Fonts Problem?
Downloads
Wallpapers
Vikrantakarnataka Weekly
ಮುಖ ಪುಟ
ಸುದ್ದಿ-ಸದ್ದು
ಎನ್ನಾರೈ
ಸಾಹಿತ್ಯ-ಸಂದರ್ಭ
ಚಿತ್ರ ವಿಚಿತ್ರ
ಚಿತ್ರ ಶಾಲೆ
ಒಕ್ಕಲುತನ
ವೆಬ್ ಲಿಂಕ್ಸ್
ಪಾಕ ಶಾಲೆ
ಆಟ ಬೊಂಬಾಟ
ನಗೆ ಬುಗ್ಗೆ
ನಿಮ್ಮ ಓಲೆ
ವೆಬ್
ವಿಕ್ರಾಂತ ಕರ್ನಾಟಕ
Thursday, 26 October 2006 05:57 PM
ಹಳೆಯ ಪೋಟೋ ಕಾರ್ನರ್ ಪುಟಗಳು
ಕಾನನದ ನಡುವೆ ಶಿಥಿಲಗೊಂಡ ಸೇತುವೆಯ ಕೆಳಗಡೆ ಶ್ವೇತ ಶುಭ್ರತೆಯ ಬೆಳಕ ಬೀರಿ ಜೀವಜಲವು ಹರಿದಿದೆ...
ಮುಂಜಾನೆ ಮೋಡದ ಮುಸುಕಿನಲ್ಲಿ ಮುದುಡಿ ಮಲಗಿರುವ ಮಲೆನಾಡಿನ ಮಲೆಗಳು. . .
`ಕೆಸುವಿನೆಲೆ ಮಧ್ಯೆ ಮುಸುಕಿದ ಹಸಿರು'
ಬಿಸಿಲಿನ ಝಳಕ್ಕೆ ಒಡೆದ ನೇಜಿ ಗದ್ದೆ, ರೈತನ ಬದುಕಿನಲ್ಲಿ ಮೂಡಿದ ಕರಿ ಛಾಯೆ !!!
ಹಾರುವ ಹಕ್ಕಿಯೂ ಮೂಡಿಸಿತು ಹೆಜ್ಜೆಯ ಗುರುತು!
ಬುದ್ಧ ಮಂದಿರಕೆ ಬದ್ಧ...
ಸಾಗರದ ತೀರದಲ್ಲಿ ಪಡುವಣ ದಿಕ್ಕಿನಲ್ಲಿ ಸೂರ್ಯ ಮರೆಯಾಗುವ ಸಮಯ, ಮೇಘಗಳು ದಿನಕರನನ್ನು ಜೊತೆಗೆ ಹೊರಟಂತಿದ್ದೆ.
ಬೆಂಗ್ಳೂರಿನ ಚರಂಡಿಯಿಂದ ಎಷ್ಟು ಹೂಳೆತ್ತಿದರೂ ಅಷ್ಟೇ ಮುಗಿಯೋದೆ ಇಲ್ಲಾ
ಹಸಿರ ಮೆತ್ತೆಯಲ್ಲಿ ನೀಲಿಯ ಮುತ್ತು
ಹಿಮಬಿಂದು
ಪಚ್ಚೆತೆನೆಯ ನಡುವೆ ಕುಳಿತು ನೀ ಯಾರಿಗೆ ಕಾಯುತ್ತಿರುವೆ. . .
ಒಂಟಿ ಮರವಿರುವುದು
ಮುತ್ತಿನ ನೀರಿನ ಎರಕವಾ ಹೊಯ್ದಾ...
ಹಸಿರು ಮಕಮಲ್ಲಿನಲಿ ...
ನಂಗೆ ಅಣಕಿಸುತ್ತಿಯಾ......... ಬಂದೆ ನೋಡು ಅನ್ನೋ ಹಾಗಿದೆ ಪೋಸು ಅಲ್ವಾ
ಗಣೇಶ ಹಬ್ಬಕ್ಕೆ ಗಣೇಶ ಮೂರ್ತಿಗಳು ತಯಾರಾಗುತ್ತಿವೆ. ಇದು ನೀರಲ್ಲಿ ಕರಗದ ಪ್ಲಾಸ್ಟರ್ ಆಫ್ ಪ್ಯಾರಿಸ್‌ನಿಂದ ನಿರ್ಮಾಣವಾಗಿರುವ ಮೂರ್ತಿ. ಈತ ಪರಿಸರವಾದಿಗಳ ಸಿಟ್ಟಿಗೆ ಗುರಿಯಾಗಿರುವ ಗಣೇಶಪ್ಪ
ಅತ್ತಿಗೆ ಹೂವಿಲ್ಲ ಎಂಬುದೇ ಎಷ್ಟೊಂದು ತತ್ವ ವೇದಾಂತಗಳಿಗೆ ಪ್ರತಿಮೆ. ಹಾಗೆ ಅತ್ತಿ ಹಣ್ಣಿನಲ್ಲಿ ಅದ್ಯಾವಾಗ ಹುಳುಗಳು ಸೇರಿಕೊಳ್ಳುತ್ತವೆ ಎನ್ನುವುದು ಇನ್ನೊಂದು ಅಚ್ಚರಿ.
ಆರ್ಧಕ್ಕೇ ನಿಂತ ಆನೆಗೊಂದಿ ಸೇತುವೆ
ಹೈಟೆಕ್ ಆಕಾಶ ದೀಪ
ಹಕ್ಕಿಯ ಹಾಡಿಗೆ ತಲೆದೂಗುವುದು ಬಿಟ್ಟು ಗನ್ ಹಿಡಿಯುವುದೇ ?
ಮುಂಗಾರು ಮಳೆಯ ನಿರೀಕ್ಷೆಯಲ್ಲಿ.....ಮುಗಿಲು ನೋಡುತ್ತಾ.... ಕುಂತಿದ್ದಾಳೆ `ಹರಿಣಿ'
ಕುಶಾಗ್ರಮತಿ...
ಬಳೇ ಮಂಟಪದಲ್ಲಿ ಹಳೇ ಶಿಲ್ಪ ಇದು ಯಳಂದೂರಿನ ಬಳೇ ಮಂಟಪ. ಇಲ್ಲಿರುವ ಗೌರಿಶಂಕರ ದೇವಸ್ಥಾನದ ದ್ವಾರ ಮಂಟಪವಿದು. ಕಲ್ಲಿನ ಬಳೆಗಳನ್ನು ತೂಗು ಹಾಕಿದಂತೆ ಕೆತ್ತಲಾಗಿರುವ ಕಲ್ಲಿನ ಮಂಟಪ.
ಈ ಇಂಗ್ಲಿಷ್ ಎಚ್ಚರಿಕೆ ಫಲಕ, ಕನ್ನಡಿಗರಿಗಲ್ಲವೇ ?
ಕನ್ನಡ ಅಕ್ಷರಗಳನ್ನು ಬಳಸಿದ ಮೇಲೆ ಕನ್ನಡ ಭಾಷೆಯಲ್ಲಿ ಬರೆಯಕ್ಕಾಗಲ್ವೆ ?
ಬಲು ನಿಶ್ಚಿಂತಿಯಿಂದಿರಬೇಕಂತೀ...
ಗಂಗೆ ಬಾರೆ ಗೌರಿ ಬಾರೆ
ಷೇಮ್ ಷೇಮ್ ಪಪ್ಪಿ ಷೇಮ್
ಶಾಲಾ, ಕಾಲೇಜಿನವರಿಗೆ ಹಾಗೂ ಸುತ್ತಮುತ್ತಲಿನ ಜನರಿಗೆ ಆಶ್ರಯವಾಗಿ ಹೆದ್ದಾರಿಯಲ್ಲಿ ಹಿರಿದಾಗಿ ನಿಂತಿದ್ದ ಆಲದಮರ ಧರೆಗುರುಳಿದೆ. ಕುಚ್ ಪಾನೇ ಕೇಲಿಯೇ ಕುಚ್ ಖೋನಾ ಝರೂರಿ ಹೈ ?
Print this page
Email this Page
ಮುಖಪುಟ
Copyright Vikranta Prakashana 2006. All rights reserved. Site best viewed in 800x600 resolution.
Email : feedback@vikrantakarnataka.com