Fonts Problem?

Downloads

Wallpapers

Vikrantakarnataka Weekly

 

 

ಮುಖ ಪುಟ

ಸುದ್ದಿ-ಸದ್ದು

ಎನ್ನಾರೈ

ಸಾಹಿತ್ಯ-ಸಂದರ್ಭ

ಚಿತ್ರ ವಿಚಿತ್ರ

ಚಿತ್ರ ಶಾಲೆ

ಒಕ್ಕಲುತನ

ವೆಬ್ ಲಿಂಕ್ಸ್

ಪಾಕ ಶಾಲೆ

ಆಟ ಬೊಂಬಾಟ

ನಗೆ ಬುಗ್ಗೆ

ನಿಮ್ಮ ಓಲೆ

Google    

ವೆಬ್

ವಿಕ್ರಾಂತ ಕರ್ನಾಟಕ

Friday, 01 September 2006 03:31 PM

ಹೆಸರುಬೇಳೆ ಕೋಸಂಬರಿ

ತಯಾರಿಸಲು ಬೇಕಾದ ಸಾಮಾಗ್ರಿಗಳು

ಹೆಸರು ಬೇಳೆ ೩ ಟೀ ಚಮಚ

ತುರಿದ ತೆಂಗಿನಕಾಯಿ ೧ ಬಟ್ಟಲು

ಸಣ್ಣಗೆ ಹೆಚ್ಚಿದ ಹಸಿಮೆಣಸಿನಕಾಯಿ ೫

ಕಡ್ಲೆಕಾಯಿ ಎಣ್ಣೆ ಒಂದೂವರೆ ಟೀ ಚಮಚ

ಸಾಸಿವೆ - ೧ ಟೀ ಚಮಚ

ರುಚಿಗೆ ತಕ್ಕಷ್ಟು ಇಂಗು, ಉಪ್ಪು

 

ತಯಾರಿಸುವ ವಿಧಾನ:

  • ಹೆಸರುಬೇಳೆಯನ್ನು ಅರ್ಧ ಗಂಟೆ ನೀರಿನಲ್ಲಿ ನೆನಸಿರಿ

  • ನಂತರ ನೆಂದ ಬೇಳೆಯನ್ನು ಚೆನ್ನಾಗಿ ತೊಳೆದು ಜರಡಿಗೆ ಹಾಕಿ ನೀರನ್ನು ಬಸಿಯಿರಿ.

  • ಬೇಳೆಗೆ ಒಗ್ಗರಣೆ ಹಾಕಿ ಕೊಬ್ಬರಿ, ಉಪ್ಪು ಹಾಕಿ ಕಲಸಿ ಬಡಿಸಿರಿ

  • ಸೂಚನೆ:

  • ಬೇಳೆಯನ್ನು ಹೆಚ್ಚು ಹೊತ್ತು ನೆನೆಯಲು ಬಿಡಬೇಡಿ.

  • ರುಚಿಗೆ ಬೇಕಾದರೆ ನಿಂಬೆ ರಸವನ್ನು ಬೆರಸಬಹುದು.

  • ಸೌತೆಕಾಯಿ ತುರಿ ಅಥವಾ ಸಿಪ್ಪೆ ತೆಗೆದು ತುರಿದ ಮಾವಿನಕಾಯಿ ತುರಿಯನ್ನು ಬೆರೆಸಬಹುದು.

  • ಇದೇ ಕ್ರಮದಲ್ಲಿ ಕಡಳೇಬೇಳೆಕೊಸಂಬರಿಯನ್ನು ಮಾಡಬಹುದು.

     

    Print This PagePrint this page

     

    Email this Page

    ಮುಖಪುಟ

    Copyright Vikranta Prakashana 2006. All rights reserved.
    Site best viewed in 800x600 resolution.

    Email : feedback@vikrantakarnataka.com