ಚಟ್ನಿ ಪುಡಿ
ತಯಾರಿಸಲು ಬೇಕಾದ ಸಾಮಾಗ್ರಿಗಳು:
ಕಡಲೇಬೇಳೆ - ಅರ್ಧ ಪಾವು
ಉದ್ದಿನಬೇಳೆ - ಅರ್ಧ ಪಾವು
ಹುಣಿಸೆಹಣ್ಣು - ೧
ಒಣ ಮೆಣಸಿನಕಾಯಿ - ೧ ಹಿಡಿ
ಒಣ ಕೊಬ್ಬರಿ - ೩ ಬಟ್ಟಲು
ಕಲ್ಲುಪ್ಪು - ಅರ್ಧ ಟೀ ಚಮಚ
ಇಂಗು - ೧ ಟೀ ಚಮಚ
ತಯಾರಿಸುವ ವಿಧಾನ:
ಕಡಲೆಬೇಳೆ, ಉದ್ದಿನಬೇಳೆಯನ್ನು ಕೆಂಪಗೆ ಹುರಿಯಿರಿ, ಅದನ್ನು
ಉರಿಯುವಾಗ ಜೊತೆಗೆ ಹುಣಿಸೆಹಣ್ಣನ್ನು ಹುರಿಯಿರಿ.
ಹುರಿದ ಬೇಳೆಯನ್ನು ಪುಡಿಮಾಡಿ ಜರಡಿ ಹಿಡಿಯಿರಿ.
ಮೆಣಸಿನಕಾಯಿಯನ್ನು ೧ ಟೀ.ಚಮಚ ಎಣ್ಣೆ ಹಾಕಿ ಹುರಿಯಿರಿ.
ಒಣಕೊಬ್ಬರಿಯನ್ನು ತುರಿದು, ಹುರಿದು ಪುಡಿ ಮಾಡಿ
ಕಡೆಗೆ ಕಲ್ಲುಪ್ಪನ್ನು ಹುರಿದು ಮಿಕ್ಸಿಗೆ ಹಾಕಿ.
ಪುಡಿಯನ್ನು ಸರಿಯಾಗಿ ಬೆರೆಸಿ ನಂತರ ಉಪಯೋಗಿಸಿ.
ಇನ್ನಷ್ಟು
ಮಜ್ಜಿಗೆ ಹುಳಿ
ಕೊಬ್ಬರಿ ಮಿಠಾಯಿ
ಮೈಸೂರು ಪಾಕ್
ರಸ ಮಲಾಯಿ
ಸೆಟ್ ದೋಸೆ
ಪಲ್ಯದನ್ನ
ಜೀರಿಗೆ ಚಿತ್ರಾನ್ನ
ಬೇಸನ್ ಲಾಡು
ಮೈಸೂರು ಮಸಾಲೆ ದೋಸೆ
ಮಾವಿನಕಾಯಿ
ಅಪ್ಪೆಹುಳಿ
ಪಕೋಡ
ಆಲೂಗೆಡ್ಡೆ ಬೋಂಡ
ಹಲಸಿನ ತೊಳೆ ಪಾಯಸ