Fonts Problem?

For Unicode version click here

For ANSI version click here

Downloads

Wallpapers

Vikrantakarnataka Weekly

 

 

ಮುಖ ಪುಟ

ಸುದ್ದಿ-ಸದ್ದು

ಎನ್ನಾರೈ

ಸಾಹಿತ್ಯ-ಸಂದರ್ಭ

ಚಿತ್ರ ವಿಚಿತ್ರ

ಚಿತ್ರ ಶಾಲೆ

ಒಕ್ಕಲುತನ

ವೆಬ್ ಲಿಂಕ್ಸ್

ಪಾಕ ಶಾಲೆ

ಆಟ ಬೊಂಬಾಟ

ನಗೆ ಬುಗ್ಗೆ

ನಿಮ್ಮ ಓಲೆ

Google    

ವೆಬ್

ವಿಕ್ರಾಂತ ಕರ್ನಾಟಕ

Monday, 16 October 2006 03:15 PM

ಹುಳಿ ಪುಡಿ


ತಯಾರಿಸಲು ಬೇಕಾದ ಸಾಮಾಗ್ರಿಗಳು:
ಕಡಲೇಬೇಳೆ - ಮುಕ್ಕಾಲು ಪಾವು
ಉದ್ದಿನಬೇಳೆ - ಅರ್ಧ ಪಾವು
ಕೊತ್ತಂಬರಿ ಬೀಜ - ೧ ಪಾವು
ಬ್ಯಾಡಿಗೆ ಮೆಣಸಿನಕಾಯಿ - ೩ ಹಿಡಿ
ತುರಿದ ಒಣಕೊಬ್ಬರಿ - ೩ ಬಟ್ಟಲು
ಚಕ್ಕೆ - ಚಿಕ್ಕ ತುಂಡು

ತಯಾರಿಸುವ ವಿಧಾನ:
ಕಡಲೆಬೇಳೆ, ಉದ್ದಿನಬೇಳೆ ಎರಡನ್ನು ವಾಸನೆ ಬರುವ ತನಕ ಕೆಂಪಗೆ ಹುರಿಯಿರಿ.
ಕೊತ್ತಂಬರಿ ಬೀಜವನ್ನು ಬಂಗಾರದ ಬಣ್ಣಕ್ಕೆ ಹುರಿಯಿರಿ.
ಒಣ ಕೊಬ್ಬರಿ ತುರಿಯನ್ನು ಗರಿಗರಿಯಾಗಿ ಹುರಿಯಿರಿ, ತುಂಬ ಕೆಂಪಗೆ ಆಗಬಾರದು.
ಕಡಲೆಬೇಳೆ, ಉದ್ದಿನಬೇಳೆಯನ್ನು ಮಿಕ್ಸಿಗೆ ಹಾಕಿದ ಮೇಲೆ ಜರಡಿ(ಸಣ್ಣ ತೂತಿರುವ) ಹಿಡಿಯಿರಿ.
ಕೊತ್ತಂಬರಿ ಬೀಜ, ಮೆಣಸಿನಕಾಯಿಯನ್ನು ಸಣ್ಣ ಪುಡಿ ಮಾಡಿ, ಜರಡಿ ಪುಡಿ ಮಾಡಿ ಜರಡಿ ಹಿಡಿಯಿರಿ.

ಕೊಬ್ಬರಿ ಆರಿದ ಮೇಲೆ ನುಣ್ಣಗೆ ಪುಡಿ ಮಾಡಿಕೊಳ್ಳಿ.
ಎಲ್ಲವನ್ನು ಒಂದು ದೊಡ್ಡ ಬಾಣಲೆಯಲ್ಲಿ ಹಾಕಿ ಚೆನ್ನಾಗಿ ಕಲೆಸಿ. ನಂತರ ಉಪಯೋಗಿಸಿ.


ಇನ್ನಷ್ಟು

ಮಜ್ಜಿಗೆ ಹುಳಿ

ಕೊಬ್ಬರಿ ಮಿಠಾಯಿ

ಮೈಸೂರು ಪಾಕ್

ರಸ ಮಲಾಯಿ

ಸೆಟ್ ದೋಸೆ

ಪಲ್ಯದನ್ನ

ಜೀರಿಗೆ ಚಿತ್ರಾನ್ನ

ಬೇಸನ್ ಲಾಡು

ಮೈಸೂರು ಮಸಾಲೆ ದೋಸೆ

ಮಾವಿನಕಾಯಿ ಅಪ್ಪೆಹುಳಿ

ಪಕೋಡ

ಆಲೂಗೆಡ್ಡೆ ಬೋಂಡ

ಹಲಸಿನ ತೊಳೆ ಪಾಯಸ

 

Print This PagePrint this page

Email this Page

ಮುಖಪುಟ

Copyright Vikranta Prakashana 2006. All rights reserved.
Site best viewed in 800x600 resolution.

Email : feedback@vikrantakarnataka.com