Fonts Problem?

For Unicode version click here

For ANSI version click here

Downloads

Wallpapers

Vikrantakarnataka Weekly

 

 

ಮುಖ ಪುಟ

ಸುದ್ದಿ-ಸದ್ದು

ಎನ್ನಾರೈ

ಸಾಹಿತ್ಯ-ಸಂದರ್ಭ

ಚಿತ್ರ ವಿಚಿತ್ರ

ಚಿತ್ರ ಶಾಲೆ

ಒಕ್ಕಲುತನ

ವೆಬ್ ಲಿಂಕ್ಸ್

ಪಾಕ ಶಾಲೆ

ಆಟ ಬೊಂಬಾಟ

ನಗೆ ಬುಗ್ಗೆ

ನಿಮ್ಮ ಓಲೆ

Google    

ವೆಬ್

ವಿಕ್ರಾಂತ ಕರ್ನಾಟಕ

Wednesday, 13 September 2006 04:23 PM

ಮೈಸೂರು ಪಾಕ್

ತಯಾರಿಸಲು ಬೇಕಾದ ಸಾಮಾಗ್ರಿಗಳು:

ಕಡಲೆಹಿಟ್ಟು -೧ ಕಪ್

ಸಕ್ಕರೆ -೨ ಕಪ್

ತುಪ್ಪ - ಎರಡೂಕಾಲು ಕಪ್

 

ತಯಾರಿಸುವ ವಿಧಾನ:

ಕಡಲೆಹಿಟ್ಟನ್ನು ಜರಡಿ ಹಿಡಿಯಿರಿ. ಬೇಕಾದರೆ ಸ್ವಲ್ಪ ಅರಿಶಿನ ಬೆರೆಸಿ ಹಿಟ್ಟಿನ ರಂಗು ಹೆಚ್ಚಿಸಬಹುದು.

ಬಾಣಲೆಗೆ ನೀರುಹಾಕಿ ಸಕ್ಕರೆ ಹಾಕಿ ಕರಗಿಸಿ, ಪಾಕ ಸೀದು ಹೋಗದಂತೆ ನೋಡಿಕೊಳ್ಳಿ ಸಣ್ಣ ಉರಿಯಲ್ಲಿ ಕದಡುತ್ತಿರಿ.

 

ಸಕ್ಕರೆ ಕರಗಿದ ಮೇಲೆ ತುಪ್ಪ ಹಾಗೂ ಕಡಲೆಹಿಟ್ಟನ್ನು ಹಾಕಿ ನಿಧಾನವಾಗಿ ಕಲಕುತ್ತಿರಿ.

೧೫ ರಿಂದ ೨೦ ನಿಮಿಷ ಹೀಗೆ ಕಲಕುತ್ತಿರಿ. ಪಾಕ ಗಟ್ಟಿಯಾಗುವ ಮೊದಲು ಅದನ್ನು ತುಪ್ಪ ಸವರಿದ ತಟ್ಟೆಗೆ ಹಾಕಿ. ಆರಲು ಬಿಡಿ

 

ಆರಿದ ನಂತರ ಬೇಕಾದ ಆಕಾರದಲ್ಲಿ ಕತ್ತರಿಸಿ.

 

ಇನ್ನಷ್ಟು

ರಸ ಮಲಾಯಿ

ಸೆಟ್ ದೋಸೆ

ಪಲ್ಯದನ್ನ

ಜೀರಿಗೆ ಚಿತ್ರಾನ್ನ

ಬೇಸನ್ ಲಾಡು

ಮೈಸೂರು ಮಸಾಲೆ ದೋಸೆ

ಮಾವಿನಕಾಯಿ ಅಪ್ಪೆಹುಳಿ

ಪಕೋಡ

ಆಲೂಗೆಡ್ಡೆ ಬೋಂಡ

ಹಲಸಿನ ತೊಳೆ ಪಾಯಸ

ಗಸಗಸೆ ಪಾಯಸ

 

Print This PagePrint this page

Email this Page

ಮುಖಪುಟ

Copyright Vikranta Prakashana 2006. All rights reserved.
Site best viewed in 800x600 resolution.

Email : feedback@vikrantakarnataka.com