Fonts Problem?

Downloads

Wallpapers

Vikrantakarnataka Weekly

ಪತ್ರಿಕೆ ಬಿಡುಗಡೆ

DU 17 gAz wP0i qUq igAs

Monday, 04 September 2006 04:45 PM

ವಿಶ್ವಕನ್ನಡ ಮೇಳದಲ್ಲಿ ಕರ್ನಾಟಕದ ಪ್ರತೀಕಗಳು

ವಿಶ್ವ ಕನ್ನಡ ಸಮ್ಮೇಳನದ ಒಂದು ಪ್ರಮುಖ ಆಕರ್ಷಣೆಯಾಗಿ, ಕರ್ನಾಟಕದ ಎಲ್ಲ ಜಿಲ್ಲೆಗಳನ್ನೂ ಪ್ರತಿನಿಧಿಸುವ ರಂಗುರಂಗಿನ ಭವ್ಯ ಮೆರವಣಿಗೆಯೊಂದನ್ನು ಆಯೋಜಿಸಲಾಗಿದೆ. ಉತ್ತರ ಅಮೆರಿಕದಾದ್ಯಂತದ ವಿವಿಧ ಕನ್ನಡ ಕೂಟಗಳು ವಿವಿಧ ಜಿಲ್ಲೆಗಳನ್ನು ಪ್ರತಿನಿಧಿಸಲು ಆಸಕ್ತಿ ತೋರಿದ್ದು ಸಮ್ಮೇಳನದಲ್ಲಿ ಇದೊಂದು ಅಭೂತಪೂರ್ವ ದೃಶ್ಯವೈಭವವಾಗಲಿದೆ.

 

ಮೆರವಣಿಗೆಯಲ್ಲಿ ನಿಮ್ಮ ಜಿಲ್ಲೆ ಹೆಚ್ಚು `ಮಿಂಚಿಂಗ್' ಆಗಬೇಕು ಎಂದು ಸಹಜವಾಗಿಯೇ ನಿಮ್ಮ ಅಪೇಕ್ಷೆಯಲ್ಲವೆ? ನಿಮ್ಮ ಜಿಲ್ಲೆಯನ್ನು ಪ್ರತಿನಿಧಿಸುವ ಕನ್ನಡಕೂಟವು ನಿಮ್ಮೂರಿನದಲ್ಲದಿದ್ದರೂ ನಿಮ್ಮ ಜಿಲ್ಲೆಯನ್ನು ಪ್ರಾಯೋಜಿಸುವ ಮೂಲಕ ಮೆರವಣಿಗೆಯಲ್ಲಿ ನಿಮ್ಮ ಅಭಿಮಾನದ ಪಾಲ್ಗೊಳ್ಳುವಿಕೆಗೆ ಅವಕಾಶವಿದೆ.

 

ಜಿಲ್ಲಾವಾರು ಪಟ್ಟಿಯಲ್ಲಿ ಎಲ್ಲ ಪ್ರಾಯೋಜಕರ ಹೆಸರು ಮತ್ತು ಸ್ವಂತ ಊರುಗಳ ಹೆಸರನ್ನು ಸಮ್ಮೇಳನದ ವೆಬ್‌ಸೈಟ್‌ನಲ್ಲಿ ಮತ್ತು ಸಭಾಂಗಣದ ಫಲಕದಲ್ಲಿ ಪ್ರಕಟಿಸಲಾಗುವುದು.

 

ಇನ್ನೇಕೆ ತಡ, ೧೦೦ ಡಾಲರ್ ದೇಣಿಗೆಯ ಮೂಲಕ ನಿಮ್ಮ ಜಿಲ್ಲೆಯನ್ನು ಇಂದೇ ಪ್ರಾಯೋಜಿಸಲು ರೆಡಿಯಾಗಿ.

ಕನ್ನಡತೇರನೆಳೆಯೋಣ ಬನ್ನಿ!

 

ವಿವರಗಳಿಗೆ ಸಂಪರ್ಕಿಸಿ:

ಸವಿತಾ ರಾವ್: ) ೩೦೧-೫೦೨-೮೦೧೨; 8 kurchi123@yahoo.com  

ನಾಗರಾಜ ರೆಡ್ಡಿ: ) ೪೪೩-೭೪೫-೩೧೭೨; 8 nmreddi@msn.com

ಹರಿದಾಸ್‌ಲಹರಿ: ) ೭೦೩-೩೬೨-೫೧೭೫; 8 Laharidas@hotmail.com

ಮುಖಪುಟ

Copyright Vikranta Prakashana 2006. All rights reserved.
Site best viewed in 800x600 resolution.

Email : feedback@vikrantakarnataka.com