|
ಅಮೇರಿಕಾದ ಎಫ್ ಎಂ ರೇಡಿಯೊದಲ್ಲಿ ಸುವರ್ಣ ಮಹೋತ್ಸವದ
ಸಂಭ್ರಮ!!
ಕರ್ನಾಟಕದ ಸುವರ್ಣಮಹೋತ್ಸವನ್ನು ಆಚರಿಸಲು ವಿಶೇಷ
ಕಾರ್ಯಕ್ರಮ. ಕೇಳಲು ಮರೆಯದಿರಿ.
ಸುವರ್ಣ ಕರ್ನಾಟಕ ವೈಭವ
ಕರ್ಣಾಟಕದ ಇತಿಹಾಸ, ಸಂಸ್ಕೃತಿ, ಕಲೆ ಮತ್ತು ಸಾಹಿತ್ಯಗಳ ಮೇಲೆ
ಒಂದು ಇಣುಕು ನೋಟ.
ಬಾನುಲಿ ಕೇಂದ್ರ: ಸ್ಟಾನ್‌ಫರ್ಡ್
KZSU 90.1 FM
ಇಂಟರ್ನೆಟ್ ಮೂಲಕ
:
http://www.itsdiff.com
ದಿನಾಂಕ: ೨೦ ಡಿಸೆಂಬರ್ ೨೦೦೬ ಬುಧವಾರ
ಸಮಯ: ಬೆಳಗ್ಗೆ ೭.೩೦ಕ್ಕೆ ಸರಿಯಾಗಿ
[ 7.30 AM PST]
ನಡೆಸಿಕೊಡುವವರು: ಮಧು ಕೃಷ್ಣಮೂರ್ತಿ
ಈ ಕಾರ್ಯಕ್ರಮವನ್ನು ನೀವು ಅಂತರ್ಜಾಲದ ಮೂಲಕ ಪ್ರಪಂಚದ
ಯಾವುದೇ ಮೂಲೆಯಿಂದಲೂ ಕೇಳಬಹುದು.
ನೇರ ಪ್ರಸಾರದ ಈ ಕಾರ್ಯಕ್ರಮದಲ್ಲಿ ದೂರವಾಣಿಯ ಮೂಲಕ
ಕರೆ ಮಾಡಿ ನೀವೂ ಸಹ ಭಾಗವಹಿಸಬಹುದು.
ವಿವರಗಳಿಗೆ ಇಲ್ಲಿ ಕ್ಲಿಕ್ಕಿಸಿ:
http://www.itsdiff.com
[ಹಿಂದೆ ಪ್ರಸಾರವಾದ ಡಾ. ರಾಜ್‌ಕುಮಾರ್ ಸ್ಮರಣೆ ಮತ್ತು ಶ್ರೀ
ವಿದ್ಯಾಭೂಷಣರ ಕಾರ್ಯಕ್ರಮವನ್ನೂ ಇಲ್ಲಿ ಕೇಳಬಹುದು]
ಇನ್ನಷ್ಟು
ಗೌಡರ ಜೊತೆ ಸೇರುವ
ಆಸೆ ಇತ್ತು ಆದರೆ...
ಫೆ.೧೧ಕ್ಕೆ ವಿಶ್ವ ಹಿಂದೂ
ಅಧಿವೇಶನ
ರಾಜ್ಯದ ಮೇಲೆ ಚುನಾವಣಾ
ಆಯೋಗದ ದೂರು
ಬಿಜೆಪಿ ಜಿಲ್ಲಾಮುಖಂಡರ
ಅಭಿಪ್ರಾಯ ಕೇಳಿ ಮೈತ್ರಿ
`ಲಾಡೆನ್'ಗೆ ಕಂಡಲ್ಲಿ
ಗುಂಡಿಕ್ಕಲು ಸರ್ಕಾರ ಆಜ್ಞೆ
ಮಾನವಾಭಿವೃದ್ಧಿಯಲ್ಲಿ
ಕರ್ನಾಟಕಕ್ಕೆ ಏಳನೆ ಸ್ಥಾನ
ಝಂಕ್ ಆಹಾರ ಕೋಲಾಗಳ
ಮೇಲೆ ನಿರ್ಬಂಧ?
AIIMS
ವೈದ್ಯರ ಅನಿರ್ದಿಷ್ಟ ಕಾಲದ ಉಪವಾಸ
|