Fonts Problem?

Downloads

Wallpapers

Vikrantakarnataka Weekly

ಪತ್ರಿಕೆ ಬಿಡುಗಡೆ

DU 17 gAz wP0i qUq igAs

Monday, 04 September 2006 04:45 PM

ಬೆಮಪಾ ಯಿಂದ ಹೊಸ ಅಂತರ್ಜಾಲ ತಾಣ

ಬೆಂಗಳೂರು: ಬೆಂಗಳೂರು ಮಾಹಾನಗರ ಪಾಲಿಕೆ ಬೃಹತ್ ಈ- ಆಡಳಿತ ಯೋಜನೆಗೆ ಮುಂದಾಗಿದೆ, ಇದರ ವಿವರಗಳುಳ್ಳ ಅಂತರ್ಜಾಲ ತಾಣ ಸ್ವತಂತ್ರದಿನದಂದು ಬಿಡುಗಡೆ ಮಾಡುವುದಾಗಿ ಹೇಳಿದ್ದಾರೆ.

 

ಬೆಮಪಾ ಮುಂದಿನ ದಿನಗಳಲ್ಲಿ ಆಂತರಿಕವಾಗಿ (ವಿಭಾಗಗಳಲ್ಲಿ, ಪ್ರಾದೇಶಿಕವಾಗಿ ಮತ್ತು ನೌಕರವರ್ಗ) ಮತ್ತು ಸಾರ್ವಜನಿಕವಾಗಿ ನಾಗರೀಕರ ಸಂಪರ್ಕವನ್ನು ಇ-ಮಾಧ್ಯಮದ ಮುಂದಿನ ಆರ್ಥಿಕ ವರ್ಷದ ಒಳಗೆ ಸಾಧಿಸುವುದಾಗಿ ಅಧಿಕಾರಿಗಳು ಹೇಳಿದ್ದಾರೆ.

 

ಅಸ್ತಿ ವಿವರದ ಸುಂಕ, ಹಣ ಪಾವತಿ ಮಾಡಲು ಇ-ವಿಧಾನ ಬಳಕೆ, ವಿವಿಧ ವಿಭಾಗದಲ್ಲಿ ಇಲೆಕ್ಟ್ರಾನಿಕ್ ಮಾಧ್ಯಮದ ಸರಿ ಬಳಕೆ, ಮಹಾನಗರ ಪಾಲಿಕೆಯ ಇ-ಯೋಜನೆಗಳಾಗಿವೆ.

Print This PagePrint this page

ಮುಖಪುಟ

Copyright Vikranta Prakashana 2006. All rights reserved.
Site best viewed in 800x600 resolution.

Email : feedback@vikrantakarnataka.com