Fonts Problem?

Downloads

Wallpapers

Vikrantakarnataka Weekly

 

 

ಮುಖ ಪುಟ

ಸುದ್ದಿ-ಸದ್ದು

ಎನ್ನಾರೈ

ಸಾಹಿತ್ಯ-ಸಂದರ್ಭ

ಚಿತ್ರ ವಿಚಿತ್ರ

ಚಿತ್ರ ಶಾಲೆ

ಒಕ್ಕಲುತನ

ವೆಬ್ ಲಿಂಕ್ಸ್

ಪಾಕ ಶಾಲೆ

ಆಟ ಬೊಂಬಾಟ

ನಗೆ ಬುಗ್ಗೆ

ನಿಮ್ಮ ಓಲೆ

Google    

ವೆಬ್

ವಿಕ್ರಾಂತ ಕರ್ನಾಟಕ

Friday, 08 September 2006 04:16 PM

ಸೆಟ್ ದೋಸೆ

ಣಿಶ್ರೀಮಹೇಶ್,

vanisrimahesh@yahoo.com

ಬೇಕಾಗುವ ಸಾಮಾನುಗಳು:

ಅಕ್ಕಿ ೩ ಲೋಟ

ಉದ್ದು ೧/೪ ಲೋಟ

ಮೆಂತ್ಯ ಒಂದೆರಡು ಕಾಳು

ಅವಲಕ್ಕಿ ೧ ಲೋಟ

 

ಮಾಡುವ ವಿಧಾನ:

ಅವಲಕ್ಕಿ ಬಿಟ್ಟು ಉಳಿದ ಸಾಮಾನುಗಳನ್ನು ಒಟ್ಟಿಗೆ ೬ ಗಂಟೆ ನೀರಲ್ಲಿ ನೆನಸಿ.

ಅರೆಯವ ಸ್ವಲ್ಪ ಮುಂಚೆ ಅವಲಕ್ಕಿ ನೆನಸಿ ಎಲ್ಲವನ್ನು ಒಟ್ಟಿಗೆ ಅರೆಯಿರಿ. ಮಾರನೆದಿನ ಬಿಸಿ ಕಾವಲಿಗೆ ದೋಸೆ ಹಿಟ್ಟು ಹಾಕಿ ಅದನ್ನು ತಿಕ್ಕದೆ ದಪ್ಪ ದೋಸೆ ಹುಯ್ಯಿರಿ(ಮುಚ್ಚಳ ಮುಚ್ಚಿ ಬೇಯಿಸಿ). ಎಣ್ಣೆ ಅಥವ ತುಪ್ಪ ಹಾಕಿ ಎರಡು ಕಡೆ ಬೇಯಿಸಿ. ಬಿಸಿಯಿರುವಾಗಲೆ ಚಟ್ನಿ ಅಥವಾ ಸಂಬಾರ್ ಜೊತೆ ತಿಂದು ರುಚಿನೋಡಿ.

 

(ಹಿಟ್ಟಿಗೆ ಬೇಕಾದರೆ ಕ್ಯಾರೆಟ್ ತುರಿ, ಸಣ್ಣಹೆಚ್ಚಿದ ಹಸಿಮೆಣಸು, ಈರುಳ್ಳಿ, ಕೊತ್ತಂಬರಿಸೊಪ್ಪು, ಕರಿಬೇವಿನ ಸೊಪ್ಪು ಸೇರಿಸಿಕೊಳ್ಳಬಹುದು.)

 

ಇನ್ನಷ್ಟು

ಪಲ್ಯದನ್ನ

ಜೀರಿಗೆ ಚಿತ್ರಾನ್ನ

ಬೇಸನ್ ಲಾಡು

ಮೈಸೂರು ಮಸಾಲೆ ದೋಸೆ

ಮಾವಿನಕಾಯಿ ಅಪ್ಪೆಹುಳಿ

ಪಕೋಡ

ಆಲೂಗೆಡ್ಡೆ ಬೋಂಡ

ಹಲಸಿನ ತೊಳೆ ಪಾಯಸ

ಗಸಗಸೆ ಪಾಯಸ

 

Print This PagePrint this page

Email this Page

ಮುಖಪುಟ

Copyright Vikranta Prakashana 2006. All rights reserved.
Site best viewed in 800x600 resolution.

Email : feedback@vikrantakarnataka.com