Fonts Problem?

Downloads

Wallpapers

Vikrantakarnataka Weekly

 

 

ಮುಖ ಪುಟ

ಸುದ್ದಿ-ಸದ್ದು

ಎನ್ನಾರೈ

ಸಾಹಿತ್ಯ-ಸಂದರ್ಭ

ಚಿತ್ರ ವಿಚಿತ್ರ

ಚಿತ್ರ ಶಾಲೆ

ಒಕ್ಕಲುತನ

ವೆಬ್ ಲಿಂಕ್ಸ್

ಪಾಕ ಶಾಲೆ

ಆಟ ಬೊಂಬಾಟ

ನಗೆ ಬುಗ್ಗೆ

ನಿಮ್ಮ ಓಲೆ

Google    

ವೆಬ್

ವಿಕ್ರಾಂತ ಕರ್ನಾಟಕ

Friday, 01 September 2006 03:31 PM

ಬೇಸನ್ ಲಾಡು

ವಾಣಿಶ್ರೀ ಮಹೇಶ್.

vanisrimahesh@yahoo.com

 

ಬೇಕಾಗುವ ಸಾಮಾನುಗಳು

 

ಕಡಲೆ ಹಿಟ್ಟು ೧ ಕಪ್

ಸಕ್ಕರೆ ಪುಡಿ ೧ ಕಪ್

ಏಲಕ್ಕಿ ಲವಂಗ ಪುಡಿ ೨ ಚಿಟಿಕೆ

ತುಪ್ಪ ೧/೪ ಕಪ್ ಗಿಂತ ಸ್ವಲ್ಪ ಜಾಸ್ತಿ

ಗೋಡಂಬಿ, ದ್ರಾಕ್ಷಿ ೧/೪ ಕಪ್

ಬಾದಾಮಿ ಚೂರುಗಳು

 

ತಯಾರಿಸುವ ವಿಧಾನ

 

    ದಪ್ಪ ತಳದ ಪಾತ್ರೆಗೆ ಸ್ವಲ್ಪ ತುಪ್ಪ ಹಾಕಿ ಸಣ್ಣ ಉರಿಯಲ್ಲಿ ಕಡಲೆ ಹಿಟ್ಟನ್ನು ಸ್ವಲ್ಪ ಕೆಂಪಗಾಗಿ ಪರಿಮಳ ಬರುವವರೆಗೆಗೆ ಹುರಿದು ಸ್ಟವ್ ಆಫ್ ಮಾಡಿ ಪಾತ್ರೆ ಕೆಳಗಿಳಿಸಿ ಕೂಡಲೆ ಅದಕ್ಕೆ ಏಲಕ್ಕಿ ಲವಂಗ ಪುಡಿ, ಗೋಡಂಬಿ, ದ್ರಾಕ್ಷಿ, ಬಾದಾಮಿ ಸೇರಿಸಿ ಉಳಿದ ತುಪ್ಪ ಸೇರಿಸಿ ಮಿಕ್ಸ್ ಮಾಡಿ ಸಕ್ಕರೆ ಪುಡಿ ಸೇರಿಸಿ ಮಿಕ್ಸ್ ಮಾಡಿ ಬಿಸಿ ಇರುವಾಗಲೆ ಉಂಡೆ ಕಟ್ಟಬೇಕು.

 

ಇನ್ನಷ್ಟು

ಮೈಸೂರು ಮಸಾಲೆ ದೋಸೆ

ಮಾವಿನಕಾಯಿ ಅಪ್ಪೆಹುಳಿ

ಪಕೋಡ

ಆಲೂಗೆಡ್ಡೆ ಬೋಂಡ

ಹಲಸಿನ ತೊಳೆ ಪಾಯಸ

ಗಸಗಸೆ ಪಾಯಸ

Print This PagePrint this page

Email this Page

ಮುಖಪುಟ

Copyright Vikranta Prakashana 2006. All rights reserved.
Site best viewed in 800x600 resolution.

Email : feedback@vikrantakarnataka.com