Fonts Problem?

For Unicode version click here

For ANSI version click here

Downloads

Wallpapers

Vikrantakarnataka Weekly

 

 

ಮುಖ ಪುಟ

ಸುದ್ದಿ-ಸದ್ದು

ಎನ್ನಾರೈ

ಸಾಹಿತ್ಯ-ಸಂದರ್ಭ

ಚಿತ್ರ ವಿಚಿತ್ರ

ಚಿತ್ರ ಶಾಲೆ

ಒಕ್ಕಲುತನ

ವೆಬ್ ಲಿಂಕ್ಸ್

ಪಾಕ ಶಾಲೆ

ಆಟ ಬೊಂಬಾಟ

ನಗೆ ಬುಗ್ಗೆ

ನಿಮ್ಮ ಓಲೆ

Google    

ವೆಬ್

ವಿಕ್ರಾಂತ ಕರ್ನಾಟಕ

Thursday, 21 September 2006 01:38 PM

ಹಾಗಲಕಾಯಿ ಗೊಜ್ಜು

ತಯಾರಿಸಲು ಬೇಕಾದ ಸಾಮಾಗ್ರಿಗಳು:

 

ಹಾಗಲಕಾಯಿ - ೩ ರಿಂದ ೪

ಉದ್ದಿನಬೇಳೆ - ೧ ಟೀ ಚಮಚ

ಮೆಂತ್ಯ - ಕಾಲು ಟೀ ಚಮಚ

ಒಣಕೊಬ್ಬರಿ - ೧ ಬಟ್ಟಲು

ಒಣಮೆಣಸಿನಕಾಯಿ - ೧೦ ರಿಂದ ೧೨

ಹುಣಿಸೆಹಣ್ಣು - ೧ ನಿಂಬೆಗಾತ್ರದ್ದು

ಬೆಲ್ಲದ ಅಚ್ಚು - ಚಿಕ್ಕ ಗಾತ್ರದಲ್ಲಿ

ಎಳ್ಳು - ೨ ಟೀ.ಚಮಚ

ಉಪ್ಪು - ರುಚಿಗೆ ತಕ್ಕಷ್ಟು

 

ತಯಾರಿಸುವ ವಿಧಾನ:

 

ಉದ್ದಿನಬೇಳೆ, ಮೆಂತ್ಯ, ಎಳ್ಳು, ಒಣಕೊಬ್ಬರಿ, ಒಣಮೆಣಸಿನಕಾಯಿ ಎಲ್ಲವನ್ನು ಬೇರೆ ಬೇರೆಯಾಗಿ ಹುರಿದುಕೊಂದು ಮಿಕ್ಸಿಗೆ ಹಾಕಿ ಪುಡಿ ಮಾಡಿ.

 

ಹಾಗಲಕಾಯಿಯನ್ನು ಚೆನ್ನಾಗಿ ತೊಳೆದು, ಒಳಗಿನ ಬೀಜವನ್ನು ಬೇರ್ಪಡಿಸಿಕೊಳ್ಳಿ. ಸಣ್ಣ ಸಣ್ಣ ಹೋಳುಗಳಾಗಿ ಹೆಚ್ಚಿಕೊಂಡು ಎಣ್ಣೆಯಲ್ಲಿ ಕರಿಯಿರಿ.

 

ಹುಣಸೆಹಣ್ಣನ್ನು ನೀರಿನಲ್ಲಿ ನೆನಸಿಟ್ಟುಕೊಂಡು ಅದರ ರಸವನ್ನು ತೆಗೆದಿರಿಸಿಕೊಳ್ಳಿ.

 

ಹಾಗಲಕಾಯಿಯನ್ನು ಎಣ್ಣೆಯಲ್ಲಿ ಕರೆದಾದ ಮೇಲೆ ಹುಣಿಸೆರಸ, ಮಿಕ್ಸಿಗೆ ಹಾಕಿದ ಪುಡಿ, ಉಪ್ಪು, ಸ್ವಲ್ಪ ಅರಿಶಿನ, ಇಂಗು ಎಲ್ಲವನ್ನು ಹಾಕಿ ಚೆನ್ನಾಗಿ ಕುದಿಸಿ.

 

ಇನ್ನಷ್ಟು

ಮಜ್ಜಿಗೆ ಹುಳಿ

ಕೊಬ್ಬರಿ ಮಿಠಾಯಿ

ಮೈಸೂರು ಪಾಕ್

ರಸ ಮಲಾಯಿ

ಸೆಟ್ ದೋಸೆ

ಪಲ್ಯದನ್ನ

ಜೀರಿಗೆ ಚಿತ್ರಾನ್ನ

ಬೇಸನ್ ಲಾಡು

ಮೈಸೂರು ಮಸಾಲೆ ದೋಸೆ

ಮಾವಿನಕಾಯಿ ಅಪ್ಪೆಹುಳಿ

ಪಕೋಡ

ಆಲೂಗೆಡ್ಡೆ ಬೋಂಡ

ಹಲಸಿನ ತೊಳೆ ಪಾಯಸ

 

Print This PagePrint this page

Email this Page

ಮುಖಪುಟ

Copyright Vikranta Prakashana 2006. All rights reserved.
Site best viewed in 800x600 resolution.

Email : feedback@vikrantakarnataka.com