|
ಪಾಕಶಾಲೆ

ಇದು ಅಡುಗೆ ಮಾಹಿತಿಗಳ ಪುಟ. ಹಳೆಯ ಮತ್ತು ಹೊಸ ನಮೂನೆಯ
ಅಡುಗೆ ಮಾಹಿತಿಗಳು ಇಲ್ಲಿವೆ. ಜೊತೆಗೆ ಇದು ಅಡುಗೆ ಮನೆಯ
ಎಡವಟ್ಟುಗಳು, ಸ್ವಾರಸ್ಯಗಳನ್ನು ಹಂಚಿಕೊಳ್ಳುವ ಕಟ್ಟೆಯೂ ಹೌದು.
ನೀವು ನಿಮಗೊತ್ತಿರುವ ಹೊಸ ಅಡುಗೆ ವಿಧಾನ, ನಿಮ್ಮ
ಅನುಭವಗಳನ್ನು ಮೂರು ನಾಲ್ಕು ವಾಕ್ಯಗಳಲ್ಲಿ, ಪುಟ್ಟ ಬರಹ ರೂಪದಲ್ಲಿ
ನಮಗೆ ಕಳುಹಿಸಬಹುದು. ಹಾಂ ಮತ್ತೆ ! ಇದು ಮಹಿಳೆಯರಿಗೆ ಮಾತ್ರ
ಮೀಸಲಿಟ್ಟ ಪುಟವಲ್ಲ. |