Fonts Problem?

Downloads

Wallpapers

Vikrantakarnataka Weekly

 

 

ಮುಖ ಪುಟ

ಸುದ್ದಿ-ಸದ್ದು

ಎನ್ನಾರೈ

ಸಾಹಿತ್ಯ-ಸಂದರ್ಭ

ಚಿತ್ರ ವಿಚಿತ್ರ

ಚಿತ್ರ ಶಾಲೆ

ಒಕ್ಕಲುತನ

ವೆಬ್ ಲಿಂಕ್ಸ್

ಪಾಕ ಶಾಲೆ

ಆಟ ಬೊಂಬಾಟ

ನಗೆ ಬುಗ್ಗೆ

ನಿಮ್ಮ ಓಲೆ

Google    

ವೆಬ್

ವಿಕ್ರಾಂತ ಕರ್ನಾಟಕ

Wednesday, 06 September 2006 04:04 PM

ಜೀರಿಗೆ ಚಿತ್ರಾನ್ನ

ತಯಾರಿಸಲು ಬೇಕಾದ ಸಾಮಗ್ರಿ:

ಅಕ್ಕಿ - ೧ ಪಾವು

ಜೀರಿಗೆ -ಒಂದೂವರೆ ಟೀ ಚಮಚ

ತುಪ್ಪ -೧ ಟೀ ಚಮಚ

ಎಣ್ಣೆ- ೨ ಟೀ ಚಮಚ

ಮೆಣಸು - ೧೨ ಅಥವಾ ಅದರ ಪುಡಿ

ಎಳ್ಳು - ೧ ಟೀ ಚಮಚ (ಪುಡಿ)

ಕರಿಬೇವು -೧ ಕಡ್ಡಿ

ಹಸಿಕೊಬ್ಬರಿ ತುರಿ - ೧ ಬಟ್ಟಲು

ಮಾವಿನಬತ್ತಲು -೨ ಚೂರುಗಳು

 

ತಯಾರಿಸುವ ವಿಧಾನ:

ಉದುರುದುರಾಗಿ ಅನ್ನವನ್ನು ಮಾಡಿ ಆರಲು ಬಿಡಿ.

 

ಒಗ್ಗರಣೆ:

ಎಣ್ಣೆ ಹಾಗೂ ತುಪ್ಪವನ್ನು ಕಾಯಿಸಿ ಅದಕ್ಕೆ ಜೀರಿಗೆ, ಮೆಣಸಿನಪುಡಿ, ಎಳ್ಳಿನ ಪುಡಿ, ಕರಿಬೇವು ಹಾಕಿ ಒಗ್ಗರಣೆ ಮಾಡಿ. ಒಗ್ಗರಣೆಗೆ ಹಸಿಕೊಬ್ಬರಿ ತುರಿ, ಉಪ್ಪು ಹಾಕಿ. ಅನ್ನಕ್ಕೆ ಒಗ್ಗರಣೆ ಹಾಕಿ ಬೆರೆಸಿರಿ.

 

ಮಾವಿನ ಬತ್ತಲನ್ನು ಬಿಸಿನೀರಿನಲ್ಲಿ ನೆನೆಸಿ. ಅದನ್ನು ಚೆನ್ನಾಗಿ ಹುಣಸೆಹಣ್ಣಿನ ಹಾಗೆ ಕಿವುಚಿ ಅನ್ನಕ್ಕೆ ಹಾಕಿ ಕಲಸಿದರೆ ರುಚಿಯಾಗಿರುತ್ತದೆ.

 

ಇನ್ನಷ್ಟು

ಬೇಸನ್ ಲಾಡು

ಮೈಸೂರು ಮಸಾಲೆ ದೋಸೆ

ಮಾವಿನಕಾಯಿ ಅಪ್ಪೆಹುಳಿ

ಪಕೋಡ

ಆಲೂಗೆಡ್ಡೆ ಬೋಂಡ

ಹಲಸಿನ ತೊಳೆ ಪಾಯಸ

ಗಸಗಸೆ ಪಾಯಸ

Print This PagePrint this page

Email this Page

ಮುಖಪುಟ

Copyright Vikranta Prakashana 2006. All rights reserved.
Site best viewed in 800x600 resolution.

Email : feedback@vikrantakarnataka.com