ಬಾದಾಮಿ ಪಾಯಸ

ಣಿಶ್ರೀಮಹೇಶ್,
vanisrimahesh@yahoo.com
ತಯಾರಿಸಲು ಬೇಕಾದ ಸಾಮಾಗ್ರಿ:
ಬಾದಾಮಿ - ೧ ಕಪ್
ಹಾಲು - ೧/೨ ಲೀಟರ್
ಸಕ್ಕರೆ - ೧/೨ ಕಪ್
ಏಲಕ್ಕಿ ಪುಡಿ ಚಿಟಿಕೆ
ಹುರಿದ ಗೋಡಂಬಿ, ದ್ರಾಕ್ಷಿ
ತಯಾರಿಸುವ ವಿಧಾನ:
ಬಾದಾಮಿಯನ್ನು ೧ ಗಂಟೆ ನೀರಲ್ಲಿ ನೆನಸಿ ಸಿಪ್ಪೆ ತೆಗೆಯಬೇಕು.
ಆಮೇಲೆ ಇದಕ್ಕೆ ಸ್ವಲ್ಪ ನೀರು ಸೇರಿಸಿಕೊಂಡು ಅರೆಯಬೇಕು.
ಹಾಲನ್ನ ಕುದಿಸಿ ಕುದಿಯುವ ಹಾಲಿಗೆ ಅರೆದ ಬಾದಾಮಿ ಸೇರಿಸಿ ಇದು ಸ್ವಲ್ಪ
ಗಟ್ಟಿಯಾಗಿ ಪಾಯಸದ ಹಾಗೆ ಆದಮೇಲೆ ಸಕ್ಕರೆ ಏಲಕ್ಕಿಪುಡಿ ಸೇರಿಸಿ
೧೦ ನಿಮಿಷ ಮತ್ತೆ ಕುದಿಸಿ ಸ್ಟವ್ ಆಫ್ ಮಾಡಿ ಗೋಡಂಬಿ ದ್ರಾಕ್ಷಿ
ಸೇರಿಸಿ.
ಇನ್ನಷ್ಟು
ಮಜ್ಜಿಗೆ ಹುಳಿ
ಕೊಬ್ಬರಿ ಮಿಠಾಯಿ
ಮೈಸೂರು ಪಾಕ್
ರಸ ಮಲಾಯಿ
ಸೆಟ್ ದೋಸೆ
ಪಲ್ಯದನ್ನ
ಜೀರಿಗೆ ಚಿತ್ರಾನ್ನ
ಬೇಸನ್ ಲಾಡು
ಮೈಸೂರು ಮಸಾಲೆ ದೋಸೆ
ಮಾವಿನಕಾಯಿ
ಅಪ್ಪೆಹುಳಿ
ಪಕೋಡ
ಆಲೂಗೆಡ್ಡೆ ಬೋಂಡ
ಹಲಸಿನ ತೊಳೆ ಪಾಯಸ