|
ಅಮೇರಿಕಾದ ರೇಡಿಯೊದಲ್ಲಿ ಡಾ. ರಾಜ್ ಸ್ಮರಣೆ
!!
ಅಮೇರಿಕಾದ ಸಿಲಿಕಾನ್ ಕಣಿವೆಯಲ್ಲಿ ಕೆಲಸಕ್ಕೆ ಕಾರಿನಲ್ಲಿ ಹೋಗುವಾಗ
ನಿಮ ರೇಡಿಯೊದಲ್ಲಿ ಡಾ. ರಾಜ್ ಅವರ ಚಿತ್ರಗೀತೆಗಳು ಬಿತ್ತರವಾಗುತ್ತಿದ್ದರೆ
ಎಷ್ಟು ಚೆನ್ನ!
ಇದು ನಿಜವೇ? ಹೌದು. ಈ ವಿಶೇಷ ಕಾರ್ಯಕ್ರಮ ಕೇಳಲು ಮರೆಯದಿರಿ.
ಬಾನುಲಿ ಕೇಂದ್ರ: ಸ್ಟಾನ್‌ಫರ್ಡ್
KZSU 90.1 FM
ದಿನಾಂಕ: ಸೆಪ್ಟೆಂಬರ್
27 2006
ಬುಧವಾರ
ಸಮಯ: ಬೆಳಗ್ಗೆ
7.30 [ 7.30
AM ] [PST]
(ಭಾರತೀಯ ಕಾಲಮಾನದ ಪ್ರಕಾರ ಬುಧವಾರ ಸಂಜೆ
೮ ಕ್ಕೆ)
ನಡೆಸಿಕೊಡುವವರು:
ಮಧುಕಾಂತ್ ಕೃಷ್ಣಮೂರ್ತಿ

ಈ ಕಾರ್ಯಕ್ರಮವನ್ನು ನೀವು ಅಂತರ್ಜಾಲದ ಮೂಲಕ ಪ್ರಪಂಚದ
ಯಾವುದೇ ಮೂಲೆಯಿಂದಲೂ ಕೇಳಬಹುದು. ನೇರ ಪ್ರಸಾರದ ಈ
ಕಾರ್ಯಕ್ರಮದಲ್ಲಿ ದೂರವಾಣಿಯ ಮೂಲಕ ಕರೆ ಮಾಡಿ ನೀವೂ ಸಹ
ಭಾಗವಹಿಸಬಹುದು.
ವಿವರಗಳಿಗೆ ಇಲ್ಲಿ ಕ್ಲಿಕ್ಕಿಸಿ:
http://www.itsdiff.com
ಇನ್ನಷ್ಟು
ಕಳಸ-ಬಂಡೂರಿ ನಾಲಾ ಯೋಜನೆ ಖಾಯಂ
ಸರ್ಕಾರಿ ವೆಬ್ ಸೈಟ್ ನಿರ್ವಹಣೆ
ಐಬಿಎಂ ಸಂಸ್ಥೆಗೆ
ಬೆಂಕಿಗೆ ಆಹುತಿಯಾದ ಮಾಜಿ ಮುಖ್ಯಮಂತ್ರಿ ಪತ್ನಿ
ಮೈಸೂರಿನಲ್ಲಿ ಪ್ರವಾಸೋದ್ಯಮ ರ್‍ಯಾಲಿ
ರಾಜ್ಯ ಪ್ರಶಸ್ತಿ
ಒಲ್ಲದ ಜಗ್ಗೇಶ್
ಮೊದಲ ಅಂತರಿಕ್ಷ ಮಹಿಳಾ ಪ್ರವಾಸಿ
ಉನ್ನತ ಶಿಕ್ಷಣದಲ್ಲಿ ಶೇ. ೨೭ ಮೀಸಲಾತಿ: ಮೊಯ್ಲಿ
ಈ ಬಾರಿ ೫೦ ಜನರಿಗೆ ಮಾತ್ರ ರಾಜ್ಯೋತ್ಸವ ಪ್ರಶಸ್ತಿ
ಬೆಂಗಳೂರಿನಲ್ಲಿ ಪುರುಷರ ಫ್ಯಾಷನ್ ಶೋ
ಹಸಿರು ಚಹಾಸೇವನೆಯಿಂದ ಹೃದಯ ರಕ್ಷಣೆ
ಚಲನಚಿತ್ರ ಪ್ರಶಸ್ತಿ ಪ್ರಕಟ: ನಾಯಿ ನೆರಳು
ಚಿತ್ರಕ್ಕೆ ಪ್ರಶಸ್ತಿ
|