ದಾಲ್ ಪರೋಟ
ಪರೋಟ
ಒಳಗೆ ತುಂಬಲು ಬೇಕಾಗುವ ಸಾಮಗ್ರಿಗಳು:
ಹೆಸರುಬೇಳೆ - ೧/೨ ಲೋಟ/೧೦೦ಗ್ರಾಂ)
ಸಣ್ಣಗೆ
ಕತ್ತರಿಸಿದ ಈರುಳ್ಳಿ - ೧/೪ಲೋಟ
ಕತ್ತರಿಸಿದ ಕೊತ್ತಂಬರಿಸೊಪ್ಪು - ೨ ಚಮಚ
ಕತ್ತರಿಸಿದ ಪುದಿನ ಮತ್ತು ಕರಿಬೇವಿನ ಸೊಪ್ಪು - ೨ ಚಮಚ
ಕೆಂಪು ಮೆಣಸಿನಕಾಯಿಪುಡಿ - ೧/೨ ಚಮಚ
ಧನಿಯಾ ಪುಡಿ - ೧ ಚಮಚ
ಜೀರಿಗೆ ಪುಡಿ - ೧/೨ ಚಮಚ
ಗರಂ ಮಸಾಲೆ ಪುಡಿ - ೧/೪ ಚಮಚ
ಪುಡಿಮಾಡಿದ
ಉಪ್ಪು - ೧ ಚಮಚ
ನಿಂಬೆಹಣ್ಣು
- ೧
ತಯಾರಿಸುವ ವಿಧಾನ :
ಮೊದಲು
ಸಾಕಷ್ಟು ಬಿಸಿ ನೀರಿನಲ್ಲಿ ಬೇಳೆಯನ್ನು ಬೇಯಿಸಿರಿ.
ಸಂಪೂರ್ಣವಾಗಿ
ಬೇಳೆ ನೀರನ್ನು ಬಸಿಯಿರಿ.
ಪಟ್ಟಿಯಲ್ಲಿರುವ
ಇನ್ನಿತರ ಪದಾರ್ಥಗಳೊದಿಂಗೆ ಬೆರೆಸಿರಿ,
ನಿಂಬೆಹಣ್ಣನ್ನು
ಹಿಂಡಿ, ಚೆನ್ನಾಗಿ ಕೆದಕಿರಿ.
ಪ್ರತಿ
ಪರೋಟಾ ಒಳಗೆ ತಯಾರಿಸಿರುವ ಬೇಳೆಯನ್ನು ಒಂದೆರಡು
ಚಮಚ ತುಂಬಿರಿ.