Fonts Problem?

For Unicode version click here

For ANSI version click here

Downloads

Wallpapers

Vikrantakarnataka Weekly

 

 

ಮುಖ ಪುಟ

ಸುದ್ದಿ-ಸದ್ದು

ಎನ್ನಾರೈ

ಸಾಹಿತ್ಯ-ಸಂದರ್ಭ

ಚಿತ್ರ ವಿಚಿತ್ರ

ಚಿತ್ರ ಶಾಲೆ

ಒಕ್ಕಲುತನ

ವೆಬ್ ಲಿಂಕ್ಸ್

ಪಾಕ ಶಾಲೆ

ಆಟ ಬೊಂಬಾಟ

ನಗೆ ಬುಗ್ಗೆ

ನಿಮ್ಮ ಓಲೆ

Google    

ವೆಬ್

ವಿಕ್ರಾಂತ ಕರ್ನಾಟಕ

Friday, 13 October 2006 12:27 PM

ಕಡಲೆಬೇಳೆ ಚಟ್ನಿ


ತಯಾರಿಸಲು ಬೇಕಾದ ಸಾಮಾಗ್ರಿ:
ತೆಂಗಿನಕಾಯಿ - ೧ ಚಿಪ್ಪು
ಕಡಲೆಬೇಳೆ - ಅರ್ಧ ಪಾವು
ಒಣಮೆಣಸಿನಕಾಯಿ(ಬ್ಯಾಡಿಗೆ)- ೮ ರಿಂದ ೧೦
ರುಚಿಗೆ ತಕ್ಕಷ್ಟು ಉಪು, ಇಂಗು
ಎಣ್ಣೆ - ಎರಡೂವರೆ ಚಮಚ
ಸಾಸಿವೆ - ಒಂದೂವರೆ ಚಮಚ
ಪುದೀನ ಎಲೆ - ೨೦ ಎಲೆಗಳು
ಹುಣಿಸೆರಸ - ೨ ಟೀ ಚಮಚ

ತಯಾರಿಸುವ ವಿಧಾನ:

   ಬಾಣಲೆಯಲ್ಲಿ ಒಂದು ಚಮಚ ಎಣ್ಣೆ ಹಾಕಿ ಕಡಲೆಬೇಳೆ ಹಾಕಿ ಹುರಿಯಿರಿ. ಸ್ವಲ್ಪ ಕೆಂಪಾಗಾದಾಗ ಮೆಣಸಿನಕಾಯಿ ಹಾಕಿ ಅದು ಗರಿಗರಿಯಾಗುವ ತನಕ ಹುರಿಯಿರಿ.
ಉರಿ ಸಣ್ಣಗಿರಲಿ. ಕೊನೆಯಲ್ಲಿ ಪುದೀನ ಎಲೆಯನ್ನು ಹಾಕಿ ಸ್ವಲ್ಪ ಬಾಡಿಸಿರಿ.

ತೆಂಗಿನತುರಿ, ಉಪ್ಪು, ಇಂಗು, ಹುಣಿಸೆರಸದ ಜೊತೆಗೆ ಹುರಿದ ಸಾಮಾಗ್ರಿಯನ್ನು ಸೇರಿಸಿ
ಮಿಕ್ಸಿಗೆ ಹಾಕಿ ರುಬ್ಬಿಕೊಳ್ಳಿ. ಕಡೆಗೆ ಸಾಸಿವೆಹಾಕಿ ಒಗ್ಗರಣೆ ಮಾಡಿ ಮಿಶ್ರಣಕ್ಕೆ ಸೇರಿಸಿರಿ.

 

ಇನ್ನಷ್ಟು

ಮಜ್ಜಿಗೆ ಹುಳಿ

ಕೊಬ್ಬರಿ ಮಿಠಾಯಿ

ಮೈಸೂರು ಪಾಕ್

ರಸ ಮಲಾಯಿ

ಸೆಟ್ ದೋಸೆ

ಪಲ್ಯದನ್ನ

ಜೀರಿಗೆ ಚಿತ್ರಾನ್ನ

ಬೇಸನ್ ಲಾಡು

ಮೈಸೂರು ಮಸಾಲೆ ದೋಸೆ

ಮಾವಿನಕಾಯಿ ಅಪ್ಪೆಹುಳಿ

ಪಕೋಡ

ಆಲೂಗೆಡ್ಡೆ ಬೋಂಡ

ಹಲಸಿನ ತೊಳೆ ಪಾಯಸ

 

Print This PagePrint this page

Email this Page

ಮುಖಪುಟ

Copyright Vikranta Prakashana 2006. All rights reserved.
Site best viewed in 800x600 resolution.

Email : feedback@vikrantakarnataka.com