Fonts Problem?

Downloads

Wallpapers

Vikrantakarnataka Weekly

 

 

ಮುಖ ಪುಟ

ಸುದ್ದಿ-ಸದ್ದು

ಎನ್ನಾರೈ

ಸಾಹಿತ್ಯ-ಸಂದರ್ಭ

ಚಿತ್ರ ವಿಚಿತ್ರ

ಚಿತ್ರ ಶಾಲೆ

ಒಕ್ಕಲುತನ

ವೆಬ್ ಲಿಂಕ್ಸ್

ಪಾಕ ಶಾಲೆ

ಆಟ ಬೊಂಬಾಟ

ನಗೆ ಬುಗ್ಗೆ

ನಿಮ್ಮ ಓಲೆ

Google

 

ವೆಬ್

ವಿಕ್ರಾಂತ ಕರ್ನಾಟಕ

 

Friday, 01 September 2006 03:31 PM

ಪನ್ನೀರ್ ಪರೋಟಾ

ಹೊಂದಿಸಿಕೋಳ್ಳಬೇಕಾದ ಸಾಮಗ್ರಿಗಳು

೧ ಲೀಟರ್ ಹಾಲಿನಲ್ಲಿ ತಯಾರಿಸಿದ ಪನ್ನೀರ್

ರುಬ್ಬಿದ ಹಸಿರುಮೇಣಸಿನಕಾಯಿ - ೪

ಸಣ್ಣಗೆ ಕತ್ತರಿಸಿದ ಈರುಳ್ಳಿ - ೧

ಓಮಿನಕಾಳು - ೧/೪ ಚಮಚ

ಪುಡಿ ಮಾಡಿದ ಉಪ್ಪು - ೧ ಚಮಚ

ಸಣ್ಣಗೆ ಸೀಳಿಸಿಕೊಡ ಕೊತ್ತಂಬರಿ ಸೊಪ್ಪು - ೨ ಚಮಚ

ಗರಂ ಮಸಾಲೆಪುಡಿ - ೧/೪ ಚಮಚ

 

ಪನ್ನೀರ್ ತಯಾರಿಸುವ ವಿಧಾನ :

 

ಹಾಲನ್ನು ಬಿಸಿ ಮಾಡಿರಿ. ಅದಕ್ಕೆ ೨ ನಿಂಬೆಹಣ್ಣಿನ ರಸಹಿಂಡಿ ಮತ್ತು ಹಾಲನ್ನು ಕಲಕುತ್ತಿರಿ. ಅದರಲ್ಲಿ ಹಳದಿ ನೀರು ಬೇರ್ಪಡುವ ತನಕ, ಸ್ವಲ್ಪ ಕುದಿಸಿರಿ. ತೆಳು ಮಲ್ಲಿನ ಬಟ್ಟೆಯಲ್ಲಿ ಹಾಲನ್ನು ಶೋಧಿಸಿರಿ. ನೀರನ್ನು ಸಂಪೂರ್ಣವಾಗಿ ಸೋಸಿರಿ. ಬಟ್ಟೆಯಲ್ಲಿರುವ ಹೊಡೆದ ಹಾಲನ್ನು ತಟ್ಟೆಯ ಮೇಲಿರಿಸಿ. ಮತೊಂದು ತಟ್ಟೆಯನ್ನು ಅದರ ಮೇಲಿಟ್ಟು, ಭಾರವನ್ನಿಡಿ. ೨ ರಿಂದ ೩ ಗಂಟೆ ಕಾಲದ ನಂತರ ಭಾರವನ್ನು ಕೆಳಗಿಳಿಸಿ, ತಯಾರದ ಪನ್ನೀರನ್ನು ಸೂಚಿಸಿರುವ ವಿಧಾನದಲ್ಲಿ ಉಪಯೋಗಿಸಿರಿ.

 

ಪನ್ನೀರ್ ಪರೋಟ ತಯಾರಿಸುವ ವಿಧಾನ

 

ಪನ್ನೀರನ್ನು ತುರಿದು, ಮೇಲಿನ ಪಟ್ಟಿಯಲ್ಲಿ ಸೂಚಿಸಿರುವ ಎಲ್ಲ ಸಾಮಗ್ರಿಗಳೊಂದಿಗೆ ಬೆರೆಸಿರಿ.

ಪ್ರತಿಯೊಂದು ಪರೋಟದೊಳಗೆ ಒಂದೆರಡು ಚಮಚ ತುಂಬಿರಿ.

 

Print This PagePrint this page

 

Email this Page

ಮುಖಪುಟ

Copyright Vikranta Prakashana 2006. All rights reserved.
Site best viewed in 800x600 resolution.

Email : feedback@vikrantakarnataka.com