕು. ಎನ್‌ಆರ್‌ಐಗಳು ಬರೆದದ್ದೆಲ್ಲಾ ಗ್ರೇಟ್ ಅನ್ನುವಂತಹ ಭ್ರಮೆಗಳನ್ನು ಕೆಲವು ವೆಬ್‌ಸೈಟ್‌ಗಳು ಹುಟ್ಟಿಸುತ್ತವೆ. ಆ ಮೂಲಕ ಓದುಗರನ್ನು ತಪ್ಪು ದಾರಿಗೆ ಎಳೆತರಲು ಕೆಲಸವನ್ನು ನಿಮ್ಮ ಸೈಟ್ ಮಾಡದೇ ಇರಲಿ.

 

ಸೈಟು ಹಲವು ಮಾಹಿತಿಗಳ ಕೇಂದ್ರವಾಗಿರಬೇಕು. ಅದು ಪಾಕಶಾಲೆಯಿಂದ ಹಿಡಿದು ಇತರ ಯಾವುದೇ ವಿಷಯದ ಕುರಿತಾಗಿರಬಹುದು. ಒಟ್ಟಿನಲ್ಲಿ ಗುಣಮಟ್ಟವುಳ್ಳ ಮಾಹಿತಿಗಳನ್ನು ನಿಮ್ಮ ಸೈಟ್ ನೀಡಲಿ.

Print This PagePrint this page

ಮುಖಪುಟ

Copyright ? Vikranta Prakashana 2006. All rights reserved.
Site best viewed in 800x600 resolution.

Email : feedback@vikrantakarnataka.com