Fonts Problem?

For Unicode version click here

For ANSI version click here

Downloads

Wallpapers

Vikrantakarnataka Weekly

 

 

ಮುಖ ಪುಟ

ಸುದ್ದಿ-ಸದ್ದು

ಎನ್ನಾರೈ

ಸಾಹಿತ್ಯ-ಸಂದರ್ಭ

ಚಿತ್ರ ವಿಚಿತ್ರ

ಚಿತ್ರ ಶಾಲೆ

ಒಕ್ಕಲುತನ

ವೆಬ್ ಲಿಂಕ್ಸ್

ಪಾಕ ಶಾಲೆ

ಆಟ ಬೊಂಬಾಟ

ನಗೆ ಬುಗ್ಗೆ

ನಿಮ್ಮ ಓಲೆ

Google    

ವೆಬ್

ವಿಕ್ರಾಂತ ಕರ್ನಾಟಕ

Saturday, 17 February 2007 11:48 AM

ಅಮೇರಿಕಾದ ಎಫ್ ಎಂ ರೇಡಿಯೊದಲ್ಲಿ ಪುಟ್ಟಣ್ಣ ಕಣಗಾಲ್

ನ್ನಡ ಚಿತ್ರರಂಗಕ್ಕೆ ಹೆಸರಾಂತ ನಿರ್ದೇಶಕ ಪುಟ್ಟಣ್ಣ ಕಣಗಾಲ್ ಅವರ ಕೊಡುಗೆಯನ್ನು ಸ್ಮರಿಸಿಕೊಳ್ಳಲು ಒಂದು ವಿಶೇಷ ಕಾರ್ಯಕ್ರಮ. ಜೊತೆಗೆ ಕನ್ನಡ ಕೂಟದ ನೂತನ ಅಧ್ಯಕ್ಷರಾದ ಕಾವ್ಯ ಕುರ್ಬೂರ್ ಅವರೊಡನೆ ಮಾತುಕತೆ.

ಬಾನುಲಿ ಕೇಂದ್ರ: ಸ್ಟಾನ್‌ಫರ್ಡ್ KZSU 90.1 FM [ಕ್ಯಾಲೀಫೋರ್ನಿಯ ಬೇ ಏರಿಯ]
ಇಂಟರ್ನೆಟ್ ಮೂಲಕ: http://www.itsdiff.com
ದಿನಾಂಕ: ಫೆಬ್ರವರಿ ೨೧ ೨೦೦೭ ಬುಧವಾರ
ಸಮಯ: ಬೆಳಗ್ಗೆ 7.00ರಿಂದ 8.30ರವರೆಗೆ. [7.00 AM to 8.30 AM PST]

ನಡೆಸಿಕೊಡುವವರು: ಮಧು ಕೃಷ್ಣಮೂರ್ತಿ
 

ಈ ಕಾರ್ಯಕ್ರಮವನ್ನು ನೀವು ಅಂತರ್ಜಾಲದ ಮೂಲಕ ಪ್ರಪಂಚದ ಯಾವುದೇ ಮೂಲೆಯಿಂದಲೂ ಕೇಳಬಹುದು.
 

ನೇರ ಪ್ರಸಾರದ ಈ ಕಾರ್ಯಕ್ರಮದಲ್ಲಿ ದೂರವಾಣಿಯ ಮೂಲಕ ಕರೆ ಮಾಡಿ ನೀವೂ ಸಹ ಭಾಗವಹಿಸಬಹುದು.

ವಿವರಗಳಿಗೆ ಇಲ್ಲಿ ಕ್ಲಿಕ್ಕಿಸಿ: http://www.itsdiff.com

[ಹಿಂದೆ ಪ್ರಸಾರವಾದ ಡಾ. ರಾಜ್‌ಕುಮಾರ್ ಸ್ಮರಣೆ ಮತ್ತು ಶ್ರೀ ವಿದ್ಯಾಭೂಷಣರ ಕಾರ್ಯಕ್ರಮವನ್ನೂ ಇಲ್ಲಿ ಕೇಳಬಹುದು]

 

ಪೂರಕ ಮಾಹಿತಿಗೆ

ಅಮೇರಿಕಾದ ಎಫ್ ಎಂ ರೇಡಿಯೊದಲ್ಲಿ ಸುವರ್ಣ ಮಹೋತ್ಸವದ ಸಂಭ್ರಮ!!

ಅಮೇರಿಕಾದಲ್ಲೂ ದೇವರನಾಮಗಳನ್ನು ಕೇಳಬೇಕೆ?

ಅಮೇರಿಕಾದ ರೇಡಿಯೊದಲ್ಲಿ ಡಾ. ರಾಜ್ ಸ್ಮರಣೆ !!

 

Print This PagePrint this page

Email this Page

ಮುಖಪುಟ

Copyright Vikranta Prakashana 2006. All rights reserved.
Site best viewed in 800x600 resolution.

Email : feedback@vikrantakarnataka.com