Fonts Problem?

Downloads

Wallpapers

Vikrantakarnataka Weekly

ಪತ್ರಿಕೆ ಬಿಡುಗಡೆ

DU 17 gAz wP0i qUq igAs

Monday, 04 September 2006 04:45 PM

ಲಷ್ಕರ್ ಜೊತೆ ಸಂಬಂಧ :ಜವಾನರು, ಪೊಲೀಸರ ಸೆರೆ

 ಶ್ರೀನಗರ : ೧೭ ವರ್ಷದ ಇತಿಹಾಸದಲ್ಲಿ ಮೊಟ್ಟ ಮೊದಲ ಬಾರಿ ಸೇನೆಯ ಇಬ್ಬರು ಜವಾನರು ಮತ್ತು ಇಬ್ಬರು ಪೊಲೀಸರನ್ನು ಭಯೋತ್ಪಾದಕ ಸಂಘಟನೆಯಾದ ಲಷ್ಕರ್-ಇ-ತೊಯಿಬಾ ಉಗ್ರರ ಜೊತೆ ಸಂಭವನೀಯ ಸಂಬಂಧ ಹೊಂದಿದ್ದಾರೆಂಬ ಹಿನ್ನೆಲೆಯಲ್ಲಿ ಗುಪ್ತಚರ ಇಲಾಖೆ ಬಂಧಿಸಿದೆ.

 

ಲ್ಯಾನ್ಸ್ ನಾಯಕ್ ಮಹಮ್ಮದ್ ಶಕೀಲ್ ಮತ್ತು ಅಬ್ದುಲ್ ಹಕ್ ಬಂಧಿತ ಜವಾನರಾದರೆ, ಸಿಕಂದರ್ ಮತ್ತು ಕಬೀರ್ ಎಂಬುವರು ಬಂಧಿತ ಪೊಲೀಸರಾಗಿದ್ದಾರೆ.  ಕಳೆದ ಮೂರು ವರ್ಷಗಳಿಂದ ಇವರು ಲಷ್ಕರ್-ಇ-ತೊಯಿಬಾ ಜೊತೆ ಸಂಬಂಧ ಹೊಂದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.  ಈ ಅವಧಿಯಲ್ಲಿ ಅವರು ಭಯೋತ್ಪಾದಕರಿಗೆ ಹೇಗೆ ಸಹಾಯ ಮಾಡಿದ್ದಾರೆ ಎಂಬ ಬಗ್ಗೆ ತನಿಖೆ ನಡೆಯುತ್ತಿದೆ.

Print This PagePrint this page

ಮುಖಪುಟ

Copyright Vikranta Prakashana 2006. All rights reserved.
Site best viewed in 800x600 resolution.

Email : feedback@vikrantakarnataka.com