Fonts Problem?

Downloads

Wallpapers

Vikrantakarnataka Weekly

ಪತ್ರಿಕೆ ಬಿಡುಗಡೆ

DU 17 gAz wP0i qUq igAs

Monday, 04 September 2006 04:45 PM

ಮುಂಬಯಿ ಸ್ಫೋಟ: ಸಂಶಯಿತರ ಬಂಧನ

ಮುಂಬಯಿ : ಮುಂಬಯಿ ಬಾಂಬ್‌ಸ್ಫೋಟದಲ್ಲಿ ಕೈವಾಡವಿರುವ ಸಂಶಯದ ಹಿನ್ನೆಲೆಯಲ್ಲಿ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.

 

ಬಂಧಿತ ಮೂವರು ವ್ಯಕ್ತಿಗಳು ಲಷ್ಕರ್-ಎ-ತೊಯ್ಯಬಾ ಸಂಘಟನೆಗೆ ಸೇರಿದವರೆಂಬುದು ದೃಢವಾಗಿದ್ದು, ಅವರನ್ನು ವಿಚಾರಣೆಗಾಗಿ, ೧೦ ದಿನಗಳ ಕಾಲ ಪೊಲೀಸರ ವಶದಲ್ಲಿ ಇರಿಸಿಕೊಳ್ಳಲಾಗುವುದು. ಮೂವರಲ್ಲಿ ಒಬ್ಬ ವ್ಯಕ್ತಿಯನ್ನು ಶುಕ್ರವಾರ ಮಡಗಾಂವ್ ಕೋರ್ಟ್‌ಗೆ ಹಾಜರುಪಡಿಸಲಾಗುವುದು. ಇನ್ನಿಬ್ಬರಲ್ಲಿ ಒಬ್ಬ ಬಿಹಾರ್‌ಗೆ ಹಾಗೂ ಮತ್ತೊಬ್ಬ ನವಿ ಮುಂಬಯಿಗೆ ಸೇರಿದವನು ಎಂಬುದು ಗೊತ್ತಾಗಿದೆ.

 

ಈ ನಡುವೆ ನಾಗ್‌ಪುರದ ಪೊಲೀಸರು ಸಂಶಯಿತರಾದ ಇನ್ನಿಬ್ಬರು ವ್ಯಕ್ತಿಗಳ ರೇಖಾ ಚಿತ್ರವನ್ನು ಬಿಡುಗಡೆ ಮಾಡಿ, ಪತ್ತೆ ಕಾರ್‍ಯವನ್ನು ಮುಂದುವರೆಸಿದ್ದಾರೆ.

Print This PagePrint this page

ಮುಖಪುಟ

Copyright Vikranta Prakashana 2006. All rights reserved.
Site best viewed in 800x600 resolution.

Email : feedback@vikrantakarnataka.com